ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ಮೀರಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇಂದು ಒಂದೇ ದಿನ 23,558 ಮಂದಿಗೆ
ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12,22,202ಕ್ಕೆ ಏರಿಕೆ ಆಗಿದೆ. 116 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 13,762ಕ್ಕೆ ಏರಿಕೆ ಆಗಿದೆ.
-
Karnataka records 23,558 fresh #COVID19 cases, 6,412 discharges and 116 fatalities in the last 24 hours; case tally at 12,22,202 and active cases at 1,76,188 pic.twitter.com/MTBwI6JSuk
— ANI (@ANI) April 21, 2021 " class="align-text-top noRightClick twitterSection" data="
">Karnataka records 23,558 fresh #COVID19 cases, 6,412 discharges and 116 fatalities in the last 24 hours; case tally at 12,22,202 and active cases at 1,76,188 pic.twitter.com/MTBwI6JSuk
— ANI (@ANI) April 21, 2021Karnataka records 23,558 fresh #COVID19 cases, 6,412 discharges and 116 fatalities in the last 24 hours; case tally at 12,22,202 and active cases at 1,76,188 pic.twitter.com/MTBwI6JSuk
— ANI (@ANI) April 21, 2021
ಇತ್ತ 6,412 ಮಂದಿ ಗುಣಮುಖರಾಗಿದ್ದು, ಈ ತನಕ 10,32,233 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳು 1,76,188 ಕ್ಕೆ ಏರಿದ್ದು ಜೊತೆಗೆ 904 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 15.47 ರಷ್ಟು ಇದ್ದು, ಸಾವಿನ ಶೇಕಡವಾರು ಪ್ರಮಾಣ ಶೇ 0.49 ರಷ್ಟು ಇದೆ. ಯುಕೆಯಿಂದ 66 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದು, ಅವರನ್ನ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ.
ಏರಿಕೆಯತ್ತ ಕೊರೊನಾ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಇಳಿಕೆಯ ಪ್ರಮಾಣಕ್ಕಿಂತ ಏರಿಕೆಯ ಪ್ರಮಾಣವೇ ಹೆಚ್ಚಿದೆ. ಏಪ್ರಿಲ್ ಅಂತ್ಯಕ್ಕೆ 25 ಸಾವಿರ ಗಡಿ ದಾಟಿಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದು, ಅದಕ್ಕೂ ಮೊದಲೇ ಏರಿಕೆ ಆಗ್ತಿದೆ.
ದಿನ ಹಾಗೂ ಸೋಂಕಿತರ ಸಂಖ್ಯೆ
- ಏಪ್ರಿಲ್ 14- 11,265
- ಏಪ್ರಿಲ್ 15- 14,738
- ಏಪ್ರಿಲ್ 16- 14,859
- ಏಪ್ರಿಲ್ 17- 17,489
- ಏಪ್ರಿಲ್ 18- 19,067
- ಏಪ್ರಿಲ್ 19- 15,785
- ಏಪ್ರಿಲ್ 20- 21,794
ಐಸಿಯು ರೋಗಿಗಳ ಸಂಖ್ಯೆಯಲ್ಲಿ ಏರಿಕೆ
- ಏಪ್ರಿಲ್ 14-506
- ಏಪ್ರಿಲ್ 15- 555
- ಏಪ್ರಿಲ್ 16- 577
- ಏಪ್ರಿಲ್ 17- 589
- ಏಪ್ರಿಲ್ 18- 620
- ಏಪ್ರಿಲ್ 19- 721
- ಏಪ್ರಿಲ್ 20- 752