- ಗೌರಿಬಿದನೂರು ತಾಲೂಕಿನ ಅಲಿಪುರದ ಹಿರೇಬಿದನೂರು ಗ್ರಾಮದ ಇಬ್ಬರಿಗೆ ಸೊಂಕು ದೃಢ
- ತಾಯಿ ಮಗ ಇಬ್ಬರೂ ಮೆಕ್ಕಾದಿಂದ ಹಿಂತಿರುಗಿದ್ದರು
- ನಿನ್ನೆ ಮಗ ಮತ್ತು ಇಂದು ತಾಯಿಗೆ ಸೊಂಕು ದೃಡ
- ರಾಜ್ಯ ಸರ್ಕಾರದ ಹೆಲ್ತ್ ಬುಲೆಟಿನ್ ಬಿಡುಗಡೆ
- ಇವರ ಸಂಪರ್ಕದಲ್ಲಿ ಇದ್ದ 22 ಜನರಿಗೆ ತಪಾಸಣೆ
ಜನತಾ ಕರ್ಫ್ಯೂ Live ಅಪ್ಡೇಟ್ಸ್: ರಾಜ್ಯದ 9 ಜಿಲ್ಲೆಗಳು ಮಾರ್ಚ್ 31ರವರೆಗೆ ಲಾಕ್ಡೌನ್! - karnataka The Janata curfew live

21:09 March 22
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತಿಬ್ಬರು ಕೊರೊನಾ ಸೋಂಕಿತರು
20:11 March 22
ಪ್ರಹ್ಲಾದ್ ಜೋಶಿಯಿಂದ ಗೌರವ

- ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಕರೆ ನೀಡಿದಂತೆ ಸಾರ್ವಜನಿಕರು ಸಾಮೂಹಿಕವಾಗಿ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.
- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇಂದು ಸಂಜೆ ದೆಹಲಿ ನಿವಾಸದಲ್ಲಿ ತಮ್ಮ ಪತ್ನಿ ಶ್ರೀಮತಿ ಜ್ಯೋತಿ ಜೋಶಿ, ಹಾಗೂ ಆಪ್ತ ಸಿಬ್ಬಂಸಿಯೊಂದಿಗೆ ಚಪ್ಪಾಳೆ ತಟ್ಟುವ ಮುಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೈದ್ಯರು ಹಾಗೂ ಅರೋಗ್ಯ ಇಲಾಖೆ ಸಿಬಂದಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.
- ಹುಬ್ಬಳ್ಳಿಯ ನಿವಾಸದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ದಂಪತಿ ಚಪ್ಪಾಳೆ ತಟ್ಟುವ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಗೌರವ ಸಲ್ಲಿಸಿದರು.
20:07 March 22
- ಜನತಾ ಕರ್ಫ್ಯೂ ಬಾಗಲಕೋಟೆ ಜಿಲ್ಲೆಯಲ್ಲಿ ಯಶಸ್ಸುಗೊಂಡಿದೆ.
- ಸಂಜೆ ಸಮಯದಲ್ಲಿ ಹೊರಗೆ ಬಂದು ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಬೆಂಬಲ ಸೂಚಿಸಿದರು.
19:16 March 22
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 26ಕ್ಕೇರಿಕೆ
- ರಾಜ್ಯದಲ್ಲಿ ಇಂದು ಹೊಸ 6 ಪ್ರಕರಣಗಳು ಪತ್ತೆ
- ರಾಜ್ಯದಲ್ಲಿ ಒಟ್ಟು ಕೊರೊನಾ ಬಾಧಿತರ ಸಂಖ್ಯೆ 26ಕ್ಕೇರಿಕೆ
- ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 17ಕ್ಕೇರಿಕೆ
- ಉತ್ತರ ಕನ್ನಡದಲ್ಲಿ ಪತ್ತೆಯಾದ ಹೊಸ ಸೋಂಕಿತನಿಗೆ ಮಂಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
18:52 March 22
ಸುಮಲತಾ ಅಂಬರೀಶ್, ಶ್ರೀಕಂಠೇಗೌಡ, ನಟ ಅನಿರುದ್ಧ್ರಿಂದ ಚಪ್ಪಾಳೆ
ಪ್ರಧಾನಿ ಮನವಿಗೆ ಓಗೊಟ್ಟು ಸಂಸದೆ ಸುಮಲತಾ ಅಂಬರೀಶ್, ಜೆಡಿಎಸ್ ಎಂಎಲ್‌ಸಿ ಶ್ರೀಕಂಠೇಗೌಡ ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ನಟ ಅನಿರುದ್ಧ ಹಾಗೂ ಕುಟುಂಬ ಸದಸ್ಯರು ಚಪ್ಪಾಳೆ ಹೊಡೆಯುವ ಮೂಲಕ ಧನ್ಯವಾದ ಅರ್ಪಿಸಿದರು.
18:52 March 22
ಕಲಬುರಗಿ, ತುಮಕೂರು, ಹಾಸನ, ಹುಬ್ಬಳ್ಳಿಯ ಜನತೆಯಿಂದ ಚಪ್ಪಾಳೆ ಗೌರವ
- ಪ್ರಾಣದ ಹಂಗು ತೊರೆದು ಕೊರೊನಾ ವೈರಸ್ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್ ಹಾಗೂ ಕೊರೊನಾ ಕೊಲ್ಲಲು ಹೋರಾಡುತ್ತಿದ್ದವರಿಗೆ ಕಲಬುರಗಿ ಜನತೆ ಚಪ್ಪಾಳೆ, ತಮಟೆ ಬಾರಿಸಿ ಕೃತಜ್ಞತೆ ಸಲ್ಲಿಸಿದ್ರು.
- ಚಪ್ಪಾಳೆ ತಟ್ಟುವ ಮೂಲಕ ತುಮಕೂರಿಗರಿಂದ ಕೃತಜ್ಞತೆ
- ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದ ಜನತಾ ಕರ್ಪೂಗೆ ಜಿಲ್ಲೆಯಲ್ಲಿ ಯಶಸ್ವಿಯಾದ ಹಿನ್ನೆಲೆ ವೈದ್ಯರು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸೇರಿದಂತೆ ಕೊರೊನಾ ತಡೆಗೆ ಸಹಕಾರ ನೀಡಿದವರಿಗೆ ಹಾಸನ ಜಿಲ್ಲೆಯ ಜನತೆ ಚಪ್ಪಾಳೆ ತಟ್ಟುವ ಗೌರವಿಸಿದ್ದಾರೆ.
- ವೈದ್ಯರು, ಪೊಲೀಸರು, ಸೈನಿಕರು, ಪತ್ರಕರ್ತರು ಮತ್ತು ಪೌರಕಾರ್ಮಿಕರಿಗೆ ಹುಬ್ಬಳ್ಳಿಯ ಕೆಎಸ್ಆರ್ಟಿಸಿ ಸಿಬ್ಬಂದಿ ವರ್ಗದವರು ನಗರದ ಹಳೆ ಬಸ್ ನಿಲ್ದಾಣದಲ್ಲಿ ಚಪ್ಪಾಳೆ ತಟ್ಟಿ ಗೌರವ ಸಮರ್ಪಣೆ ಮಾಡಿದರು.
18:51 March 22
ಗದಗ, ಪುತ್ತೂರಿನಲ್ಲಿ ಜನತೆಯಿಂದ ಚಪ್ಪಾಳೆ
- ಮುದ್ರಣಕಾಶಿ ಗದಗದಲ್ಲಿ ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದ ಜನರು
- ಕೊರೊನಾ ವೈರಸ್ ಸೊಂಕು ತಡೆಗಟ್ಟುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಜನತಾ ಕರ್ಫ್ಯೂ ಕರೆಗೆ ಬೆಂಬಲಿಸಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಕುಟುಂಬವು ಚಪ್ಪಾಳೆ ಸಂಭ್ರಮಿಸಿ ಧನ್ಯವಾದ ಹೇಳಿದರು
- ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮೋದಿಯವರ ಆಶಯದಂತೆ ಸಂಜೆ 5 ಗಂಟೆ ಹೊತ್ತಿಗೆ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋಪುರದ ಎದುರು ಜಾಗಟೆ ಸದ್ದಿನೊಂದಿಗೆ, ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಲಾಯಿತು.
18:51 March 22
ಚಿಕ್ಕಬಳ್ಳಾಪುರ, ಹಾವೇರಿ, ಹಾನಗಲ್ ಜನತೆಯಿಂದಲೂ ಚಪ್ಪಾಳೆ ಗೌರವ
- ಚಪ್ಪಳೆ ಹೊಡೆದು ಜನತಾ ಕರ್ಫ್ಯೂಗೆ ಸಾಥ್ ನೀಡಿದ ಗುಡಿಬಂಡೆ ತಾಲೂಕು ತಹಶೀಲ್ದಾರ್ ಮತ್ತು ಸಿಬ್ಬಂದಿ ವರ್ಗ
- ಚಿಕ್ಕಬಳ್ಳಾಪುರದಲ್ಲೂ ಸಾರ್ವಜನಿಕರಿಂದ ಚಪ್ಪಾಳೆ ತಟ್ಟಿ ಗೌರವ ಸಲ್ಲಿಕೆ
- ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಳ್ಳಿಗಳು ಸೇರಿದಂತೆ ನಗರದ ದತ್ತಾತ್ರೆಯ ದೇವಸ್ಥಾನದಲ್ಲಿ ವೈರಸ್ ತಡಗಟ್ಟಲು ಶ್ರಮಿಸುತ್ತಿರುವ ವೈದ್ಯರು ಹಾಗೂ ಪೊಲೀಸ್ ಭದ್ರತಾ ಸಿಬ್ಬಂದಿಗಳಿಗೆ ಚಪ್ಪಾಳೆ ತಟ್ಟುವುದರ ಮೂಲಕ ಧನ್ಯವಾದಗಳನ್ನ ಸಲ್ಲಿಸಿದರು.
17:58 March 22
ಸಿಎಂ ಬಿಎಸ್ವೈ ಚಪ್ಪಾಳೆ ಗೌರವ
- ಜನತಾ ಕರ್ಪ್ಯೂ ಬೆಂಬಲಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ನಿವಾಸದ ಎರಡನೇ ಮಹಡಿಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿದರು.
- ಇಡೀ ದಿನ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸದಲ್ಲಿಯೇ ಇದ್ದ ಸಿಎಂ
- ಸಂಜೆ 5 ಗಂಟೆ ಆಗುತ್ತಿದ್ದಂತೆ ಕುಟುಂಬ ಸದಸ್ಯರ ಜೊತೆ ಬಂದು ಭಿತ್ತಿಪತ್ರ ಪ್ರದರ್ಶನ ಮಾಡಿ ಚಪ್ಪಾಳೆ ಹೊಡೆದರು.
17:58 March 22
ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಂದೂಡಿಕೆ...
- ನಾಳೆ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪತ್ರಿಕೆಯ ಪರೀಕ್ಷೆಯನ್ನು ಮುಂದೂಡಲಾಗಿದೆ. ಮರು ವೇಳಾಪಟ್ಟಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು
- ಶಿಕ್ಷಣ ಸಚಿವ ಸುರೇಶ್ ಕುಮಾರ್ಂದ ಸೂಚನೆ
17:53 March 22
ರಾಜ್ಯದಾದ್ಯಂತ ಚಪ್ಪಾಳೆ ಗೌರವ
- ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು ಸಿಬ್ಬಂದಿಗೆ ಕರುನಾಡ ಜನತೆಯ ಅಭಿನಂದನೆ
- ದಾವಣಗೆರೆಯಲ್ಲೂ ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದ ಜನತೆ.
- ವಿಜಯಪುರದಲ್ಲೂ ಕೊರೊನಾ ಹೋಗಲಾಡಿಸಲು ಶ್ರಮಿಸುತ್ತಿರುವವರಿಗೆ ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.
- ದಾವಣಗೆರೆಯಲ್ಲಿ ಐದು ನಿಮಿಷಗಳ ಕಾಲ ಚಪ್ಪಾಳೆ
- ಕೊಡಗು ಜಿಲ್ಲೆಯಲ್ಲಿ ಚಪ್ಪಾಳೆ ತಟ್ಟಿ, ಪಟಾಕಿ ಸಿಡಿಸಿ, ಕೊರೊನಾ ತಡೆಗೆ ಕೇಂದ್ರ ಸರ್ಕಾರದ ಕರೆಗೆ ಜಿಲ್ಲೆಯ ಜನತೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದರು
- ಧಾರವಾಡದ ಪ್ರಮುಖ ನಗರದಲ್ಲಿನ ಅಪಾರ್ಟ್ಮೆಂಟ್ನಲ್ಲಿನ ಜನರು ಸ್ವಯಂಪ್ರೇರಿತವಾಗಿ ಹೊರಗೆ ಬಂದು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು
- ಶಿವಮೊಗ್ಗದಲ್ಲೂ ಕೊರೊನಾ ವಿರುದ್ಧ ಯಾವುದೇ ರಜೆ ಇಲ್ಲದೆ ಹೋರಾಡುತ್ತಿರುವ ಪೊಲೀಸರು, ವೈದ್ಯರು, ಪೌರಕಾರ್ಮಿಕರು ಹಾಗೂ ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಎಲ್ಲರೂ ಐದು ನಿಮಿಷ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು
- ಬಳ್ಳಾರಿಯಲ್ಲಿ ಚಪ್ಪಾಳೆ ತಟ್ಟಿ ಪೊಲೀಸರು, ಸಿಬ್ಬಂದಿ, ವೈದ್ಯರು, ಪೌರ ಕಾರ್ಮಿಕರು ಹಾಗೂ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಕೆ
- ಕೊರೊನಾ ಸೋಂಕಿನ ವಿರುದ್ಧ ತಮ್ಮ ಪ್ರಾಣವನ್ನು ಲೆಕ್ಕಿಸದೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಮಂಗಳೂರಿನ ಜನತೆ ತಮ್ಮ ಬಾಲ್ಕನಿಗಳನ್ನು ಏರಿ ಚಪ್ಪಾಳೆ ತಟ್ಟಿ ನಮನ ಸಲ್ಲಿಸಿದರು.
- ಕೊರೊನಾ ಸೋಂಕಿತರ ಸೇವೆ ಮಾಡುತ್ತಿರುವ ವೈದ್ಯರಿಗೆ, ಶುಶ್ರೂಶಕರಿಗೆ ಹಾಗೂ ಪೌರ ಕಾರ್ಮಿಕರಿಗೆ ಕೊಪ್ಪಳದ ಜನರು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು.
- ಉತ್ತರಕನ್ನಡ ಜಿಲ್ಲೆಯಲ್ಲಿ ಜನತಾ ಕರ್ಪ್ಯೂ ಯಶಸ್ವಿಯಾದ ಬೆನ್ನಲ್ಲೆ ದೇಶದಾದ್ಯಂತ ಕೊರೊನಾ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಹಗಲು ರಾತ್ರಿ ಶ್ರಮಿಸುತ್ತಿರುವ ವೈದ್ಯರು, ಶೂಶ್ರುಕಿಯರು, ಪೌರಕಾರ್ಮಿಕರು, ಪೊಲೀಸರಿಗೆ ಜನರು ಗಂಟೆ ಭಾರಿಸಿ, ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
- ದೇಶದೆಲ್ಲೆಡೆ ಕೊರೊನಾ ಹೆಚ್ಚಿರುವ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ತಮ್ಮ ಜೀವದ ಹಂಗು ತೊರೆದು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಕುಂದಾನಗರಿ ಜನತೆ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.
17:39 March 22
ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು ಸಿಬ್ಬಂದಿಗೆ ಕರುನಾಡ ಜನತೆಯ ಅಭಿನಂದನೆ
- ಬೆಂಗಳೂರು ನಗರದ ಚಿಕ್ಕಪೇಟೆ, ಕಾಟನ್ ಪೇಟೆ, ಅಕ್ಕಿ ಪೇಟೆ ಸುತ್ತಮುತ್ತಲಿನ ನಿವಾಸಿಗಳು 4- 45ಕ್ಕೆ ಚಪ್ಪಾಳೆ ತಟ್ಟಿ ಕೊರೊನಾ ವಿರುದ್ಧ ಹೊರಾಡುತ್ತಿರುವ ವೈದ್ಯರು, ಪೊಲೀಸರು, ಪೌರಕಾರ್ಮಿಕರನ್ನು ಅಭಿನಂದಿಸಿದರು.
- ತಟ್ಟೆ, ಸೌಟು ಹಿಡಿದು ಮನೆಯಿಂದ ಹೊರ ಬಂದು ಚಪ್ಪಾಳೆ ತಟ್ಟಿದರು.
- ಕೋರಮಂಗಲದ ಹಲವು ಬಡಾವಣೆಗಳಲ್ಲಿ ಸ್ಥಳೀಯರು ಸಂಜೆವರೆಗೂ ಮನೆಯೊಳಗಿದ್ದರು.
- 5 ಗಂಟೆಯಾಗುತ್ತಿದ್ದಂತೆ ಹೊರಬಂದು ಚಪ್ಪಾಳೆ ಹೊಡೆಯುವ ಮೂಲಕ ವೈದ್ಯರು ಹಾಗೂ ಕೊರೊನಾ ವಿರುದ್ಧ ಹೋರಾಡುತ್ತಿರುವ ಕಾರ್ಯಕರ್ತರಿಗೆ ಚಪ್ಪಾಳೆ ಮೂಲಕ ಧನ್ಯವಾದ ಅರ್ಪಿಸಿದರು.
- ಅಥಣಿ ಜನರಿಂದಲೂ ಚಪ್ಪಾಳೆ ಮೂಲಕ ಕೃತಜ್ಞತೆ
- ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಜನತೆಯಿಂದ ಚಪ್ಪಾಳೆ ಹೊಡೆಯುವ ಮೂಲಕ ಅಭಿನಂದನೆ
- ಚಾಮರಾಜನಗರದಲ್ಲೂ ವೈದ್ಯರು, ದಾದಿಯರಿಗೆ ಚಪ್ಪಾಳೆಯ ಗೌರವ
17:17 March 22
ವೈದ್ಯರಿಗೆ ಅಭಿನಂದನೆ
- ಚಪ್ಪಳೆ ಹೊಡೆದು ಜನತಾ ಕರ್ಫ್ಯೂಗೆ ಸಾಥ್ ನೀಡಿದ ಸಾಂಸ್ಕೃತಿಕ ನಗರಿ ಜನತೆ
- ಮನೆಗಳ ಮುಂದೆ ಚಪ್ಪಳೆ ತಟ್ಟಿ ವೈದ್ಯರು, ಪೊಲೀಸರು, ಪೌರಕಾರ್ಮಿಕರಿಗೆ ಅಭಿನಂದನೆ
17:12 March 22
ವೈದ್ಯರಿಗೆ ಚಪ್ಪಾಳೆ ಹೊಡೆದು ಗೌರವ ಸಲ್ಲಿಸಿದ ಪೊಲೀಸ್ ಕಮೀಷನರ್
- ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಚಪ್ಪಾಳೆ ಮೂಲಕ ಗೌರವ
- ಕನ್ನಿಂಗ್ ಹ್ಯಾಮ್ನಲ್ಲಿರುವ ಪೊಲೀಸ್ ಕಮೀಷನರ್ ಕಚೇರಿ
- ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ರಿಂದ ಗೌರವ ಸಲ್ಲಿಕೆ
- ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸಾಥ್
16:46 March 22
ಜನತಾ ಕರ್ಪ್ಯೂ ಕರೆಗೆ ಗಣಿಜಿಲ್ಲೆ ಸ್ತಬ್ಧ!
- ಜನತಾ ಕರ್ಪ್ಯೂಗೆ ಗಣಿ ಜಿಲ್ಲೆಯಲ್ಲೂ ಉತ್ತಮ ಪ್ರತಿಕ್ರಿಯೆ
- ಇಂದು ಬೆಳಿಗ್ಗೆಯಿಂದಲೇ ರಸ್ತೆಗಳೆಲ್ಲಾ ಖಾಲಿ ಖಾಲಿ
- ತರಕಾರಿ, ಹಾಲು, ನಾನ್ ವೆಜ್ ಅಂಗಡಿಗಳು ಕೂಡ ಸಂಪೂರ್ಣ ಬಂದ್
- ಮುಂಜಾನೆಯಿಂದಲೂ ಜನಜಂಗುಳಿ ಇಲ್ಲದೆ ಬಿಕೋ ಎನ್ನುತ್ತಿರುವ ರಸ್ತೆಗಳು
16:37 March 22
ಶಿವಮೊಗ್ಗ ಜಿಲ್ಲೆಯಲ್ಲಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ
- ಶಿವಮೊಗ್ಗ ಜಿಲ್ಲೆಯಲ್ಲಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತ
- ಬಣಗುಡುತ್ತಿರುವ ನಗರದ ಪ್ರಮುಖ ರಸ್ತೆಗಳು
- ಜನ ಹಾಗೂ ವಾಹನ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿರುವ ರಸ್ತೆಗಳು
- ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ರೈಲು ನಿಲ್ದಾಣ ಸ್ತಬ್ಧ
16:14 March 22
ಪ್ರಧಾನಿ ಕರೆಗೆ ಧಾರವಾಡ ಸಂಪೂರ್ಣ ಸ್ತಬ್ಧ

- ಜನನಿಬಿಡ ರಸ್ತೆಗಳೆಲ್ಲ ಖಾಲಿ ಖಾಲಿ
- ಜ್ಯೂಬ್ಲಿ ಸರ್ಕಲ್, ಬೆಳಗಾವಿ ರಸ್ತೆ, ಸೂಪರ್ ಮಾರುಕಟ್ಟೆ, ವಿಶ್ವವಿದ್ಯಾಲಯ ರಸ್ತೆ
- ಸುಭಾಷ್ ರಸ್ತೆ, ಮಾಳಾಪುರ, ಸೈದಾಪುರ, ಕೋಟೆ ಪ್ರದೇಶ ಸೇರಿದಂತೆ ಧಾರವಾಡ ಸಂಪೂರ್ಣ ಸ್ತಬ್ಧ
16:06 March 22
ಸಕಲೇಶಪುರದಲ್ಲೂ ಬಂದ್ಗೆ ಸಂಪೂರ್ಣ ಬೆಂಬಲ

- ಜನತಾ ಕರ್ಫ್ಯೂಗೆ ಸಕಲೇಶಪುರ ಜನತೆಯಿಂದ ಬೆಂಬಲ
- ಬಂದ್ನಿಂದ ಬಿಕೋ ಎನ್ನುತ್ತಿರುವ ಪಟ್ಟಣ
- ಮುಂಜಾನೆಯಿಂದಲೇ ಎಲ್ಲಾ ಅಂಗಡಿ-ಮುಂಗಟ್ಟುಗಳು, ಹೊಟೇಲ್‌ಗಳು, ಬೇಕರಿಗಳು, ದಿನಸಿ ಅಂಗಡಿಗಳು ಬಂದ್
- ಮೆಡಿಕಲ್ ಷಾಪ್‌ಗಳು, ಖಾಸಗಿ ಕ್ಲಿನಿಕ್‌ಗಳು, ಪೆಟ್ರೋಲ್ ಬಂಕ್‌ಗಳು ಮಾತ್ರ ಓಪನ್
15:49 March 22
ಕೋಲಾರದಲ್ಲಿ ದುಬಾರಿ ಬೆಲೆಗೆ ಮದ್ಯ ಮಾರಾಟ
- ಜನತಾ ಕರ್ಫ್ಯೂ ಹಿನ್ನೆಲೆ, ಕೋಲಾರದಲ್ಲಿ ದುಬಾರಿ ಬೆಲೆಗೆ ಮದ್ಯ ಮಾರಾಟ.
- ಕೋಲಾರ ಹೊರ ವಲಯದ ಟಮಕ ಬಳಿ ಬೈಕ್ನಲ್ಲೇ ಮದ್ಯ ಮಾರುತ್ತಿರುವ ವ್ಯಕ್ತಿ.
- ಸರ್ಕಾರದ ಆದೇಶದಂತೆ ಮದ್ಯದಂಗಡಿಗಳು ಬಂದ್ಗೆ ಸೂಚನೆ.
- ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ದುಬಾರಿ ಬೆಲೆಗೆ ಮಾರಾಟ.
- ಕೆಲವೆಡೆ ಬಾರ್ ಮಾಲೀಕರ ಕುಮ್ಮಕ್ಕಿನಿಂದಲೆ ಹಿಂಬದಿ ಬಾಗಿಲು ಮೂಲಕ ಮದ್ಯ ಮಾರಾಟ.
- ಕೆಲವೆಡೆ ಅಕ್ರಮವಾಗಿ ಚಿಲ್ಲರೆ ಅಂಗಡಿಗಳಲ್ಲಿಯೇ ಮದ್ಯ ಮರಾಟ
15:43 March 22
ರಾಜ್ಯದ 9 ಜಿಲ್ಲೆಗಳು ಮಾರ್ಚ್ 31ರವರೆಗೆ ಲಾಕ್ಡೌನ್!
- ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ.
- ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಧಾರವಾಡ, ಮೈಸೂರು, ಕೊಡಗು, ಕಲಬುರಗಿ, ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾರ್ಚ್ 31ವರೆಗೆ ಲಾಕ್ ಡೌನ್ ಮುಂದುವರಿಕೆ.
- ಈ 9 ಜಿಲ್ಲೆಗಳಲ್ಲಿ ಸಾರಿಗೆ ಸೇರಿದಂತೆ ಯಾವುದೇ ವ್ಯವಸ್ಥೆ ಇರುವುದಿಲ್ಲ.
- ಈ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ.
- ನಾಳೆ ವಿಧಾನಮಂಡಲದ ಅಧಿವೇಶನ ಮುಂದುವರೆಯಲಿದೆ.
- ರಾಜ್ಯದಲ್ಲಿ ನಾಳೆಯೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರದ್ದು.
- ಎಸಿ ಬಸ್ ಸೇವೆ 31ರವರೆಗೆ ಇಲ್ಲ.
- ಇಂದು ರಾತ್ರಿ 9 ರಿಂದ 11 ರವರೆಗೆ 144 ಸೆಕ್ಷನ್ ಜಾರಿ.
15:16 March 22

- ಮಾರ್ಚ್ 31 ರ ವರೆಗೆ ಶಾಲಾ ಶಿಕ್ಷಕರಿಗೆ ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ
- ಮಾರ್ಚ್ 31 ರ ವರೆಗೆ ರಜೆ ಘೋಷಣೆ ಮಾಡಿದ್ದು, ಖಾಸಗಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೂ ಇದು ಅನ್ವಯ
- ಮನೆಯಿಂದಲೇ ಶಾಲಾ ಕೆಲಸ ನಿರ್ವಹಿಸುವಂತೆ ಸೂಚನೆ
14:59 March 22
ರಾಜ್ಯದ 6 ಜಿಲ್ಲೆಗಳು ಮಾರ್ಚ್ 31ರ ವರಗೆ ಲಾಕ್ ಡೌನ್

- ಕೊರೊನಾ ಸೋಂಕು ಹೆಚ್ಚು ಕಾಣಿಸಿಕೊಂಡಿರುವ ರಾಜ್ಯದ 6 ಜಿಲ್ಲೆಗಳು ಮಾರ್ಚ್ 31ರ ವರಗೆ ಲಾಕ್ ಡೌನ್
- ಬೆಂಗಳೂರು, ಕಲಬುರಗಿ, ಕೊಡಗು, ಚಿಕ್ಕಬಳ್ಳಾಪುರ, ಧಾರವಾಡ ಮತ್ತು ಮೈಸೂರು ಜಿಲ್ಲೆಗಳು ಸಂಪೂರ್ಣ ಲಾಕ್ ಡೌನ್
- ವಿಧಾನಸಭಾ ಅಧಿವೇಶನ ಸೋಮವಾರ ಕೊನೆಗೊಳ್ಳುವ ಸಾಧ್ಯತೆ
- ಶಾಲಾ ಶಿಕ್ಷಕರಿಗೂ ಮಾರ್ಚ್ 31ರ ವರೆಗೆ ರಜೆ ಘೋಷಣೆ
- ಮೆಟ್ರೋ ಸಂಚಾರ ಮಾರ್ಚ್ 31ರ ವರಗೆ ಸ್ಥಗಿತ
14:56 March 22
- ಕೊರೊನಾ ಭೀತಿ ಹಿನ್ನೆಲೆ ಮಾರ್ಚ್ 31 ರ ವರೆಗೆ ಅಂತರರಾಜ್ಯ ಸಾರಿಗೆ ಸಂಚಾರ ಸ್ಥಗಿತ
- ಆಂಧ್ರಪ್ರದೇಶ, ಕೇರಳ, ಗೋವಾ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ಭಾಗಗಳಿಗೆ ಸಾರಿಗೆ ಸಂಚಾರ ಬಂದ್
- 1,076 ಅಂತರ ರಾಜ್ಯ ಬಸ್ ಸಂಚಾರ ಸ್ಥಗಿತ
- ನಾಳೆಯಿಂದ ಮಾರ್ಚ್ 31ರ ವರಿಗೆ ಅಂತರರಾಜ್ಯ ಸಾರಿಗೆ ಸೇವೆ ಸ್ಥಗಿತ
14:51 March 22
- ಕೊರೊನಾ ಮುಂಜಾಗ್ರತಾ ಕ್ರಮ ಮತ್ತು ಜನತಾ ಕರ್ಫ್ಯೂ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ
- ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಯಲ್ಲಿ ಸಭೆ
- ಎರಡನೇ ಬಾರಿಗೆ ಸಚಿವರು ಮತ್ತು ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಬಿಎಸ್ವೈ
- ಕೊರೊನಾ ನಿಯಂತ್ರಣ, ಮಾರ್ಗಸೂಚಿ ಅನುಷ್ಠಾನ ಇತರೆ ವಿಷಯಗಳ ಕುರಿತು ಚರ್ಚೆ
- ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಕೂಡ ಸಭೆಯಲ್ಲಿ ಭಾಗಿ
14:20 March 22
- ದಾವಣಗೆರೆಯಲ್ಲಿ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ
- ಡ್ರೋಣ್ ಕ್ಯಾಮೆರಾದಲ್ಲಿ ಸೆರೆಸಿಕ್ಕ ಜನತಾ ಕರ್ಫ್ಯೂ ದೃಶ್ಯ
14:11 March 22

- ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಜನತಾ ಕರ್ಫ್ಯೂಗೆ ಬೆಂಬಲ
- ಅರಕಲಗೂಡಿನಲ್ಲಿ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿ ರಸ್ತೆಗೆ ಇಳಿದ ಚಿರತೆ
- ಬರಗೂರು-ಹುಲಿಕಲ್ ರಸ್ತೆ ತಿರುವಿನಲ್ಲಿ ಕಾಣಿಸಿಕೊಂಡ ಚಿರತೆ
14:03 March 22
- ಚಿಕ್ಕಬಳ್ಳಾಪುರದಲ್ಲಿ ಜನತಾ ಕರ್ಪ್ಯೂ ನಡುವೆಯೇ ನಡೆದ ಭರ್ಜರಿ ನಾಟಿಕೋಳಿ ವ್ಯಾಪಾರ
- ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ
- ಮಾಂಸ ಪ್ರಿಯರಿಗೆ ತಟ್ಟದ ಜನತಾ ಕರ್ಪ್ಯೂ
- ಜಿಲ್ಲಾಧಿಕಾರಿ ಆದೇಶ ಧಿಕ್ಕರಿಸಿದ ಕೊಡದವಾಡಿ ಗ್ರಾಮಸ್ಥರು
13:53 March 22
- ಉಡುಪಿ ರೈಲ್ವೆ ನಿಲ್ದಾಣದಲ್ಲಿ ವಾಷ್ ಬೇಷನ್ ಉದ್ಘಾಟಿಸಿದ ಸಂಸದೆ ಶೋಭಾ ಕರಂದ್ಲಾಜೆ
- ಮಾಸ್ಕ ಧರಿಸಿ ಕೆಲಸ ಮಾಡುವಂತೆ ಶೋಭಾ ಕರಂದ್ಲಾಜೆ ಸೂಚನೆ
- ಉಡುಪಿ ಜಿಲ್ಲೆಗೆ ಕೊರೊನಾ ವೈರಸ್ ಹರಡದಂತೆ ಅಗತ್ಯ ಕ್ರಮ
13:33 March 22

- ಬೆಂಗಳೂರಿಗೆ ಬಂದ ಎಲ್ಲಾ ವಿದೇಶಿಯರಿಗೂ ಆರೋಗ್ಯ ತಪಾಸಣೆಗೆ ಒಳಪಡಿಸುವಂತೆ ಡಿಸಿಪಿ ಇಶಾಪಂತ್ ನೋಟಿಸ್
- ಬೆಂಗಳೂರಿಗೆ ಈವರೆಗೂ 42 ಸಾವಿರ ವಿದೇಶಿಯರು ಬಂದು ಹೋಗಿದ್ದಾರೆ
- ನಗರದಲ್ಲಿ ವಾಸ್ತವ್ಯ ಹೂಡಿದವರ ಸಂಖ್ಯೆ 30 ಸಾವಿರ
- ವಿದೇಶದಿಂದ ಬಂದಿರುವ ಪ್ರಯಾಣಿಕರ ಕೈ ಗೆ ಸೀಲ್ ಹಾಕಿ 14 ದಿನಗಳ ಕಾಲ ಗೃಹಬಂಧನದಲ್ಲಿ ಇರುವಂತೆ ತಾಕೀತು
- ವಿದೇಶಿಯರು ನೆಲೆಸಿರುವ ಪ್ರದೇಶಗಳಿಗೆ ವಿಶೇಷ ತಂಡ ರಚಿಸಿ, ಪ್ರತ್ಯೇಕ ನಿಗಾ ಘಟಕ ತೆರೆಯಲಾಗುವುದು ಎಂದು ತಿಳಿಸಿದ ಇಶಾಪಂತ್
13:28 March 22
- ಜನತಾ ಕರ್ಪ್ಯೂ ನಡುವೆಯೂ ನಡೆದ ಮದುವೆ
- ನೆಲಮಂಗಲದ ಗಾಣಿಗರ ಸಮುದಾಯ ಭವನದಲ್ಲಿ ನಡೆದ ಮದುವೆ
- ಜನರಿಲ್ಲದೆ ವ್ಯರ್ಥವಾದ ಮದುವೆ ಅಡುಗೆ
13:23 March 22
ಆರೋಗ್ಯ ಇಲಾಖೆಗೆ ಚಪ್ಪಾಳೆ ಮೂಲಕ ಗೌರವ
- ಪ್ರಧಾನಿ ಸಲಹೆಯಂತೆ ಸಂಜೆ ಚಪ್ಪಾಳೆ ತಟ್ಟಲು ಮುಂಜಾನೆಯಿಂದಲೇ ಪ್ರಾಕ್ಟೀಸ್
- ಚಪ್ಪಾಳೆ ಮೂಲಕ ಸೋಂಕು ನಿವಾರಣೆಗೆ ಸಹಕರಿಸುತ್ತಿರುವ ವೈದ್ಯರು, ಪೊಲೀಸ್ ಇಲಾಖೆಗೆ ಗೌರವ
- ಸಂಜೆ ಐದು ಗಂಟೆಗೆ ತಮ್ಮ ತಮ್ಮ ಮನೆಯಲ್ಲಿಯೇ ಚಪ್ಪಾಳೆ ತಟ್ಟಲು ಸಿದ್ಧತೆ
13:17 March 22

- ಇಂದಿನಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಬಂದ್
- ಇಂದು ಬೆಂಗಳೂರಿಗೆ ದುಬೈನಿಂದ ಕೊನೆಯದಾಗಿ ಅಂತರಾಷ್ಟ್ರೀಯ ಎಮರೈಟ್ಸ್ ವಿಮಾನ ಆಗಮಿಸಿದ್ದು196 ಜನ ಪ್ರಯಾಣಿಕರನ್ನು ಆಕಾಶ್ ಆಸ್ಪತ್ರೆಗೆ ತಪಾಸಣೆಗೆ ಕಳುಹಿಸಲಾಗಿದೆ
- ಕೊರೊನಾ ವೈರಸ್ ಹತೋಟಿಗಾಗಿ ವಿಮಾನಗಳ ಹಾರಾಟ ಬಂದ್
13:10 March 22
- ಜನತಾ ಕರ್ಫ್ಯೂ: ಚರ್ಚ್ಗಳಲ್ಲಿ ಇಂದಿನಿಂದ ಆನ್ ಲೈನ್ ಪ್ರಾರ್ಥನೆ
- ಮಸೀದಿ, ಮಂದಿರ, ಚರ್ಚ್ಗಳಲ್ಲಿ ಪೂಜೆ ಪುನಸ್ಕಾರ, ಪ್ರಾರ್ಥನೆಗೆ ಬ್ರೇಕ್ ಹಾಕಲಾಗಿದ್ದು ಇಂದಿನಿಂದ ಆನ್ಲೈನ್ ಮೂಲಕ ಲೈವ್ ಪ್ರಾರ್ಥನೆ ನಡೆಸಲಾಗುತ್ತಿದೆ
- ಇಂದು ಸಂಜೆ 5 ಗಂಟೆಗೆ ಎಲ್ಲಾ ಚರ್ಚ್ಗಳಲ್ಲಿ ಗಂಟೆ ಬಾರಿಸಲು ಸೂಚನೆ
13:03 March 22
6 ಜನರಿಗೆ ಕೊರೊನಾ ಸೋಂಕಿನ ಶಂಕೆ
-
ಇಂದು ದುಬೈನಲ್ಲಿದ್ದ 195 ಕನ್ನಡಿಗರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಇವರಲ್ಲಿ 6 ಜನರಿಗೆ #Covid19 ಲಕ್ಷಣಗಳಿದ್ದರಿಂದ, ಇವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
— B Sriramulu (@sriramulubjp) March 22, 2020 " class="align-text-top noRightClick twitterSection" data="
">ಇಂದು ದುಬೈನಲ್ಲಿದ್ದ 195 ಕನ್ನಡಿಗರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಇವರಲ್ಲಿ 6 ಜನರಿಗೆ #Covid19 ಲಕ್ಷಣಗಳಿದ್ದರಿಂದ, ಇವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
— B Sriramulu (@sriramulubjp) March 22, 2020ಇಂದು ದುಬೈನಲ್ಲಿದ್ದ 195 ಕನ್ನಡಿಗರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಇವರಲ್ಲಿ 6 ಜನರಿಗೆ #Covid19 ಲಕ್ಷಣಗಳಿದ್ದರಿಂದ, ಇವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
— B Sriramulu (@sriramulubjp) March 22, 2020
- ದುಬೈನಿಂದ ಕನ್ನಡಿಗರನ್ನು ಕರೆತಂದ ರಾಜ್ಯ ಸರ್ಕಾರ
- ದುಬೈನಲ್ಲಿದ್ದ 195 ಮಂದಿಯನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ
- ಈ ಕುರಿತು ಟ್ವೀಟ್ ಮಾಡಿದ ಶ್ರೀರಾಮುಲು
- 6 ಜನರಿಗೆ ಕೊರೊನಾ ಸೋಂಕಿನ ಶಂಕೆ
- ಬೆಂಗಳೂರಿನ ಆಕಾಶ್ ವೈದ್ಯಕೀಯ ಸಂಸ್ಥೆಯಲ್ಲಿ ಪ್ರತ್ಯೇಕಿಸಲ್ಪಟ್ಟ ವಾರ್ಡ್ನಲ್ಲಿ ಚಿಕಿತ್ಸೆ
12:54 March 22
ಕೋವಿಡ್ -19 ಭೀತಿ: ಫೋಸ್ಟ್ ಆಫೀಸ್ಗಳು ಬಂದ್

- ಕೊರೊನಾ ಸೋಂಕು ತಡೆಗಟ್ಟಲು ಮುಂಜಾಗ್ರತಾ ಕ್ರಮಕ್ಕೆ ಮುಂದಾದ ಅಂಚೆ ಇಲಾಖೆ
- ಮಾರ್ಚ್ 23 ರಿಂದ ಏಪ್ರಿಲ್ 4 ರ ವರೆಗೆ ಹಲವು ಪೋಸ್ಟ್ ಆಫೀಸ್ ಬಂದ್
- ಬೆಂಗಳೂರು ಪಶ್ಚಿಮ ವಿಭಾಗದ 20 ಅಂಚೆ ಕಚೇರಿ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ
12:43 March 22

- ಜನತಾ ಕರ್ಫ್ಯೂಗೆ ಬೆಂಬಲಿಸಿ ಪ್ರಾರ್ಥನೆ ಸ್ಥಗಿತ ಮಾಡಿದ ಕ್ರೈಸ್ತರು
- ಕರ್ಫ್ಯೂ ಹಿನ್ನೆಲೆ ಬೆಂಗಳೂರಿನ ಎಲ್ಲಾ ಚರ್ಚ್ಗಳು ಕ್ಲೋಸ್
- ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಕ್ರೈಸ್ತ ಧರ್ಮದ ಬಿಷಪ್ ಬೆಂಜಮಿನ್ ಕರೆ
- ಕೊರೊನಾ ಸೋಂಕು ನಿರ್ಮೂಲನೆಗೆ ವಿಶೇಷ ಪ್ರಾರ್ಥನೆ
12:36 March 22
- ಪುಟ್ಟ ಪರ್ತಿಯಿಂದ ಬಂದ ವ್ಯಕ್ತಿಗೆ ರೂಂ ಕೊಡದೆ ಸತಾಯಿಸಿದ ಹೋಟೆಲ್ ಮಾಲೀಕರು
- ರಸ್ತೆಯಲ್ಲೇ ಕುಳಿತು ಅಳಲು ತೊಡಿಕೊಂಡ ವ್ಯಕ್ತಿ
- ವ್ಯಕ್ತಿಯನ್ನು ಕಂಡು ಭಯಭೀತರಾಗಿ ಜನ
- ವ್ಯಕ್ತಿಯನ್ನು ವಶಕ್ಕೆ ಪಡೆದ ಆರೋಗ್ಯ ಇಲಾಖೆ ಸಿಬ್ಬಂದಿ
12:27 March 22

- ಜನತಾ ಕರ್ಫ್ಯೂಗೆ ಬೆಂಗಳೂರಿಗರಿಂದ ಭರ್ಜರಿ ಬೆಂಬಲ
- ಜನ ರಹಿತವಾಗಿದೆ ಮಹಾತ್ಮ ಗಾಂಧಿ ರಸ್ತೆ
- ನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದ್ದ ಮಾರ್ಗ ಖಾಲಿ ಹೊಡೆಯುತ್ತಿದ್ದು ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
12:27 March 22
12:11 March 22
ಜನತಾ ಕರ್ಫ್ಯೂಗೆ ಮಂಡ್ಯ ಜಿಲ್ಲೆಯ ಜನರ ಬೆಂಬಲ
- ನಗರ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶದ ಜನರಿಂದ ಬೆಂಬಲ
- ಸಂಪೂರ್ಣ ಬಂದ್ ಆದ ಮಂಡ್ಯ ಮಾರುಕಟ್ಟೆ
- ವಿವಿ ರಸ್ತೆ, ನೂರಡಿ ರಸ್ತೆ, ಪೇಟೆಬೀದಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ಕಲ್, ಮಹಾವೀರ ವೃತ್ತ, ವಿವೇಕಾನಂದ ರಸ್ತೆ, ಗುತ್ತಲು ರಸ್ತೆ, ಫ್ಯಾಕ್ಟರಿ ಸರ್ಕಲ್, ಅಂಬೇಡ್ಕರ್ ರಸ್ತೆ, ಕೆ.ಆರ್. ರಸ್ತೆ, ವಿನೋಭ ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳು ಬಂದ್
- ಬೆಂಗಳೂರು-ಮಂಗಳೂರು ಹೆದ್ದಾರಿ, ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್
12:10 March 22
- ಜನತಾ ಕರ್ಫ್ಯೂಗೆ ಸುರಪುರದಲ್ಲಿ ಉತ್ತಮ ಬೆಂಬಲ
- ದರ್ಬಾರ್ ರಸ್ತೆ, ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತ ಮತ್ತು ತರಕಾರಿ ಮಾರುಕಟ್ಟೆ ಸಂಪೂರ್ಣ ಖಾಲಿ ಖಾಲಿ
- ಮನೆಯಿಂದ ಹೊರಬರದೆ ಜನತಾ ಕರ್ಫ್ಯೂ ಆಚರಿಸುತ್ತಿರುವ ಜನ
12:08 March 22
- ಸಂಪೂರ್ಣ ಸ್ತಬ್ದವಾದ ಗದಗ ಜಿಲ್ಲೆ
- ಮಕ್ಕಳನ್ನು ಕೊಡಗಿನ ಸೈನಿಕ ಶಾಲೆಯಿಂದ ಕರೆದುಕೊಂಡು ಹೋಗಲು ಬಂದ ಕೊಪ್ಪಳ ಜಿಲ್ಲೆಯ ಪಾಲಕರ ಪರದಾಟ
- ಗದಗ ಜಿಲ್ಲೆ ಬಂದ್ಗೆ ಸಂಪೂರ್ಣ ಬೆಂಬಲ
12:06 March 22
ವಿಮಾನ ನಿಲ್ದಾಣಕ್ಕೂ ತಟ್ಟಿದ ಜನತಾ ಕರ್ಫ್ಯೂ
- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ
- ವಿಮಾನ ನಿಲ್ದಾಣಕ್ಕೆ ಬರುವ ಬಹುತೇಕ ವಿಮಾನಗಳು ರದ್ದು
- ವಿಮಾನದಿಂದ ಬಂದ ಪ್ರಯಾಣಿಕರನ್ನು ಆಕಾಶ್ ಆಸ್ಪತ್ರೆಗೆ ಶಿಫ್ಟ್
- ಸಾರಿಗೆ ವ್ಯವಸ್ಥೆ ಸಿಗುವುದಿಲ್ಲ ಎಂಬ ಕಾರಣಕ್ಕೆ ರಾತ್ರಿಯೇ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಪ್ರಯಾಣಿಕರು
12:05 March 22
- ಹಾಸನದಲ್ಲಿ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ
- ಕೊರೊನಾ ವೈರಸ್ ವಿರುದ್ಧ ಮುಂದುವರೆದ ಹೋರಾಟ
12:04 March 22
- ಬಂಟ್ವಾಳ ತಾಲೂಕಿನಲ್ಲಿ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ
- ಖಾಸಗಿ, ಸರ್ಕಾರಿ ಆಸ್ಪತ್ರೆಗಳ ತುರ್ತು ಸೇವೆ ಲಭ್ಯ
- ಕೆಎಸ್ಆರ್ಟಿಸಿ ಸಂಚಾರ ಸಂಪೂರ್ಣ ಬಂದ್
- ಬಿ.ಸಿ.ರೋಡ್ ಬಸ್ ನಿಲ್ದಾಣ, ಕೈಕಂಬ, ಬಂಟ್ವಾಳ, ಕಲ್ಲಡ್ಕ, ಮಾಣಿ ಸೇರಿದಂತೆ ಬಹುತೇಕ ಕಡೆ ಸಂಚಾರ ಸ್ಥಗಿತ
12:03 March 22
ಬಾಗಲಕೋಟೆ ಜಿಲ್ಲೆಯಲ್ಲಿ ಬಸ್ ಸಂಚಾರ ಸ್ಥಗಿತ
- ಬಾಗಲಕೋಟೆ ಜಿಲ್ಲೆಯಲ್ಲಿ ಬಸ್ ಸಂಚಾರ ಸ್ಥಗಿತ
- ನರೇಂದ್ರ ಮೋದಿ ಮನವಿಗೆ ಸ್ಪಂದಿಸಿದ ಬಾಗಲಕೋಟೆ ಮಂದಿ
- ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್
12:01 March 22
- ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಬಂದ್
- ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರ ಸ್ಥಗಿತ
- ಬಿಕೋ ಎನ್ನುತ್ತಿದೆ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ
12:00 March 22
- ಗಂಗಾವತಿಯಲ್ಲಿ ಜನತಾ ಕರ್ಫ್ಯೂಗೆ ಬೆಂಬಲ
- ಮಹಾತ್ಮ ಗಾಂಧಿ, ಮಹಾವೀರ ವೃತ್ತದಲ್ಲಿ ವಹಿವಾಟು ಸಂಪೂರ್ಣ ಸ್ಥಗಿತ
- ಬಹುತೇಕ ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ಚಿಕಿತ್ಸೆ ಸ್ಥಗಿತ
11:59 March 22
ಚಾಮರಾಜನಗರದಲ್ಲಿ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ
- ಚಾಮರಾಜನಗರದಲ್ಲಿ ಜನತಾ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ
- ಸ್ವಯಂಪ್ರೇರಿತವಾಗಿ ಅಂಗಡಿ, ಹೋಟೆಲ್ಗಳು ಬಂದ್
- ಬಿಕೋ ಎನ್ನುತ್ತಿರುವ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ
- ಜನತಾ ಕರ್ಫ್ಯೂಗೆ ವರ್ತಕರ, ವಿವಿಧ ಸಂಘ ಸಂಸ್ಥೆಗಳ, ಆಟೋ, ಲಾರಿ ಚಾಲಕ ಬೆಂಬಲ
11:57 March 22
- ವಿದೇಶದಿಂದ ಆಗಮಿಸಿದ್ದ ಧಾರವಾಡ ಮೂಲದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢ
- ಆಸ್ಟ್ರೇಲಿಯಾ, ದುಬೈ, ಮಸ್ಕತ್ ಹಾಗೂ ಗೋವಾ ಮೂಲಕ ಧಾರವಾಡ ನಗರಕ್ಕೆ ಆಗಮಿಸಿದ್ದ ವ್ಯಕ್ತಿ
- ಈ ಕುರಿತು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಸ್ಪಷ್ಟನೆ
- ಸೋಂಕಿತ ವ್ಯಕ್ತಿಯ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ತಪಾಸಣೆಗಾಗಿ ಶಿವಮೊಗ್ಗದ VDRL ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ಪ್ರಯೋಗಾಲಯ ವರದಿ ಕೋವಿಡ್ 19 ಪಾಸಿಟಿವ್ ಎಂದು ಬಂದಿದೆ.
11:54 March 22
- ಬಣಗುಡುತ್ತಿರುವ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣ
- ಜನತಾ ಕರ್ಫ್ಯೂಗೆ ರೈಲ್ವೆ ಇಲಾಖೆಯಿಂದ ವ್ಯಾಪಾಕ ಬೆಂಬಲ
11:51 March 22
- ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಿಕೆ
- ಶೀಘ್ರದಲ್ಲೇ ಪರೀಕ್ಷಾ ದಿನಾಂಕ ಪ್ರಕಟಗೊಳಿಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿಕೆ
11:51 March 22
- ಖಾಲಿ ಖಾಲಿ ಹೊಡೆಯುತ್ತಿರುವ ಬೆಂಗಳೂರಿನ ಎಟಿಎಂಗಳು
- ಎಟಿಎಂ ಬಳಿ ಸ್ಯಾನಿಟೈಸರ್ ಇಡದ ಅಧಿಕಾರಿಗಳ ವಿರುದ್ಧ ಆಕ್ರೋಶ
11:48 March 22
- ಜನತಾ ಕರ್ಫ್ಯೂ ಹಿನ್ನಲೆ ಪಾರ್ಕ್ ಹಾಗೂ ಪ್ರವಾಸಿ ತಾಣಗಳಿಗೆ ನಿರ್ಬಂಧ
- ಬೆಂಗಳೂರಿನ ಸ್ಯಾಂಕಿ ರಸ್ತೆ ಹಾಗೂ ಪಾರ್ಕ್ ಖಾಲಿ ಖಾಲಿ
11:48 March 22
- ಕಾರವಾರದಲ್ಲಿ ಬೆಳಿಗ್ಗೆಯಿಂದ ಬಂದ್ ವಾತಾವರಣ ನಿರ್ಮಾಣ
- ಮನೆಯಿಂದ ಯಾರು ಹೊರಬರದಂತೆ ಪೊಲೀಸರಿಂದ ಮನವಿ
- ನಗರದ ಬಸ್ ನಿಲ್ದಾಣದಲ್ಲಿ ಸಂಚಾರ ಸ್ಥಗಿತ
- ಜನತಾ ಕರ್ಫ್ಯೂಗೆ ಟೆಂಪೊ, ಆಟೋ ಚಾಲಕರಿಂದ ಬೆಂಬಲ
11:47 March 22
- ಕರ್ಫ್ಯೂಗೆ ವಾಣಿಜ್ಯ ನಗರಿ ಜನತೆಯಿಂದ ಉತ್ತಮ ಸ್ಪಂದನೆ
- ಖಾಲಿಖಾಲಿ ಹೊಡೆಯುತ್ತಿರುವ ವಾಣಿಜ್ಯ ನಗರಿಯ ರಸ್ತೆಗಳು
- ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ, ಬಸ್ ಸೇವೆ ಸ್ಥಗಿತ
11:46 March 22
- ಬೆಂಗಳೂರಿನಲ್ಲಿ ಮುಂಜಾನೆ ವಾಕಿಂಗ್ ಮುಗಿಸಿ ಮನೆಗೆ ತೆರಳಿದ ಜನ
- ಯೋಗಾಭ್ಯಾಸದ ವೇಳೆ ಚಪ್ಪಾಳೆ ಅಭ್ಯಾಸ
- ವಾಯುವಿಹಾರ ಮುಗಿಸಿ ಮನೆಗೆ ತೆರಳಿದ ಜನ
11:45 March 22
- ಜನತಾ ಕರ್ಫ್ಯೂಗೆ ಕೋಟೆನಾಡಿನ ಮಂದಿಯಿಂದ ಉತ್ತಮ ಪ್ರತಿಕ್ರಿಯೆ
- ಹೊರ ಬರದೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಚಿತ್ರದುರ್ಗದ ಜನ
11:43 March 22
- ದಾವಣಗೆರೆಯಲ್ಲಿ ಕರ್ಫ್ಯೂಗೆ ಹೋಟೆಲ್ ಉದ್ದಿಮೆದಾರರ, ಖಾಸಗಿ ಬಸ್ ಮಾಲೀಕರ ಸಂಘದಿಂದ ಬೆಂಬಲ
- ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಮಾಡಿ ಜನತಾ ಕರ್ಫ್ಯೂಗೆ ಬೆಂಬಲ
- ಎಪಿಎಂಸಿ, ಅಂಗಡಿ ಮುಂಗಟ್ಟು, ಹೋಟೆಲ್, ಜವಳಿ ಉದ್ಯಮ, ದಿನಸಿ ಮಾರುಕಟ್ಟೆ, ವ್ಯಾಪಾರ ವಹಿವಾಟು ಸಹ ಬಂದ್
- ಸವಿತಾ ಸಮಾಜ, ಪೆಟ್ರೋಲ್ ಬಂಕ್ ಕೂಡ ಬಂದ್
- ದಾವಣಗೆರೆ ಜನರಿಂದ ಜನತಾ ಕರ್ಪ್ಯೂಗೆ ಸಂಪೂರ್ಣ ಬೆಂಬಲ
11:40 March 22
- ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿದ ಚಿಕ್ಕೋಡಿ ಜನತೆ
- ಚಿಕ್ಕೋಡಿ, ಹುಕ್ಕೇರಿ, ಅಥಣಿ, ರಾಯಭಾಗ, ಕಾಗವಾಡ, ನಿಪ್ಪಾಣಿ ಪಟ್ಟಣಗಳು ಸೇರಿದಂತೆ ಪ್ರಮುಖ ನಗರಗಳು ಸಂಪೂರ್ಣ ಬಂದ್
- ದೇವಸ್ಥಾನ, ಸಂತೆ, ಮಾರುಕಟ್ಟೆ, ಚಿತ್ರಮಂದಿರ, ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್
11:40 March 22
- ಜನತಾ ಕರ್ಫ್ಯೂಗೆ ಕುಂದಾನಗರಿಯಲ್ಲಿ ಅಭೂತಪೂರ್ವ ಬೆಂಬಲ
- ಸಾರಿಗೆ ಸೇವೆ, ಹೋಟೆಲ್ ಸೇರಿದಂತೆ ಎಲ್ಲವೂ ಬಂದ್
11:39 March 22
ಕೋಲಾರ ಸಂಪೂರ್ಣ ಸ್ತಬ್ದ
- ಗಡಿ ಜಿಲ್ಲೆಗೂ ತಟ್ಟಿದ ಜನತಾ ಕರ್ಫ್ಯೂ
- ಜಿಲ್ಲೆಯ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ದ
- ಬಸ್ ನಿಲ್ದಾಣದಲ್ಲಿರುವ ಅಂಗಡಿಗಳು ಬಂದ್
11:35 March 22
- ಲಾಲ್ ಬಾಗ್ ವೆಸ್ಟ್ ಗೇಟ್ ಸುತ್ತಮುತ್ತ ವಾಹನ ಸಂಚಾರ ಸಂಪೂರ್ಣ ಸ್ಥಗಿತ
- ಅಂಗಡಿ ಮುಂಗಟ್ಟು, ಹೋಟೆಲ್,ಪೆಟ್ರೋಲ್ ಬಂಕ್ ಬಂದ್
11:35 March 22
11:26 March 22
ಜನತಾ ಕರ್ಫ್ಯೂ ಹಿನ್ನೆಲೆ ಬೆಂಗಳೂರಿನಲ್ಲಿ ಹಾಲು ವ್ಯಾಪಾರ ಡಲ್
ಬೆಂಗಳೂರು: ಜನತಾ ಕರ್ಫ್ಯೂಗೆ ಬೆಂಗಳೂರು ಜನತೆ ಸ್ವಯಂಪ್ರೇರಿತರಾಗಿ ಬೆಂಬಲ ನೀಡಿದ್ದಾರೆ. ಅಗತ್ಯ ಸಾಮಾಗ್ರಿಯಾದ ಹಾಲು ಮಾರಾಟ ಎಂದಿನಂತೆ ನಡೆಯಿತು. ಆದ್ರೆ ವ್ಯಾಪಾರ ಡಲ್ ಆಗಿದ್ದು 50 % ರಷ್ಟು ವ್ಯಾಪಾರ ಕಡಿಮೆಯಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ರು.
11:25 March 22
ರಾಜ್ಯದಲ್ಲಿನ ಕ್ಷಣ ಕ್ಷಣದ ಮಾಹಿತಿ
ಕೊರೊನಾ ಭೀತಿ ಹಿನ್ನೆಲೆ ಇಂದು ದೇಶಾದ್ಯಂತ ಕರೆ ನೀಡಿರುವ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಕುರಿತು ರಾಜ್ಯದಲ್ಲಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ ನೋಡಿ,,