ETV Bharat / state

35 ಮಂದಿ IPS ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ..

IPS Officers Transfer: ರಾಜ್ಯದ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

Representative image
ಪ್ರಾತಿನಿಧಿಕ ಚಿತ್ರ
author img

By ETV Bharat Karnataka Team

Published : Sep 5, 2023, 9:00 AM IST

ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ 2018, 2019 ಮತ್ತು 2020ರ ಬ್ಯಾಚ್‌ನ 10 ಮಂದಿ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಈಗ ಮತ್ತೆ ರಾಜ್ಯದ 35 ಜನ ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ರಾಜ್ಯಾದ್ಯಂತ ಪ್ರಮುಖ ಹುದ್ದೆಗಳಲ್ಲಿ ವರ್ಗಾವಣೆಯಾಗಿದ್ದು, ಅಧಿಕಾರಿಗಳ ವಿವರ ಇಂತಿದೆ‌.

  • ಅನುಪಮ್ ಅಗರ್ವಾಲ್ - ಮಂಗಳೂರು ನಗರ ಪೊಲೀಸ್ ಆಯುಕ್ತ.
  • ಡಾ.ಎಸ್ ಡಿ ಶರಣಪ್ಪ- ಡಿಐಜಿಪಿ & ಡೈರೆಕ್ಟರ್, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು.
  • ವರ್ತಿಕಾ ಕಟಿಯಾರ್ - ಎಸ್.ಪಿ, ರಾಜ್ಯ ಅಪರಾಧ ದಾಖಲೆಗಳ ಘಟಕ.
  • ಕಾರ್ತಿಕ್ ರೆಡ್ಡಿ- ಡಿಸಿಪಿ, ಬೆಂಗಳೂರು ಸಂಚಾರ ದಕ್ಷಿಣ ವಿಭಾಗ.
  • ಕೆ.ಸಂತೋಷ್ ಬಾಬು - ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು ನಗರ.
  • ಯತೀಶ್ ಚಂದ್ರ ಜಿ.ಹೆಚ್- ಎಸ್.ಪಿ- ಆಂತರಿಕ ಭದ್ರತಾ ವಿಭಾಗ.
  • ಡಾ.ಭೀಮಾ ಶಂಕರ ಗುಳೇದ್ - ಎಸ್​‌ಪಿ, ಬೆಳಗಾವಿ.
  • ನಿಕಂ ಪ್ರಕಾಶ್ ಅಮ್ರಿತ್- ಎಸ್​ಪಿ, ವೈರ್‌ಲೆಸ್.
  • ರಾಹುಲ್ ಕುಮಾರ್ ಶಹಾಪುರವಾಡ್- ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ.
  • ಡಿ.ದೇವರಾಜ್- ಡಿಸಿಪಿ ಬೆಂಗಳೂರು ಪೂರ್ವ ವಿಭಾಗ.
  • ಅಬ್ದುಲ್ ಅಹದ್- ಡಿಸಿಪಿ ಬೆಂಗಳೂರು ಕೇಂದ್ರ ವಿಭಾಗ.
  • ಎಸ್‌.ಗಿರೀಶ್- ಡಿಸಿಪಿ ಬೆಂಗಳೂರು ಪಶ್ಚಿಮ ವಿಭಾಗ.
  • ಸಂಜೀವ್ ಎಂ.ಪಾಟೀಲ್- ಡಿಸಿಪಿ, ವೈಟ್ ಫೀಲ್ಡ್ ವಿಭಾಗ.
  • ಕೆ.ಪರಶುರಾಮ್- ಎಸ್.ಪಿ. ಇಂಟಲಿಜೆನ್ಸ್‌.
  • ಹೆಚ್‌‌.ಡಿ ಆನಂದ್ ಕುಮಾರ್- ಎಸ್.ಪಿ, ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯ.
  • ಡಾ.ಸುಮನ್ ಡಿ. ಪೆನ್ನೇಕರ್- ಎಐಜಿಪಿ, ಹೆಡ್ ಕ್ವಾಟ್ವಾರ್ಸ್-1
  • ಡೆಕಾ ಕಿಶೋರ್ ಬಾಬು- ಎಸ್​ಪಿ & ಪ್ರಿನ್ಸಿಪಲ್, ಪೊಲೀಸ್ ತರಬೇತಿ ಕೇಂದ್ರ, ಕಲಬುರಗಿ.
  • ಡಾ.ಕೋನಾ ವಂಶಿಕೃಷ್ಣ - ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು
  • ಲಕ್ಷ್ಮಣ್ ನಿಂಬರಗಿ- ಎಸ್​ಪಿ, ರಾಜ್ಯ ಅಪರಾಧ ದಾಖಲೆಗಳ ಘಟಕ.
  • ಡಾ.ಅರುಣ್.ಕೆ- ಎಸ್​ಪಿ, ಉಡುಪಿ.
  • ಮಹಮ್ಮದ್ ಸುಜೀತಾ.ಎಂ.ಎಸ್- ಎಸ್​ಪಿ‌ ಹಾಸನ.
  • ಜಯಪ್ರಕಾಶ್- ಎಸ್​​ಪಿ ಇಂಟಲಿಜನ್ಸ್.
  • ಶೇಖರ್.ಹೆಚ್. ತೆಕ್ಕನ್ನವರ್- ಡಿಸಿಪಿ, ಸಿಸಿಬಿ ಬೆಂಗಳೂರು.
  • ಸಾರಾ ಫಾತೀಮಾ- ಡಿಸಿಪಿ, ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ.
  • ಸೋನಾವಾನೆ ರಿಷಿಕೇಶ್ ಭಗವಾನ್- ಎಸ್‌.ಪಿ ವಿಜಯಪುರ.
  • ಲೋಕೇಶ್ ಭರಮಪ್ಪ ಜಗಲ್ಸರ್- ಎಸ್​ಪಿ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು.
  • ಆರ್.ಶ್ರೀನಿವಾಸ್ ಗೌಡ- ಡಿಸಿಪಿ-2, ಸಿಸಿಬಿ ಬೆಂಗಳೂರು,
  • ಪಿ.ಕೃಷ್ಣಕಾಂತ್- ಎಐಜಿಪಿ (ಆಡಳಿತ).
  • ಅಮರನಾಥ್ ರೆಡ್ಡಿ.ವೈ- ಎಸ್​ಪಿ ಬಾಗಲಕೋಟೆ.
  • ಹರಿರಾಮ್ ಶಂಕರ್- ಎಸ್​ಪಿ, ಇಂಟೆಲಿಜೆನ್ಸ್‌.
  • ಅದ್ದೂರು ಶ್ರೀನಿವಾಸುಲು- ಎಸ್​ಪಿ ಕಲಬುರಗಿ.
  • ಅನ್ಶು ಕುಮಾರ್ - ಎಸ್​​ಪಿ, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಉಡುಪಿ
  • ಕನ್ನಿಕಾ ಸಿಕ್ರಿವಾಲ್ - ಡಿಸಿಪಿ, ಕಾನೂನು ಸುವ್ಯವಸ್ಥೆ, ಕಲಬುರಗಿ
  • ಕುಶಾಲ್ ಚೌಕ್ಸಿ - ಜಂಟಿ ನಿರ್ದೇಶಕರು, ವಿಧಿ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು
  • ರವೀಂದ್ರ ಕಾಶಿನಾಥ್ ಗಡದಿ - ಎಸ್.ಪಿ ಇಂಟಲಿಜೆನ್ಸ್‌

ಇದನ್ನೂ ಓದಿ: IPS Transfer: 10 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.