ETV Bharat / state

ರಾಜ್ಯದಲ್ಲಿಂದು 1531 ಮಂದಿಗೆ COVID ದೃಢ: 19 ಸೋಂಕಿತರು ಸಾವು - karnataka corona update

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿದೆ. ಇಂದು 1531 ಮಂದಿಗೆ ಕೊರೊನಾ ವಕ್ಕರಿಸಿದ್ದು, ಈ ಮಹಾಮಾರಿಗೆ ಸಿಲುಕಿ 19 ಜನರು ಸಾವಿಗೀಡಾಗಿದ್ದಾರೆ.

1531 people in the state have been infected corona
ರಾಜ್ಯದಲ್ಲಿಂದು 1531 ಮಂದಿಗೆ ಸೋಂಕು: 19 ಸೋಂಕಿತರು ಸಾವು
author img

By

Published : Jul 28, 2021, 7:06 PM IST

ಬೆಂಗಳೂರು: ರಾಜ್ಯದಲ್ಲಿಂದು 1,48,319 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 1531 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,99,195 ಕ್ಕೆ ಏರಿಕೆ ಕಂಡಿದೆ.

ಪಾಸಿಟಿವಿಟಿ ದರ 1.03% ರಷ್ಟಿದೆ. 1430 ಸೋಂಕಿತರು ಗುಣಮುಖರಾಗಿದ್ದು, ಈ ತನಕ‌ 28,40,147 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳು 22,569ರಷ್ಟು ಇದೆ. ಇಂದು 19 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,456 ಕ್ಕೆ ಏರಿದೆ.

ಸಾವಿನ‌ ಶೇಕಡವಾರು ಪ್ರಮಾಣ 1.24% ರಷ್ಟು‌ ಇದೆ.‌ ಯುಕೆಯಿಂದ 99 ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.

ರೂಪಾಂತರಿ ಅಪಡೇಟ್ಸ್

1) ಡೆಲ್ಟಾ ( Delta/B.617.2) -725

2)ಅಲ್ಪಾ(Alpha/B.1.1.7) - 159

3) ಕಪ್ಪಾ (Kappa/B.1.617) 185

4) ಬೇಟಾ ವೈರಸ್ (BETA/B.1.351) -6

5) ಡೆಲ್ಟಾ ಪ್ಲಸ್(Delta plus/B.1.617.2.1(AY.1) 3

ಗದಗ, ಕೊಪ್ಪಳ, ರಾಮನಗರದಲ್ಲಿಂದು ಯಾವುದೇ ಹೊಸ ಸೋಂಕಿತರು ಪತ್ತೆಯಾಗಿಲ್ಲ. ಜೊತೆಗೆ ಯಾವುದೇ ಸೋಂಕಿತರು ಸಾವಿಗೀಡಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.