ಬೆಂಗಳೂರು: ರಾಜ್ಯದಲ್ಲಿಂದು 1,02,279 ಮಂದಿಗೆ ಕೋವಿಡ್ ಟೆಸ್ಟಿಂಗ್ ನಡೆಸಿದ್ದು, 2,372 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,26,669ಕ್ಕೆ ಏರಿಕೆ ಆಗಿದೆ. ಪಾಸಿಟಿವಿಟಿ ಶೇ. 2.31 ಹಾಗೂ ಸಾವಿನ ದರ ಶೇ. 1.13ರಷ್ಟಿದೆ.
ಇಂದು 5,395 ಸೋಂಕಿತರು ಗುಣಮುಖರಾಗಿದ್ದು, ಈ ತನಕ 38,51,298 ಮಂದಿ ಚೇತರಿಕೆ ಆಗಿದ್ದಾರೆ. ಸದ್ಯ 35,697 ಸಕ್ರಿಯ ಪ್ರಕರಣಗಳೀವೆ. ಸಾವಿನ ಸಂಖ್ಯೆಯಲ್ಲೂ ಇಳಿಕೆ ಕಂಡಿದ್ದು, ಸೋಂಕಿಗೆ 27 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ ಕರುನಾಡಿನಲ್ಲಿ 39,640 ಜನರು ಸೋಂಕಿಗೆ ಬಲಿಯಾಗಿದ್ದಾರೆ.
-
ಇಂದಿನ 13/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/2RCQF9joVf@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/6UO7YGYfUQ
— K'taka Health Dept (@DHFWKA) February 13, 2022 " class="align-text-top noRightClick twitterSection" data="
">ಇಂದಿನ 13/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/2RCQF9joVf@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/6UO7YGYfUQ
— K'taka Health Dept (@DHFWKA) February 13, 2022ಇಂದಿನ 13/02/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/2RCQF9joVf@CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/6UO7YGYfUQ
— K'taka Health Dept (@DHFWKA) February 13, 2022
ವಿಮಾನ ನಿಲ್ದಾಣದಲ್ಲಿ 1,378 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ. 427 ಜನರು ಹೈರಿಸ್ಕ್ ದೇಶಗಳಿಂದ ಬಂದಿಳಿದಿದ್ದಾರೆ.
ಇದನ್ನೂ ಓದಿ: ಸದ್ಯಕ್ಕೆ ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಿಲ್ಲ: ಯೂಟರ್ನ್ ಹೊಡೆದ ಸಿಎಂ ಇಬ್ರಾಹಿಂ..
ರಾಜಧಾನಿ ಕೋವಿಡ್: ಬೆಂಗಳೂರಿನಲ್ಲಿ 1,059 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 17,70,868ಕ್ಕೆ ಏರಿದೆ. 2,501 ಜನರು ಚೇತರಿಕೆ ಆಗಿದ್ದು, 17,39,868 ಇಲ್ಲಿಯತನಕ ಗುಣಮುಖರಾದಂತಾಗಿದೆ. 7 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,769ಕ್ಕೆ ತಲುಪಿದೆ. ಸದ್ಯ 14,230 ಸಕ್ರಿಯ ಪ್ರಕರಣಗಳು ಇವೆ.
- ರೂಪಾಂತರಿ ಮಾಹಿತಿ:
- ಅಲ್ಪಾ - 156
- ಬೇಟಾ - 08
- ಡೆಲ್ಟಾ ಸಬ್ ಲೈನೇಜ್ - 4,431
- ಇತರೆ - 286
- ಒಮಿಕ್ರಾನ್ - 1,115
- BAI.1.529 - 807
- BA1 - 89
- BA2 - 219
- ಒಟ್ಟು - 5,996