ETV Bharat / state

ರಾಜ್ಯದಲ್ಲಿ 10 ಕೋಟಿ ದಾಟಿದ ಕೋವಿಡ್ ಡೋಸ್​​ : ಟ್ವೀಟ್​ ಮೂಲಕ ಮಾಹಿತಿ ನೀಡಿದ ಸಚಿವ ಸುಧಾಕರ್ - ಕರ್ನಾಟಕದಲ್ಲಿ ಹತ್ತು ಕೋಟಿ ದಾಟಿದ ಕೋವಿಡ್ ಡೋಸ್

ರಾಜ್ಯದಲ್ಲಿ ಮೊದಲ ಡೋಸ್​​ ಶೇ.100 ರಷ್ಟು ಹಾಗೂ ಎರಡನೇ ಡೋಸ್ ಲಸಿಕೆ ಶೇ.93% ರಷ್ಟು ಪೂರ್ಣಗೊಂಡಿದೆ. ಈ ಕುರಿತಂತೆ ಸಚಿವರು ಅಂಕಿ- ಅಂಶ ಸಹಿತ ಮಾಹಿತಿ ನೀಡಿದ್ದಾರೆ..

Karnataka crosses ten crore covid vaccination doses
ಕರ್ನಾಟಕದಲ್ಲಿ ಹತ್ತು ಕೋಟಿ ದಾಟಿದ ಕೋವಿಡ್ ಡೋಸ್
author img

By

Published : Feb 23, 2022, 7:50 PM IST

ಬೆಂಗಳೂರು : ಕೊರೊನಾಗೆ ಅಂಕುಶವಾಗಿ ಬಂದ ಕೊರೊನಾ ಲಸಿಕಾ ಅಭಿಯಾನ ಹಂತ -ಹಂತವಾಗಿ ಮುನ್ನುಗ್ಗಿದೆ. ರಾಜ್ಯದಲ್ಲಿ ಸುಮಾರು 10 ಕೋಟಿ ಡೋಸ್​​​ ವ್ಯಾಕ್ಸಿನ್​ ಹಾಕಿ ಪೂರ್ಣಗೊಳಿಸಲಾಗಿದೆ.

  • Karnataka cross 1️⃣0️⃣ crore doses today!

    1st dose coverage: 1️⃣0️⃣0️⃣%
    2nd dose coverage: 9️⃣3️⃣%

    Congratulations to all the health workers and district administration for this phenomenal feat! #COVID19 #COVID #vaccination pic.twitter.com/lmngbLGbr6

    — Dr Sudhakar K (@mla_sudhakar) February 23, 2022 " class="align-text-top noRightClick twitterSection" data=" ">

ಈ ಕುರಿತು ಟೀಟ್ವ್ ಮೂಲಕ ಹರ್ಷ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಸುಧಾಕರ್, ನಾವು ಇಂದು 10 ಕೋಟಿ ಕೋವಿಡ್ ಡೋಸ್ ಪೂರ್ಣಗೊಳಿಸಿದ್ದು, ಈ ಮೈಲಿಗಲ್ಲು ಸಾಧಿಸಲು ನಮಗೆ 1 ವರ್ಷ, 39 ದಿನಗಳು ಬೇಕಾಯಿತು. ಈ ಅದ್ಭುತ ಸಾಧನೆಗಾಗಿ ಸಹಕರಿಸಿದ ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಮೊದಲ ಡೋಸ್​​ ಶೇ.100 ರಷ್ಟು ಹಾಗೂ ಎರಡನೇ ಡೋಸ್ ಲಸಿಕೆ ಶೇ.93% ರಷ್ಟು ಪೂರ್ಣಗೊಂಡಿದೆ. ಈ ಕುರಿತಂತೆ ಸಚಿವರು ಅಂಕಿ- ಅಂಶ ಸಹಿತ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ: ಆರ್. ಧ್ರುವನಾರಾಯಣ್ ಆರೋಪ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.