ETV Bharat / state

Karnataka Covid report: ರಾಜ್ಯದಲ್ಲಿಂದು 1,262 ಸೋಂಕಿತರು ಪತ್ತೆ, 17 ಬಲಿ - ಕರ್ನಾಟಕ ಕೊರೊನಾ ಸೊಂಕಿತರ ಸಂಖ್ಯೆ

ಕೋವಿಡ್​ ತನ್ನ ದೈನಂದಿನ ಕಾರ್ಯವನ್ನು ಮುಂದುವರೆಸಿದೆ. ರಾಜ್ಯದಲ್ಲಿ ಇಂದು 1,262 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. 17 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 28,91,193.

state covid report
ಕೊರೊನಾ ವರದಿ
author img

By

Published : Aug 29, 2021, 7:46 PM IST

ಬೆಂಗಳೂರು: ರಾಜ್ಯದಲ್ಲಿಂದು 1,78,664 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 1,262 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ 29,47,255 ಕ್ಕೆ ಏರಿಕೆ ಕಂಡಿದೆ.

ಕೋವಿಡ್​​​ ಪಾಸಿಟಿವಿಟಿ ದರ ಶೇ 0.70ರಷ್ಟಿದೆ. ಇಂದು 1,384 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ ಒಟ್ಟು 28,91,193 ಜನ ಡಿಸ್ಚಾರ್ಜ್ ಆಗಿದ್ದಾರೆ. 18,758 ರಷ್ಟು ಸಕ್ರಿಯ ಪ್ರಕರಣಗಳಿವೆ. 17 ಸೋಂಕಿತರಿಂದು ಮೃತರಾಗಿದ್ದು, ಸಾವಿನ ಸಂಖ್ಯೆ 37,278ಕ್ಕೆ ಏರಿದೆ. ಡೆತ್‌ ರೇಟ್ ಸದ್ಯ​​ 1.34% ರಷ್ಟಿದೆ.

ಬೆಂಗಳೂರಿನಲ್ಲಿ 361 ಜನರಿಗೆ ಸೋಂಕು

ರಾಜಧಾನಿಯಲ್ಲಿ ಇಂದು 361 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. 334 ಸೋಂಕಿತರು ಗುಣಮುಖರಾಗಿದ್ದಾರೆ. 6 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 15,983ಕ್ಕೆ ಏರಿಕೆ ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,343 ರಷ್ಟಿದೆ.

ರೂಪಾಂತರಿ ವೈರಸ್ ಅಪ್‌ಡೇಟ್ಸ್

  1. ಡೆಲ್ಟಾ (Delta/B.617.2) -1089
  2. ಅಲ್ಪಾ (Alpha/B.1.1.7) - 155
  3. ಕಪ್ಪಾ (Kappa/B.1.617) 159
  4. ಬೇಟಾ ವೈರಸ್ (BETA/B.1.351) -7
  5. ಡೆಲ್ಟಾ ಪ್ಲಸ್(Delta plus/B.1.617.2.1(AY.1) -4 ಮಂದಿ
  6. ಈಟಾ (ETA/B.1.525) - 1

ETV Bharat Logo

Copyright © 2024 Ushodaya Enterprises Pvt. Ltd., All Rights Reserved.