ETV Bharat / state

LIVE UPDATE: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: 'ಕೈ' ಮೇಲುಗೈ, 'ಕಮಲ'ಕ್ಕೆ ಎಚ್ಚರಿಕೆಯ ಗಂಟೆ!

Karnataka ULB Election
Karnataka ULB Election
author img

By

Published : Dec 30, 2021, 8:55 AM IST

Updated : Dec 30, 2021, 3:18 PM IST

12:13 December 30

ವಿಜಯಪುರ ಜಿಲ್ಲೆಯ ಆರು ಪಟ್ಣಣ ಪಂಚಾಯತಿ ಫಲಿತಾಂಶ

  • ವಿಜಯಪುರ ಜಿಲ್ಲೆಯ ಆರು ಪಟ್ಣಣ ಪಂಚಾಯತಿಗಳ ಮತ ಎಣಿಕಾ ಕಾರ್ಯ ಪೂರ್ಣ

ಮನಗೂಳಿ ಪಪಂ ಒಟ್ಟು ಸ್ಥಾನ: 16

ಬಿಜೆಪಿಗೆ ಬಹುಮತ

ಬಿಜೆಪಿ 12

ಕಾಂಗ್ರೆಸ್ 4

ನಾಲತವಾಡ ಪಪಂ ಒಟ್ಟು ಸ್ಥಾನ: 14 ( 2 ಸ್ಥಾನ ಅವಿರೋಧ )

ಕಾಂಗ್ರೆಸ್​ಗೆ ಬಹುಮತ

ಕಾಂಗ್ರೆಸ್ 9

ಜೆಡಿಎಸ್ 1

ಪಕ್ಷೇತರ 4

ಬಿಜೆಪಿ 0

ಆಲಮೇಲ‌ ಪಪಂ ಒಟ್ಟು ಸ್ಥಾನ: 19

ಅತಂತ್ರ ಫಲಿತಾಂಶ

ಬಿಜೆಪಿ 9

ಕಾಂಗ್ರೆಸ್ 7

ಪಕ್ಷೇತರರು 3

ನಿಡಗುಂದಿ ಪಪಂ ಒಟ್ಟು ಸ್ಥಾನ: 16

ಕಾಂಗ್ರೆಸ್​​ಗೆ ಬಹುಮತ

ಕಾಂಗ್ರೆಸ್ 9

ಬಿಜೆಪಿ 6

ಪಕ್ಷೇತರರು 1

ದೇವರಹಿಪ್ಪರಗಿ ಪಪಂ

ಒಟ್ಟು ಸ್ಥಾನ: 17

ಅತಂತ್ರ ಫಲಿತಾಂಶ

ಕಾಂಗ್ರೆಸ್ 7

ಬಿಜೆಪಿ 4

ಜೆಡಿಎಸ್ 4

ಪಕ್ಷೇತರರು 2

ಕೊಲ್ಹಾರ ಪಪಂ ಒಟ್ಟು ಸ್ಥಾನ: 16

ಕಾಂಗ್ರೆಸ್ ಗೆ ಬಹುಮತ

ಕಾಂಗ್ರೆಸ್ 11

ಬಿಜೆಪಿ 3

ಎಐಎಂಐಎಂ 2

ಪಕ್ಷೇತರರು 1

11:44 December 30

  • ಚಿಂಚಲಿ ಪಟ್ಟಣ ಪಂಚಾಯತ್ ಚುನಾವಣೆ ಫಲಿತಾಂಶ ಅತಂತ್ರ
  • ರಾಯಬಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆಗೆ ಮುಖಭಂಗ
  • ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪ.ಪಂ. ಒಟ್ಟು ವಾರ್ಡ್‌ಗಳು - 19
  • ಕಾಂಗ್ರೆಸ್ - 9, ಬಿಜೆಪಿ - 5, ಪಕ್ಷೇತರ - 5 ಮಂದಿ ಗೆಲುವು ಸಾಧಿಸಿದ್ದಾರೆ
  • ಕಳೆದ ಬಾರಿ ಚಿಂಚಲಿ ಪಟ್ಟಣ ಪಂಚಾಯತ್​ನಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು

11:43 December 30

  • ಪ್ರತಿಷ್ಠಿತ ಕಣವಾಗಿರುವ ಯಕ್ಸಂಬಾ ಪಟ್ಟಣ ಪಂಚಾಯತಿ ಚುನಾವಣೆ ಫಲಿತಾಂಶ ಪ್ರಕಟ
  • ಯಕ್ಸಂಬಾ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಹುಮತ ಪಡೆದ​ ಕಾಂಗ್ರೆಸ್
  • ಸಚಿವೆ ಶಶಿಕಲಾ ಜೋಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೋಲ್ಲೆ ಸ್ವಗ್ರಾಮದಲ್ಲಿ ಬಿಜೆಪಿಗೆ ಭಾರಿ ಮುಖಭಂಗ
  • ಒಟ್ಟು 17 ಸ್ಥಾನಗಳಲ್ಲಿ ಬಿಜೆಪಿ -1, ಕಾಂಗ್ರೆಸ್​-16 ಸ್ಥಾನಗಳನ್ನು ಗೆದ್ದಿದೆ. ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿತ್ತು.
  • ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ್​ ಹುಕ್ಕೇರಿ ಸ್ವಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು

11:34 December 30

ಚಾಮರಾಜನಗರ ನಗರಸಭೆ ಉಪಚುನಾವಣೆ:

ಚಾಮರಾಜನಗರ ನಗರಸಭೆಯ ವಾರ್ಡ್- 6 ರ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಎಸ್​ಡಿಪಿಐನ ಅಪ್ಸರ್ ಪಾಷ ಗೆಲುವಿನ ನಗೆ ಬೀರಿದ್ದಾರೆ.

ಈ ಹಿಂದೆಯೂ ನಗರಸಭೆ ಎಸ್​ಡಿಪಿಐ ತೆಕ್ಕೆಯಲ್ಲೇ ಇತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅತೀಕ್‌ ಅಹಮದ್‌ ಅವರಿಗೆ 399 ಮತ, ಜೆಡಿಎಸ್‌ ಮಹಮ್ಮದ್‌ ಜಾವಿದ್​ಗೆ 82 ಹಾಗೂ ಬಿಜೆಪಿಯ ಪಿ.ಮಹೇಶ್‌ 73 ಮತ ಪಡೆದಿದ್ದಾರೆ.

11:19 December 30

Karnataka ULB Election
ಕಾಂಗ್ರೆಸ್​ ಕಾರ್ಯಕರ್ತರ ಸಂಭ್ರಮ

ಸಿರವಾರ ಪಟ್ಟಣ ಪಂಚಾಯತ್​ನಲ್ಲಿ ಕಾಂಗ್ರೆಸ್​ಗೆ ಬಹುಮತ

  • ಒಟ್ಟು ಸ್ಥಾನಗಳು-20
  • ಕಾಂಗ್ರೆಸ್-9
  • ಬಿಜೆಪಿ-6
  • ಜೆಡಿಎಸ್-3
  • ಪಕ್ಷೇತರ-2

ಕವಿತಾಳ ಪಟ್ಟಣ ಪಂಚಾಯತ್​ ಫಲಿತಾಂಶ

  • ಒಟ್ಟು ಸ್ಥಾನಗಳು-16
  • ಕಾಂಗ್ರೆಸ್-8
  • ಬಿಜೆಪಿ-4
  • ಜೆಡಿಎಸ್-3
  • ಪಕ್ಷೇತರ-1

ತುರುವಿಹಾಳ ಪಟ್ಟಣ ಪಂಚಾಯತ್​ ಕಾಂಗ್ರೆಸ್ ತೆಕ್ಕೆಗೆ

  • ಒಟ್ಟು ಸ್ಥಾನಗಳು -14
  • ಕಾಂಗ್ರೆಸ್-9
  • ಬಿಜೆಪಿ-2
  • ಪಕ್ಷೇತರ-3

11:18 December 30

ಅಥಣಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

  • 27 ಸ್ಥಾನಗಳ ಪೈಕಿ 15 ರಲ್ಲಿ ಗೆಲುವು ಗಳಿಸಿದ ಕಾಂಗ್ರೆಸ್ ಅಭ್ಯರ್ಥಿಗಳು
  • 9 ಸ್ಥಾನ ಗೆದ್ದ ಬಿಜೆಪಿ ಅಭ್ಯರ್ಥಿಗಳು
  • ಗೆಲುವಿನ ನಗೆ ಬೀರಿದ ಮೂವರು ಪಕ್ಷೇತರ ಅಭ್ಯರ್ಥಿಗಳು
  • ಹರ್ಷ ವ್ಯಕ್ತಪಡಿಸಿದ ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ

10:49 December 30

ಶಿರಾ ನಗರಸಭೆ ಚುನಾವಣೆ ಫಲಿತಾಂಶ ಅತಂತ್ರ :

ಭಾರಿ ಕುತೂಹಲ ಕೆರಳಿಸಿದ್ದ ಶಿರಾ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನೊಂದೆಡೆ, ಶಿರಾ ನಗರಸಭೆಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ದೊರೆಯದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರಸಭೆಯ 31 ವಾರ್ಡ್ ಗಳ ಪೈಕಿ 30 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ - 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ. ಜೆಡಿಎಸ್​ - 7 ಅಭ್ಯರ್ಥಿಗಳು, ಬಿಜೆಪಿಯ ನಾಲ್ವರು ಹಾಗೂ ಎಂಟು ಮಂದಿ ಪಕ್ಷೇತರರು ಜಯಭೇರಿ ಭಾರಿಸಿದ್ದಾರೆ.

ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೊಬ್ಬರು ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು. ಒಂದು ವರ್ಷದ ಹಿಂದಷ್ಟೇ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಹೀಗಾಗಿ, ಕ್ಷೇತ್ರಾದ್ಯಂತ ಬಿಜೆಪಿಗೆ ಭಾರಿ ಬಹುಮತ ಬರಲಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಆದರೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದು ಗಮನಾರ್ಹ ಅಂಶ.

10:48 December 30

Karnataka ULB Election
ಫಲಿತಾಂಶ ನಿರೀಕ್ಷಿಸುತ್ತಿರುವ ಜನ

ರಾಯಚೂರು ಜಿಲ್ಲೆ ಸಿಎ ತುರುವಿಹಾಳ ಪಟ್ಟಣ ಪಂಚಾಯತ್​ ಕಾಂಗ್ರೆಸ್ ತೆಕ್ಕೆಗೆ

ಒಟ್ಟು 14 ಸ್ಥಾನಗಳಲ್ಲಿ ಕಾಂಗ್ರೆಸ್-9, ಬಿಜೆಪಿ-2, ಪಕ್ಷೇತರ-3 ಮಂದಿಯ ಕೊರಳಿಗೆ ವಿಜಯದ ಮಾಲೆ

ವಿಜಯಪುರ ಜಿಲ್ಲೆಯ 6 ಪಟ್ಣಣ ಪಂಚಾಯತಿಗಳ ಮತ ಎಣಿಕೆ ಕಾರ್ಯ ಮುಕ್ತಾಯ

ಮನಗೂಳಿ ಪಪಂ ಒಟ್ಟು ಸ್ಥಾನ: 16

  • ಬಿಜೆಪಿಗೆ ಬಹುಮತ
  • ಬಿಜೆಪಿ - 12
  • ಕಾಂಗ್ರೆಸ್ - 4

ನಾಲತವಾಡ ಪ.ಪಂ ಒಟ್ಟು ಸ್ಥಾನ: 14 ( 2 ಸ್ಥಾನ ಅವಿರೋಧ )

  • ಕಾಂಗ್ರೆಸ್​ಗೆ ಬಹುಮತ
  • ಕಾಂಗ್ರೆಸ್ - 9
  • ಜೆಡಿಎಸ್ - 1
  • ಪಕ್ಷೇತರ - 4
  • ಬಿಜೆಪಿ - 0

ಆಲಮೇಲ‌ ಪ.ಪಂ ಒಟ್ಟು ಸ್ಥಾನ: 19

  • ಅತಂತ್ರ ಫಲಿತಾಂಶ
  • ಬಿಜೆಪಿ - 9
  • ಕಾಂಗ್ರೆಸ್ - 7
  • ಪಕ್ಷೇತರರು - 3

ನಿಡಗುಂದಿ ಪ.ಪಂ ಒಟ್ಟು ಸ್ಥಾನ: 16

  • ಕಾಂಗ್ರೆಸ್​ಗೆ ಬಹುಮತ
  • ಕಾಂಗ್ರೆಸ್ - 9
  • ಬಿಜೆಪಿ - 6
  • ಪಕ್ಷೇತರರು -1

ದೇವರಹಿಪ್ಪರಗಿ ಪ.ಪಂ ಒಟ್ಟು ಸ್ಥಾನ: 17

  • ಅತಂತ್ರ ಫಲಿತಾಂಶ
  • ಕಾಂಗ್ರೆಸ್ - 7
  • ಬಿಜೆಪಿ - 4
  • ಜೆಡಿಎಸ್ - 4
  • ಪಕ್ಷೇತರರು - 2

ಕೊಲ್ಹಾರ ಪ.ಪಂ ಒಟ್ಟು ಸ್ಥಾನ: 16

  • ಕಾಂಗ್ರೆಸ್​ಗೆ ಬಹುಮತ
  • ಕಾಂಗ್ರೆಸ್ - 11
  • ಬಿಜೆಪಿ - 3
  • ಎಐಎಂಐಎಂ - 2
  • ಪಕ್ಷೇತರರು - 1

10:37 December 30

ಕಾಂಗ್ರೆಸ್ ಮಡಿಲಿಗೆ ನಾಯಕನಹಟ್ಟಿ ಪಟ್ಟಣ ಪಂಚಾಯತಿ:

  • ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಭಾರಿ ಮುಖಭಂಗ
  • ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಪಟ್ಟಣ ಪಂಚಾಯತ್​ ಚುನಾವಣೆಯಲ್ಲಿ 16 ವಾರ್ಡ್​ಗಳಲ್ಲಿ ಕಾಂಗ್ರೆಸ್ 11 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ರೆ , 3 - ಪಕ್ಷೇತರ, 2 - ಬಿಜೆಪಿ ಗೆಲುವು ಸಾಧಿಸಿದೆ.
  • ಬಿಜೆಪಿ ತೆಕ್ಕೆಯಲ್ಲಿದ್ದ ನಾಯಕನಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಇದೀಗ ಕಾಂಗ್ರೆಸ್ ಬಹುಮತ ಪಡೆಯುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿದೆ.

10:36 December 30

ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಫಲಿತಾಂಶ:

ಹಾರೋಗೇರಿ ಪುರಸಭೆ - ಒಟ್ಟು 23 ವಾರ್ಡ್‌ಗಳು

  • ಬಿಜೆಪಿ- 15
  • ಕಾಂಗ್ರೆಸ್-7
  • ಪಕ್ಷೇತರ-1

ಯಕ್ಸಂಬಾ ಪ.ಪಂಚಾಯತ್​ - ಒಟ್ಟು 17 ವಾರ್ಡ್‌ಗಳು

  • ಕಾಂಗ್ರೆಸ್ - 16
  • ಬಿಜೆಪಿ - 1

ಮುನವಳ್ಳಿ ಪುರಸಭೆ - ಒಟ್ಟು 23 ವಾರ್ಡ್‌ಗಳು

  • ಕಾಂಗ್ರೆಸ್ -11
  • ಬಿಜೆಪಿ -10
  • ಪಕ್ಷೇತರ -2

ಎಂ.ಕೆ.ಹುಬ್ಬಳ್ಳಿ ಪಂ.ಪಂಚಾಯತ್​ - ಒಟ್ಟು 14 ವಾರ್ಡ್‌ಗಳು

  • ಕಾಂಗ್ರೆಸ್ -0
  • ಬಿಜೆಪಿ -0
  • ಪಕ್ಷೇತರ -14

ಬೋರಗಾಂವ ಪಟ್ಟಣ ಪಂಚಾಯತ್​- ಒಟ್ಟು 17 ವಾರ್ಡ್‌ಗಳು

  • ಕಾಂಗ್ರೆಸ್-0
  • ಬಿಜೆಪಿ -0
  • ಪಕ್ಷೇತರ - 17

ಮುಗಳಖೋಡ ಪುರಸಭೆ ಫಲಿತಾಂಶ:

  • ಒಟ್ಟು 23 ಸ್ಥಾನಗಳಿಗೆ ನಡೆದಿದ್ದ ಚುನಾವಣೆ
  • ಬಿಜೆಪಿ - 6
  • ಕಾಂಗ್ರೆಸ್ - 1
  • ಪಕ್ಷೇತರ- 1

ಕಿತ್ತೂರು ಪಟ್ಟಣ ಪಂಚಾಯತ್​ :

  • ಒಟ್ಟು 18 ಸ್ಥಾನಗಳಿಗೆ ನಡೆದಿದ್ದ ಚುನಾವಣೆ
  • ಕಾಂಗ್ರೆಸ್-5
  • ಬಿಜೆಪಿ-9
  • ಪಕ್ಷೇತರ -4 ಮಂದಿ ಜಯ ಗಳಿಸಿದ್ದಾರೆ.

10:25 December 30

ಕಾಂಗ್ರೆಸ್ ತೆಕ್ಕೆಗೆ ಧಾರವಾಡದ ಅಣ್ಣಿಗೇರಿ ಪುರಸಭೆ‌‌‌‌:

  • ವಾರ್ಡ್ ನಂಬರ್​ - 1 ರಲ್ಲಿ ಪಕ್ಷೇತರ ಅಭ್ಯರ್ಥಿಗೆ ಜಯ
  • ವಾರ್ಡ್ ನಂಬರ್ 2 - ಬಿಜೆಪಿ
  • ವಾರ್ಡ್ ನಂಬರ್ 3 - ಕಾಂಗ್ರೆಸ್
  • ವಾರ್ಡ್ ನಂಬರ್ 4 - ಜನತಾ ಪಾರ್ಟಿ
  • ವಾರ್ಡ್ ನಂಬರ್ 5 - ಪಕ್ಷೇತರ
  • ವಾರ್ಡ್ ನಂಬರ್ 6 - ಕಾಂಗ್ರೆಸ್
  • ವಾರ್ಡ್ ನಂಬರ್ 7 - ಬಿಜೆಪಿ
  • ವಾರ್ಡ್ ನಂಬರ್ 8 - ಕಾಂಗ್ರೆಸ್
  • ವಾರ್ಡ್ ನಂಬರ್ 9 - ಪಕ್ಷೇತರ
  • ವಾರ್ಡ್ ನಂಬರ್ 10 - ಕಾಂಗ್ರೆಸ್
  • ವಾರ್ಡ್ ನಂಬರ್ 11- ಪಕ್ಷೇತರ
  • ವಾರ್ಡ್ ನಂಬರ್ 12 - ಬಿಜೆಪಿ
  • ವಾರ್ಡ್ ನಂಬರ್ 13 - ಕಾಂಗ್ರೆಸ್
  • ವಾರ್ಡ್ ನಂಬರ್ 14 - ಕಾಂಗ್ರೆಸ್
  • ವಾರ್ಡ್ ನಂಬರ್ 15 - ಬಿಜೆಪಿ
  • ವಾರ್ಡ್ ನಂಬರ್ 16 - ಪಕ್ಷೇತರ
  • ವಾರ್ಡ್ ನಂಬರ್ 17 - ಕಾಂಗ್ರೆಸ್
  • ವಾರ್ಡ್ ನಂಬರ್ 18 - ಕಾಂಗ್ರೆಸ್
  • ವಾರ್ಡ್ ನಂಬರ್ 19 - ಕಾಂಗ್ರೆಸ್
  • ವಾರ್ಡ್ ನಂಬರ್ 20 - ಬಿಜೆಪಿ
  • ವಾರ್ಡ್ ನಂಬರ್ 21 - ಕಾಂಗ್ರೆಸ್
  • ವಾರ್ಡ್ ನಂಬರ್ 22 - ಕಾಂಗ್ರೆಸ್
  • ವಾರ್ಡ್ ನಂಬರ್ 23 - ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಒಟ್ಟು ಕಾಂಗ್ರೆಸ್ -12 , ಪಕ್ಷೇತರ - 6, ಬಿಜೆಪಿ - 5 ಮಂದಿ ಜಯಭೇರಿ ಭಾರಿಸಿದ್ದಾರೆ.

10:25 December 30

ಗೆಲುವು ಸಾಧಿಸಿದ ಪಕ್ಷೇತರ ಅಭ್ಯರ್ಥಿಗಳು

  • ಅರಭಾವಿ ಪಟ್ಟಣ ಪಂಚಾಯತ್​ ಪಕ್ಷೇತರರ ಪಾಲು
  • ಒಟ್ಟು 16 ಸ್ಥಾನಗಳಿಗೆ ನಡೆದಿದ್ದ ಚುನಾವಣೆ
  • ಗೆಲುವು ಸಾಧಿಸಿದ ಪಕ್ಷೇತರ -11, ಬಿಜೆಪಿ- 5 ಅಭ್ಯರ್ಥಿಗಳು
  • ಖಾತೆ ತೆರೆಯದ ಕಾಂಗ್ರೆಸ್
  • ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ‌ ಪ್ರತಿನಿಧಿಸುವ ಕ್ಷೇತ್ರ
  • ಅರಭಾವಿಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗ
  • ಅರಭಾವಿ, ಕಲ್ಲೋಳಿ, ನಾಗನೂರ ಪಟ್ಟಣ ಪಂಚಾಯತ್​ನಲ್ಲಿ ಜಯ ಗಳಿಸಿದ ಬಾಲಚಂದ್ರ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು

10:14 December 30

  • ಅಥಣಿ ಪುರಸಭೆ ಚುನಾವಣೆ 5 ನೇ ಸುತ್ತಿನ ಮತ ಎಣಿಕೆ ಪ್ರಾರಂಭ
  • 20 ಸ್ಥಾನಗಳ ಫಲಿತಾಂಶ ಪ್ರಕಟ
  • 10- ಕಾಂಗ್ರೆಸ್, 7- ಬಿಜೆಪಿ, 3- ಪಕ್ಷೇತರ ಅಭ್ಯರ್ಥಿಗಳು ಈಗಾಗಲೇ ಜಯ ಗಳಿಸಿದ್ದಾರೆ
  • ಇನ್ನು 7 ಸ್ಥಾನದ ಫಲಿತಾಂಶ ಬಾಕಿ ಇದೆ

10:09 December 30

ಕಾಂಗ್ರೆಸ್ ತೆಕ್ಕೆಗೆ ದಾವಣಗೆರೆಯ ಮಲೆಬೆನ್ನೂರು ಪುರಸಭೆ:

23 ಸಂಖ್ಯಾ ಬಲ ಹೊಂದಿದ್ದ ಮಲೆಬೆನ್ನೂರು ಪುರಸಭೆ

ಮುಗಿಲು ಮುಟ್ಟಿದ ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಗಾರ

  • ಕಾಂಗ್ರೆಸ್-12
  • ಬಿಜೆಪಿ - 7
  • ಜೆಡಿಎಸ್ -03
  • ಪಕ್ಷೇತರ-೦1

ಹಿಂದಿನ ಅವಧಿಯಲ್ಲಿ ಕಾಂಗ್ರೆಸ್‌ನ 8, ಬಿಜೆಪಿಯ 7, ಜೆಡಿಎಸ್‌ನ 5 ಹಾಗೂ ಐವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಲ್ಕು ಹೆಚ್ಚುವರಿ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಪುರಸಭೆಯ ಗದ್ದುಗೆಯನ್ನು ಏರಲಿದೆ.

ಬಿಜೆಪಿ ಕಳೆದ ಬಾರಿಯಷ್ಟೇ ಸ್ಥಾನಗಳನ್ನು ಪಡೆದಿದೆ. ಜೆಡಿಎಸ್‌ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಮೂವರು ಪಕ್ಷೇತರರ ಬದಲು ಈ ಬಾರಿ ಕೇವಲ ಒಬ್ಬ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

10:01 December 30

ವಿಜಯಪುರ ಜಿಲ್ಲೆಯ ಫಲಿತಾಂಶ:

ಕೊಲ್ಹಾರ ಪಟ್ಟಣ ಪಂಚಾಯತಿಯ ಒಟ್ಟು17 ಸ್ಥಾನಗಳಲ್ಲಿ

  • ಕಾಂಗ್ರೆಸ್​- 9
  • ಬಿಜೆಪಿ- 3
  • ಪಕ್ಷೇತರ - 1 ಅಭ್ಯರ್ಥಿ ಗೆದ್ದಿದ್ದಾರೆ.
  • ಕಾಂಗ್ರೆಸ್ ಪಾಲಾದ ಕೊಲ್ಹಾರ ಪಟ್ಟಣ ಪಂಚಾಯತ್
  • ಇನ್ನೂ 4 ವಾರ್ಡ್ ಗಳ ಮತ ಎಣಿಕೆ ಬಾಕಿ​

ಆಲಮೇಲ ಪಟ್ಟಣ ಪಂಚಾಯತಿಯ ಒಟ್ಟು 19 ಸ್ಥಾನಗಳಲ್ಲಿ

  • ಬಿಜೆಪಿ -9
  • ಕಾಂಗ್ರೆಸ್ - 7
  • ಪಕ್ಷೇತರ - 3
  • ಸ್ಪಷ್ಟ ಬಹುಮತ ಇಲ್ಲದೆ ಅತಂತ್ರ

ನಿಡಗುಂದಿ ಪ.ಪಂ ಒಟ್ಟು 16 ಸ್ಥಾನಗಳಲ್ಲಿ

  • ಕಾಂಗ್ರೆಸ್ - 6
  • ಬಿಜೆಪಿ - 6
  • ಇನ್ನೂ 4 ವಾರ್ಡ್ ಗಳ ಮತ ಎಣಿಕೆ ಬಾಕಿ​

09:53 December 30

ಗುತ್ತಲ ಪಟ್ಟಣ ಪಂಚಾಯತ್​ ಮತ ಎಣಿಕೆ ಮುಕ್ತಾಯ

ಕಾಂಗ್ರೆಸ್​ಗೆ ಜಯಭೇರಿ

  • ಕಾಂಗ್ರೆಸ್ -11
  • ಬಿಜೆಪಿ-06
  • ಪಕ್ಷೇತರ-01

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪುರಸಭೆ ಸಹ 'ಕೈ' ತೆಕ್ಕೆಗೆ

09:52 December 30

ಜೆಡಿಎಸ್ ಭರ್ಜರಿ ಜಯಭೇರಿ

  • ರಾಮನಗರದ ಬಿಡದಿ ಪುರಸಭೆ ಚುನಾವಣೆ ಫಲಿತಾಂಶ ಪ್ರಕಟ
  • ಪುರಸಭೆ ಗದ್ದುಗೆ ಏರಿದ ಜೆಡಿಎಸ್ ಪಕ್ಷ
  • 23 ವಾರ್ಡ್​ಗಳ ಫಲಿತಾಂಶ ಪ್ರಕಟ
  • 14 ವಾರ್ಡ್​ಗಳಲ್ಲಿ ಗೆಲುವು ಸಾಧಿಸಿದ ಜೆಡಿಎಸ್
  • 9 ವಾರ್ಡ್​ಗಳಲ್ಲಿ ಕಾಂಗ್ರೆಸ್​ಗೆ ಗೆಲುವು
  • ಸ್ಪಷ್ಟ ಬಹುಮತ ಪಡೆದ ಜೆಡಿಎಸ್

09:40 December 30

Karnataka ULB Election
ಕೋಟೆಕಾರ್ ಪಟ್ಟಣ ಪಂಚಾಯತ್​ನಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ

ಮಂಗಳೂರು: ಮಂಗಳೂರಿನ ಕೋಟೆಕಾರ್ ಪಟ್ಟಣ ಪಂಚಾಯತ್​ನಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಏರಿದೆ.

ಒಟ್ಟು 17 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ - 11 , ಕಾಂಗ್ರೆಸ್ - 4 , ಎಸ್​ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಗಳು ತಲಾ ಒಂದು ಸ್ಥಾನ ಪಡೆದುಕೊಂಡಿದ್ದಾರೆ.

ಕಳೆದ ಬಾರಿ ಬಿಜೆಪಿ - 11 ಸ್ಥಾನ, ಕಾಂಗ್ರೆಸ್ - 4 , ಎಸ್ ಡಿ ಪಿ ಐ ಮತ್ತು ಪಕ್ಷೇತರ ತಲಾ ಒಂದು ಸ್ಥಾನ ಪಡೆದಿದ್ದು, ಈ ಬಾರಿಯೂ ಫಲಿತಾಂಶ ಪುನರಾವರ್ತನೆಯಾಗಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.

09:40 December 30

ಅಥಣಿ ಪುರಸಭೆ ಚುನಾವಣೆ ಫಲಿತಾಂಶ:

27 ರ ಪೈಕಿ 10 ಸ್ಥಾನಗಳ ಫಲಿತಾಂಶ ಪ್ರಕಟ

  • 4- ಬಿಜೆಪಿ
  • 4 - ಕಾಂಗ್ರೆಸ್
  • 2- ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
  • ಇನ್ನು 19 ಸ್ಥಾನದ ಫಲಿತಾಂಶ ಬಾಕಿ

09:29 December 30

Karnataka ULB Election
ಗೆಲುವಿನ ಸಂಭ್ರಮ

ಬಂಕಾಪುರ ಪಟ್ಟಣ ಪಂಚಾಯತ್​:

  • 10 - ಕಾಂಗ್ರೆಸ್
  • 7 - ಬಿಜೆಪಿ
  • 2 - ಪಕ್ಷೇತರ ಅಭ್ಯರ್ಥಿಗಳ ಕೊರಳಿಗೆ ಜಯ ಮಾಲೆ

09:21 December 30

ಗುತ್ತಲ ಪಟ್ಟಣ ಪಂಚಾಯತ್​:

  • ಬಿಜೆಪಿ - 05
  • ಕಾಂಗ್ರೆಸ್-10
  • ಪಕ್ಷೇತರ- 01

09:21 December 30

ಅಣ್ಣಿಗೇರಿ ಪುರಸಭೆ:

ಒಟ್ಟು 18 ವಾರ್ಡ್‌ಗಳ ಫಲಿತಾಂಶ ಪ್ರಕಟ

  • ಕಾಂಗ್ರೆಸ್ - 11
  • ಬಿಜೆಪಿ - 2
  • ಪಕ್ಷೇತರ - 5 ಮಂದಿಗೆ ಗೆಲುವು

09:21 December 30

ಬಂಕಾಪುರ ಪುರಸಭೆ:

Karnataka ULB Election
ಬಣ್ಣ ಎರಚಿಕೊಂಡು ಸಂಭ್ರಮ

ಬಂಕಾಪುರ ಪುರಸಭೆ:

ವಾರ್ಡ್ ನಂಬರ್ 8 ರಲ್ಲಿ ಒಂದು ಮತದಿಂದ ಬಿಜೆಪಿ ಅಭ್ಯರ್ಥಿ ಗೆಲುವು

ಲಕ್ಷ್ಮವ್ವ ಮಾಳಗಿಮನಿಗೆ ಜಯ

09:20 December 30

ವಿಜಯಪುರ: ಜಿಲ್ಲೆಯ ಆರು ಪಟ್ಟಣ ಪಂಚಾಯಿತಿಗಳ 97ವಾರ್ಡ್​ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ವೇಗ ಪಡೆದುಕೊಂಡಿದೆ.

ಮೊದಲು ಒಂದು ಗಂಟೆಯ ಅವಧಿಯಲ್ಲಿ ಮುದ್ದೇಬಿಹಾಳ ತಾಲೂಕಿನ ನಾಲತವಾಡ್ ಪಟ್ಟಣ ಪಂಚಾಯಿತಿಯ 14ಸ್ಥಾನದ ಫಲಿತಾಂಶ ಪ್ರಕಟಗೊಂಡಿದ್ದು, ಹಾಲಿ ಸ್ಥಳೀಯ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಭಾರಿ ಮುಖಭಂಗವಾಗಿದೆ. ಬಿಜೆಪಿ ಶೂನ್ಯ ಸ್ಥಾನ ಸಂಪಾದಿಸಿದೆ.

14 ಸ್ಥಾನಗಳಲ್ಲಿ 9 - ಕಾಂಗ್ರೆಸ್, ಒಂದು ಜೆಡಿಎಸ್ ಹಾಗೂ 4- ಪಕ್ಷೇತರರು ಆಯ್ಕೆಯಾಗುವ ಮೂಲಕ ನಾಲತವಾಡ ಪ.ಪಂ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.

ಮನಗೂಳಿ ಬಿಜೆಪಿ ಪಾಲು: 16 ಸದಸ್ಯ ಸ್ಥಾನ ಹೊಂದಿರುವ ಮನಗೂಳಿ ಪಟ್ಟಣ ಪಟ್ಟಣ ಪಂಚಾಯತ್ ಬಿಜೆಪಿ ತೆಕ್ಕೆಗೆ ಜಾರಿದೆ. ಬಿಜೆಪಿ- 12 ,ಕಾಂಗ್ರೆಸ್ -4 ಜಯಗಳಿಸಿದ್ದು ಪ.ಪಂ ಬಿಜೆಪಿ ಪಾಲಾಗಿದೆ.

ಆಲಮೇಲ ಪಟ್ಟಣ ಪಂಚಾಯತ್​: 19ಸ್ಥಾನಗಳ ಪೈಕಿ ಸದ್ಯ ಬಿಜೆಪಿ - 5, ಕಾಂಗ್ರೆಸ್ - 4 ಹಾಗೂ ಪಕ್ಷೇತರ - 1ಸ್ಥಾನದಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಪ.ಪಂ ಗದ್ದುಗೆ ಏರಲು ತೀವ್ರ ಪೈಪೋಟಿ ನಡೆಯುತ್ತಿದೆ.

ದೇವರಹಿಪ್ಪರಗಿ, ಕೊಲ್ಹಾರ್ ಸೇರಿದಂತೆ ಉಳಿದ ಪಪಂ ನಲ್ಲಿ ಮತ ಎಣಿಕೆ ಕಾರ್ಯ ಮುಂದುವರೆದಿದೆ.

09:12 December 30

ಕೊಲ್ಹಾರ ಪಟ್ಟಣ ಪಂಚಾಯತ್​ ಫಲಿತಾಂಶ:

  • ವಾರ್ಡ್ ನಂಬರ್ 10 - ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಅಭ್ಯರ್ಥಿ
  • ವಾರ್ಡ್ ನಂಬರ್ 1 - ಕಾಂಗ್ರೆಸ್ ಅಭ್ಯರ್ಥಿಗೆ ಜಯ

ವಿಜಯಪುರದ ಆಲಮೇಲ ಪಟ್ಟಣ ಪಂಚಾಯತ್​ :

  • ವಾರ್ಡ್ ನಂ 1 ಹಾಗೂ 11 ಬಿಜೆಪಿ ಅಭ್ಯರ್ಥಿಗಳಿಗೆ ವಿಜಯದ ಮಾಲೆ

ಹಾವೇರಿ ತಾಲೂಕು ಗುತ್ತಲ ಪಟ್ಟಣ ಪಂಚಾಯತ್​ :

  • ವಾರ್ಡ ನಂ 1 ಮತ್ತು 10 ರಲ್ಲಿ ಬಿಜೆಪಿಗೆ ಅಭ್ಯರ್ಥಿಗಳಿಗೆ ಜಯ
  • ವಾರ್ಡ ನಂ 2 ಮತ್ತು 12 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ

ಬಂಕಾಪುರ ಪುರಸಭೆ ಫಲಿತಾಂಶ:

  • ಬಿಜೆಪಿ - 4
  • ಕಾಂಗ್ರೆಸ್ - 4

09:11 December 30

ಚಿಕ್ಕೋಡಿ ಮತ ಎಣಿಕೆ:

Karnataka ULB Election
ಫಲಿತಾಂಶ ಹೊರ ಬರುತ್ತಿದ್ದಂತೆ ಕಣಿದು ಕುಪ್ಪಳಿದ ಜನ

ಚಿಕ್ಕೋಡಿಯಲ್ಲಿ ಮೊದಲನೇ ಸುತ್ತಿನ ಮತ ಎಣಿಕೆ ಮುಕ್ತಾಯ

  • ರಾಯಬಾಗ ತಾಲೂಕಿನ ಹಾರೂಗೇರಿ ಪುರ ಸಭೆಯ 23 ಅಭ್ಯರ್ಥಿಗಳ ಪೈಕಿ ಬಿಜೆಪಿ - 6, ಕಾಂಗ್ರೆಸ್ - 2 ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಯಕ್ಸಂಬಾ ಪಟ್ಟಣ ಪಂಚಾಯತಿ:

  • 4 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್

08:58 December 30

ದೇವರಹಿಪ್ಪರಗಿ ಪಟ್ಟಣ ಪಂಚಾಯತಿ ಚುನಾವಣೆ :

  • ವಾರ್ಡ್ ನಂಬರ್ 11 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜಯ

08:58 December 30

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತ್​ ಫಲಿತಾಂಶ:

ಒಟ್ಟು 14 ಸ್ಥಾನಗಳ ಪೈಕಿ

  • ಕಾಂಗ್ರೆಸ್ -9
  • ಜೆಡಿಎಸ್ -1
  • ಪಕ್ಷೇತರ -4 ಮಂದಿಗೆ ಗೆಲುವಿನ ಮಾಲೆ

08:57 December 30

ಮುನವಳ್ಳಿ ಪುರಸಭೆ ಚುನಾವಣೆ ಫಲಿತಾಂಶ:

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪುರಸಭೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ.

  • ಮುನವಳ್ಳಿ ಪುರಸಭೆಯ ಒಂದ‌ನೇ ವಾರ್ಡ್‌‌ನಲ್ಲಿ ಕಾಂಗ್ರೆಸ್​ಗೆ ಗೆಲುವು
  • 13ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ
  • 23 ವಾರ್ಡ್‌ಗಳ ಪೈಕಿ ಎರಡು ವಾರ್ಡ್‌ಗಳ ಫಲಿತಾಂಶ ಪ್ರಕಟ

08:36 December 30

ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ

ಬೆಳಗಾವಿಯ 15 ನಗರ ಸಂಸ್ಥೆಗಳು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ 58 ನಗರ ಸಂಸ್ಥೆಗಳಿಗೆ ಕಳೆದ ಸೋಮವಾರ ಚುನಾವಣೆ ಆಗಿತ್ತು. ಇಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಲಿದೆ.

ಬೆಂಗಳೂರು: 19 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಹಾಗೆಯೇ, ವಿವಿಧ ನಗರ ಸಂಸ್ಥೆಗಳ 9 ವಾರ್ಡ್​ಗಳ ಉಪಚುನಾವಣೆ ಹಾಗೂ ಅವಧಿ ಮುಗಿದಿರುವ 59 ಗ್ರಾಮ ಪಂಚಾಯಿತಿಗಳ ಚುನಾವಣೆಯ ಫಲಿತಾಂಶ ಕೂಡ ಇಂದು ಹೊರಬೀಳಲಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ.

Last Updated : Dec 30, 2021, 3:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.