ಬೆಂಗಳೂರು:ರಾಜ್ಯ ಸರ್ಕಾರ ಡಿವೈಎಸ್ಪಿ ಎಂ ಜೆ ಪೃಥ್ವಿ ಮತ್ತು ಸಿ ಬಾಲಕೃಷ್ಣ ಹಾಗೂ 11 ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಇನ್ಸ್ಪೆಕ್ಟರ್ಗಳಾದ ಎಲ್. ಪ್ರಕಾಶ್ ಮಾಲಿ, ಎಂ.ಎಸ್ ಹಿತೇಂದ್ರ, ಎಲ್.ಟಿ ಚಂದ್ರಕಾಂತ್, ಜಿ.ವಿ. ಅರುಣ್ ಕುಮಾರ್, ಆರ್ ಈರಸಂಗಪ್ಪ ಪಟ್ಟಣಶೆಟ್ಟಿ, ರಾಘವೇಂದ್ರ ಎನ್ನುವವರನ್ನು ಬೇರೆ ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ.

ವೀರಭದ್ರಯ್ಯ ಹಿರೇಮಠ, ಮಹೇಶ್ ಕನಕಗಿರಿ, ಪಿ.ಜಿ.ನವೀನ್ ಕುಮಾರ್, ಆರ್.ವರ್ಣಿ ಪ್ರಕಾಶ್, ಆರ್.ತಮ್ಮರಾಯ ಪಾಟೀಲ್ ಅವರನ್ನು ವರ್ಗಾವಣೆ ಮಾಡಿ ಕೂಡಲೇ ನಿಗದಿತ ಸ್ಥಳಕ್ಕೆ ತೆರಳಿ ಕರ್ತವ್ಯ ವಹಿಸಿಕೊಳ್ಳುವಂತೆ ಸರ್ಕಾರ ತಿಳಿಸಿದೆ.

ಇದನ್ನೂ ಓದಿ:ಜಲಾಂತರ್ಗಾಮಿ ಮಾಹಿತಿ ಸೋರಿಕೆ: ನೌಕಾದಳ ಕಮಾಂಡರ್ ಸೇರಿ 6 ಮಂದಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್