ಬೆಂಗಳೂರು: ರಾಜ್ಯದಲ್ಲಿ ಇಂದು 1,141 ಹೊಸ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,11,382ಕ್ಕೆ ತಲುಪಿದೆ.
ಕಿಲ್ಲರ್ ಕೊರೊನಾಗೆ ಇಂದು 14 ಸೋಂಕಿತರು ಮೃತಪಟ್ಟಿದ್ದು ಮೃತರ ಸಂಖ್ಯೆ 12,029ಕ್ಕೆ ತಲುಪಿದೆ. ಕೊರೊನಾದಿಂದ 1136 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 8,85,341 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 216 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 12,029 ಸಕ್ರಿಯ ಪ್ರಕರಣಗಳು ಬಾಕಿ ಇವೆ.
-
Karnataka reported 1,141 new #COVID19 cases, 1,136 discharges and 14 deaths today.
— ANI (@ANI) December 22, 2020 " class="align-text-top noRightClick twitterSection" data="
Total cases: 9,11,382
Total discharges: 8,85,341
Death toll: 12,029
Active cases: 13,993 pic.twitter.com/CkKxMn2uW2
">Karnataka reported 1,141 new #COVID19 cases, 1,136 discharges and 14 deaths today.
— ANI (@ANI) December 22, 2020
Total cases: 9,11,382
Total discharges: 8,85,341
Death toll: 12,029
Active cases: 13,993 pic.twitter.com/CkKxMn2uW2Karnataka reported 1,141 new #COVID19 cases, 1,136 discharges and 14 deaths today.
— ANI (@ANI) December 22, 2020
Total cases: 9,11,382
Total discharges: 8,85,341
Death toll: 12,029
Active cases: 13,993 pic.twitter.com/CkKxMn2uW2
ಜಗತ್ತಿನಾದ್ಯಂತ ಕೊರೊನಾ ಎರಡನೇ ರೂಪಾಂತರ ಕಾಣಿಸಿಕೊಂಡಿದ್ದು ಈ ಹಿನ್ನೆಲೆ ಹಲವಡೆ ಮತ್ತೆ ಲಾಕ್ಡೌನ್ ಹೇರಿದ್ದಾರೆ. ರಾಜ್ಯದಲ್ಲಿಯೂ ಹಲವಡೆ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿಂದು 1,194 ಮಂದಿಗೆ ಕೋವಿಡ್ ಸೋಂಕು ದೃಢ; ಐವರು ಬಲಿ
ಕಳೆದ 7 ದಿನಗಳಲ್ಲಿ 27,659 ಮಂದಿ ಹೋಂ ಕ್ವಾರೆಂಟೈನ್ನಲ್ಲಿದ್ದಾರೆ.
ಇನ್ನು ಬೆಂಗಳೂರಿನಲ್ಲಿಂದು 585 ಹೊಸ ಸೋಂಕು ದೃಢಪಟ್ಟಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 3,83,816ಕ್ಕೆ ಏರಿಕೆ ಆಗಿದೆ. 686 ಜನರು ಡಿಸ್ಜಾರ್ಜ್ ಆಗಿದ್ದು 3,70,387 ಗುಣಮುಖರಾಗಿದ್ದಾರೆ. 9148 ಸಕ್ರಿಯ ಪ್ರಕರಣಗಳಿದ್ದು 8 ಸೋಂಕಿತರು ಕೋವಿಡ್ಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 4280ಕ್ಕೆ ಏರಿಕೆ ಆಗಿದೆ.