ಬೆಂಗಳೂರು: ರಾಜ್ಯದಲ್ಲಿಂದು 90,688 ಜನರಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, 1,579 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,33,115 ಕ್ಕೆ ಏರಿದೆ.
ಪಾಸಿಟಿವ್ ದರ ಶೇ. 1.74 ಹಾಗೂ ಡೆತ್ ರೇಟ್ ಶೇ. 1.45ರಷ್ಟಿದೆ. ಇತ್ತ 5,079 ಸೋಂಕಿತರು ಗುಣಮುಖರಾಗಿದ್ದು, ಈತನಕ 38,73,580 ಮಂದಿ ಚೇತರಿಕೆ ಆಗಿದ್ದಾರೆ.
-
ಇಂದಿನ 17/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/BQEvxJNGJZ@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/kBoDfUvMoe
— K'taka Health Dept (@DHFWKA) February 17, 2022 " class="align-text-top noRightClick twitterSection" data="
">ಇಂದಿನ 17/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/BQEvxJNGJZ@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/kBoDfUvMoe
— K'taka Health Dept (@DHFWKA) February 17, 2022ಇಂದಿನ 17/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/BQEvxJNGJZ@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/kBoDfUvMoe
— K'taka Health Dept (@DHFWKA) February 17, 2022
ಸದ್ಯ 19,761 ಸಕ್ರಿಯ ಪ್ರಕರಣಗಳಿವೆ. ಸೋಂಕಿಗೆ 23 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 39,738 ಏರಿಕೆ ಕಂಡಿದೆ. ವಿಮಾನ ನಿಲ್ದಾಣದಿಂದ 1,325 ಪ್ರಯಾಣಿಕರು ಆಗಮಿಸಿದ್ದಾರೆ.
ಇದನ್ನೂ ಓದಿ: ಧರಣಿ ನಿರತ ಡಿಕೆಶಿ ಭೇಟಿಯಾದ ಸ್ಪೀಕರ್ ಕಾಗೇರಿ.. ಹಳೆ ಘಟನೆ ಮೆಲಕು ಹಾಕಿದ ನಾಯಕರು
ಬೆಂಗಳೂರು ಕೋವಿಡ್: ರಾಜಧಾನಿಯಲ್ಲಿ 769 ಮಂದಿಗೆ ಸೋಂಕು ದೃಢಪಟ್ಟಿದ್ದು, 17,73,991ಕ್ಕೆ ಏರಿಕೆ ಆಗಿದೆ. 1889 ಮಂದಿ ಗುಣಮುಖರಾಗಿದ್ದು, ಈವರೆಗೆ 17,48,371 ಜನರು ಚೇತರಿಸಿಕೊಂಡಂತಾಗಿದೆ. ಇಂದು 7 ಸೋಂಕಿತರು ಮೃತರಾಗುವ ಮೂಲಕ ಸಾವಿನ ಸಂಖ್ಯೆ 16,791 ತಲುಪಿದೆ. ಸದ್ಯ 8,828 ಸಕ್ರಿಯ ಪ್ರಕರಣಗಳು ಇವೆ.
- ರೂಪಾಂತರಿ ಮಾಹಿತಿ:
- ಅಲ್ಪಾ - 156
- ಬೇಟಾ - 08
- ಡೆಲ್ಟಾ ಸಬ್ ಲೈನ್ ಏಜ್ - 4,431
- ಇತರೆ - 286
- ಒಮಿಕ್ರಾನ್ - 1,115
- BAI.1.529 - 807
- BA1 - 89
- BA2 - 219
- ಒಟ್ಟು - 5,996