ETV Bharat / state

BUDGET LIVE: ಕೃಷಿ ವಲಯ, ರೈತರಿಗೆ ಬಂಪರ್​... ಬಿಯರ್​ ಮೇಲಿನ ತೆರಿಗೆ ಏರಿಕೆ, ಸಾಲಮನ್ನಾ ಮಾಡಲು ನಿರ್ಧಾರ - kumaraswamy

ಹೆಚ್​ಡಿಕೆಯಿಂದ ಬಜೆಟ್​ ಮಂಡನೆ ಆರಂಭ
author img

By

Published : Feb 8, 2019, 7:27 AM IST

Updated : Feb 9, 2019, 12:22 PM IST

2019-02-08 15:21:07

ಹಲವು ರಾಜಕೀಯ ಹೈಡ್ರಾಮಾದ ನಡುವೆ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಇಂದು  2019-20ರ ಆಯವ್ಯಯ ಮಂಡನೆ ಮಾಡಿದ್ದಾರೆ. ಪ್ರತಿಪಕ್ಷದ ನಾಯಕರ ಕೂಗಾಟದ ನಡುವೆಯೂ ಸಿಎಂ ತಮ್ಮ ಬಜೆಟ್​ ಮಂಡನೆ ಮಾಡಿದರು. ಇನ್ನು ಈ ಬಜೆಟ್​ನಲ್ಲಿ ರಾಜ್ಯಕ್ಕೆ ಯೋಜನೆಗಳ ಮಹಾಪೂರವನ್ನೇ ಹರಿಸಿದ್ದಾರೆ.

2019-02-08 15:14:14

  • ಕಾಪೀಟ್‌ ವಿತ್‌ ಚೀನಾ ಯೋಜನೆಗೆ 110 ಕೋಟಿ ರೂ.
  • ಭಾಗ್ಯಜ್ಯೋತಿ, ನೀರಾವರಿ ಪಂಪ್‌ಸೆಟ್‌ಗೆ 11, 250 ಕೋಟಿ
  • ಬಾದಾಮಿ ವಿಶ್ವವಿಖ್ಯಾತ ಪ್ರವಾಸಿ ತಾಣ ಮಾಡಲು ಕ್ರಮ
  • ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ
  • ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನಕ್ಕೆ 1 ಕೋಟಿ ರೂ.

2019-02-08 15:11:21

5 ಸಾವಿರ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಸರ್ಕಾರ ಬದ್ಧ: ಸಿಎಂ

  • ಗುರುಚೇತನ ಕಾರ್ಯಕ್ರಮದಡಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತೆ
  • ವೃತ್ತಿ ತರಬೇತಿ ಶಿಕ್ಷಣ ತರಬೇತಿಗೆ 2 ಕೋಟಿ ರೂ. ಮೀಸಲು
  • 1 ಲಕ್ಷ ಶಿಕ್ಷಕರ ಸಾಮರ್ಥ್ಯ ಹೆಚ್ಚಳಕ್ಕೆ ಉತ್ತೇಜನ ನೀಡಲಾಗುತ್ತೆ
  • ಹೋಬಳಿಮಟ್ಟದಲ್ಲಿ 4 ವರ್ಷದಲ್ಲಿ 1 ಸಾವಿರ ಪಬ್ಲಿಕ್ ಶಾಲೆಗಳ ನಿರ್ಮಾಣ
  • 5 ಸಾವಿರ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಸರ್ಕಾರ ಬದ್ಧ
  • ಶಿಕ್ಷಣಕ್ಕೆ ನಾವು ಹೆಚ್ಚಿನ ಗಮನ ಕೊಡುತ್ತಿದ್ದೇವೆ

2019-02-08 15:08:19

20 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ

  • ಕಾರವಾರ, ಕೊಡಗಿನಲ್ಲಿ 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ
  • 20 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸಂವಿಧಾನ ಮ್ಯೂಸಿಯಂ
  • ವೃತ್ತಿ ಶಿಕ್ಷಣ ತರಬೇತಿಗೆ 2 ಕೋಟಿ ರೂ. ಅನುದಾನ ಮೀಸಲು
  • 5 ಮೊರಾರ್ಜಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ನಿರ್ಮಾಣ
  • 20 ಕೋಟಿ ವೆಚ್ಚದಲ್ಲಿ ಮೊರಾರ್ಜಿ ಶಾಲೆಗಳ ನಿರ್ಮಾಣ
  • ಟ್ಯಾಕ್ಸಿ, ಆಟೋ ಚಾಲಕರಿಗೆ ಸಾರಥಿ ಸೂರು ಯೋಜನೆ

2019-02-08 15:05:23

ಸಿದ್ಧಗಂಗಾ ಶ್ರೀಗಳ ಹುಟ್ಟೂರು ಅಭಿವೃದ್ಧಿಗೆ 25 ರೂ. ಕೋಟಿ ಮೀಸಲಿಟ್ಟ ಮೈತ್ರಿ ಸರ್ಕಾರ

  • ಬೆಂಗಳೂರಿನಲ್ಲಿ ಸಾರಥಿ ಸೂರು ಯೋತಚನೆಗೆ 50 ಕೋಟಿ ಮೀಸಲು
  • ಆಶಾ ಕಾರ್ಯಕರ್ತೆಯರ ವೇತನ 500 ರೂ. ಹೆಚ್ಚಳ ನೀಡಲಾಗಿದೆ
  • 25 ಕೋಟಿ ಅನುದಾನವನ್ನ ಇದಕ್ಕಾಗಿ ಮೀಸಲಿರಿಸಿದ್ದೇನೆ
  • ಸಿದ್ಧಗಂಗಾ ಶ್ರೀಗಳ ಹುಟ್ಟೂರು ಅಭಿವೃದ್ಧಿಗೆ 25 ರೂ. ಕೋಟಿ ಮೀಸಲು
  • ಕೃಷಿ ಮತ್ತು ಕೃಷಿ ಸಂಬಂಧಿತ ಯೋಜನೆಗಳಿಗೆ
  • ತುಮಕೂರಿನಲ್ಲಿ 50 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ

2019-02-08 15:02:39

  • ಕ್ರೀಡಾ ವಸತಿ ನಿಲಯ ನಿರ್ಮಾಣಕ್ಕೆ 12.5 ಕೋಟಿ ರೂ. ಮೀಸಲು
  • ವಿಜಯಪುರ 100 ಹಾಸಿಗೆಯ ಸಂಜಯ್ ಗಾಂಧಿ ಆಸ್ಪತ್ರೆಗೆ 40 ಕೋಟಿ ರೂ.
  • ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಗೆ 600 ಕೋಟಿ ರೂ.
  • ಹೊಸದಾಗಿ ನಾಲ್ಕು ತಾಲೂಕುಗಳ ಸ್ಥಾಪನೆ ಮಾಡಲಾಗುತ್ತೆ
  • ರಾಜ್ಯದ ಮಹಾನಗರ ಪಾಲಿಕೆಗಳ ಅಭಿವದ್ಧಿಗೆ 1325 ಕೋಟಿ ರೂ.
  • 3 ಮಹಾನಗರ ಪಾಲಿಕೆಗೆ ತಲಾ 150 ಕೋಟಿ ರೂ. ಮೀಸಲು

2019-02-08 14:29:34

2019-20ರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಸಂಪೂರ್ಣ ಮನ್ನಾ

  • ಬೆಂಗಳೂರು ಎಲೆವೆಟೆಡ್‌ ಕಾರಿಡಾರ್‌ ಯೋಜನೆಗೆ 1000 ಕೋಟಿ ರೂ.
  • ವಿವಿಧ ಮಠ-ಧಾರ್ಮಿಕ ಸಂಸ್ಥೆಗಳಿಗೆ 60 ಕೋಟಿ ರೂ.
  • ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ
  • 2020ರ ಜನವರಿ ತಿಂಗಳಿನಲ್ಲಿ ಹೂಡಿಕೆದಾರರ ಸಮಾವೇಶ
  • ರಾಜ್ಯದ ರೈತರ ಬೆಳೆಸಾಲ ಮನ್ನಾ ಯೋಜನೆಗೆ 6500 ಕೋಟಿ ರೂ.
  • 2019-20ರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಸಂಪೂರ್ಣ ಮನ್ನಾ

2019-02-08 14:21:21

  • ಎಲ್ಲ ಜಿಲ್ಲೆಗಳ ಪ್ರಗತಿಪರ ರೈತರ ಜತೆಗೆ ಸಭೆ ನಡೆಸುತ್ತಿದ್ದೇವೆ
  • ರೈತರೊಂದಿಗೆ ನಾಲ್ಕಾರು ಬಾರಿ ಸಂವಾದ ನಡೆಸಲು ತೀರ್ಮಾನ
  • ರಾಜ್ಯದ ನೀರಾವರಿ ಯೋಜನೆಗೆ 1050 ಕೋಟಿ ರೂ. ಮೀಸಲು
  • ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ತ್ರಿವಿಧ ದಾಸೋಹದ ಮೂಲಕ ಸಾಧನೆ ಮಾಡಿದ್ದಾರೆ
  • ಒಂದೇ ಸೂರಿನಡಿ ಪ್ರಾಥಮಿಕ-ಪ್ರೌಢ ಶಾಲೆಗಳ ನಿರ್ಮಾಣ
  • ಆರೋಗ್ಯ ಯೋಜನೆಗೆ ರಾಜ್ಯ ಸರ್ಕಾರದಿಂದಲೇ ಹೆಚ್ಚು ಹಣ
  • ರೈತರಿಗೆ ನೇರ ಸಾಲಮನ್ನಾ ಯೋಜನೆ ಬಿಡುಗಡೆಗೆ ಕ್ರಮ
  • 13, 522 ಬೀದಿಬದಿಯ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಿದ್ದೇವೆ
  • 102.04 ಕಿ.ಮೀ ಮೆಟ್ರೋ ಯೋಜನೆಗೆ ಕ್ರಮಕೈಗೊಂಡಿದ್ದೇವೆ
  • ಎಪಿಎಲ್ ಕುಟುಂಬದ 1.15 ಲಕ್ಷ ಕುಟುಂಬಗಳಿಗೆ ಆರೋಗ್ಯ ಯೋಜನೆ ಜಾರಿ
  • ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿಗೆ ಸಮನಾಗಿ ಉತ್ತೇಜನ
  • ಬೆಂಗಳೂರು ನಗರದ ಅಭಿವೃದ್ಧಿಗೆೆ 8,015 ಕೋಟಿ ಮೀಸಲಿಟ್ಟಿದ್ದೇವೆ

2019-02-08 14:25:09

  • ಮುಸ್ಲಿಮರ ಖಬರಸ್ತಾನ ಅಭಿವೃದ್ಧಿಗೆ 10 ಕೋಟಿ ರೂ. ನಿರ್ಮಾಣ
  • ಬೆಂಗಳೂರಿನ ಹಲಸೂರು ಗುರುದ್ವಾರಕ್ಕೆ  10 ಕೋಟಿ ರೂ.     
  • ಅಲ್ಪಸಂಖ್ಯಾತರೇ ಹೆಚ್ಚಿರುವ ಪ್ರದೇಶ ಅಭಿವೃದ್ಧಿಗೆ 400 ಕೋಟಿ
  • ಮಾನಸ ಸರೋವರ ಯಾತ್ರಿಗಳ ಉತ್ತೇಜನಕ್ಕೆ 60 ಕೋಟಿ
  • ಮೇಲುಕೋಟೆ ಸಮಗ್ರ ಅಭಿವೃದ್ಧಿಗೆ 5 ಕೋಟಿ ಮೀಸಲು
  • ಎಲ್ಲ ಧರ್ಮದ ಜನರಿಗೂ ಅನುದಾನ ಹಂಚಿದ ಮುಖ್ಯಮಂತ್ರಿ

2019-02-08 14:23:49

  • ಮೆಟ್ರೋ ಹಾಗೂ ಬಸ್‌ ಸಾರಿಗೆ ಸೇವೆಗೆ ಏಕ ರೂಪದ ಪಾಸ್‌
  • ಕೃಷಿ ಭಾಗ್ಯ ಯೋಜನೆಗೆ 250 ಕೋಟಿ ರೂ. ಮೀಸಲಿಡಲಾಗುತ್ತೆ
  • ಆಯ್ದ 10 ಮೆಟ್ರೋ ನಿಲ್ದಾಣಗಳಲ್ಲಿ ದ್ವಿಚಕ್ರ ವಾಹನಗಳ ಚಾರ್ಜಿಂಗ್‌
  • ಯಶವಂತಪು ರೈಲ್ವೆ-ಮೆಟ್ರೋ ನಿಲ್ದಾಣದ ಮಧ್ಯೆ ಪಾದಚಾರಿ ಸೇತುವೆ
  • ಬೆಂಗಳೂರಿನಲ್ಲಿ ಹೊರ ವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತೆ
  • ಸಿಲ್ಕ್‌ ಬೋರ್ಡ್‌ನಿಂದ ಕೆಆರ್‌ಪುರಂ- ಹೆಬ್ಬಾಳ ಮಾರ್ಗ ಏರ್‌ಪೋರ್ಟ್‌ಗೆ ಸಂಪರ್ಕ

2019-02-08 14:18:54

ದ ರಾ. ಬೇಂದ್ರೆ, ಚೆನ್ನವೀರ ಕಣವಿ ಕವಿತೆ ವಾಚಿಸಿದ ಕುಮಾರಸ್ವಾಮಿ

  • ಕೇಂದ್ರ ಸರ್ಕಾರದ ಸಮನ್ವಯದೊಂದಿಗೆ ಹೆದ್ದಾರಿಗಳ ಅಭಿವೃದ್ಧಿ
  • ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣ ಸವಾಲಾಗಿದೆ
  • 172 ಸೇತುವೆ ನಿರ್ಮಾಣಕ್ಕೆ ಈಗಾಗಲೇ ಕ್ರಮಕೈಗೊಂಡಿದ್ದೇವೆ
  • ಆ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಇದ್ದ ತೊಟಕು ನಿವಾರಿಸಿದ್ದೇವೆ
  • ದ ರಾ. ಬೇಂದ್ರೆ, ಚೆನ್ನವೀರ ಕಣವಿ ಕವಿತೆ ವಾಚಿಸಿದ ಕುಮಾರಸ್ವಾಮಿ
  • ಮಾತೃಶ್ರೀ ಯೋಜನೆಯಲ್ಲಿ ಪ್ರತಿ ಗರ್ಭಣಿಗೆ 6 ಸಾವಿರ ಮಾಸಾಶನ
  • ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 1 ಸಾವಿರ ಮಾಸಾಶನ ಹೆಚ್ಚಳ
  • ಮೊದಲ ಬಾರಿಗೆ ಎಸ್‌ಸಿ-ಎಸ್ಟಿ ಪಂಗಡಗಳಿಗೆ ಅನುದಾನ ಮೀಸಲು
  • 2018ರ ನವೆಂಬರ್‌ 1ರಿಂದ ಮಾತೃಶ್ರೀ ಯೋಜನೆ ಜಾರಿಗೆ

2019-02-08 14:06:38

ಕರ್ನಾಟಕ ರಾಜ್ಯ ಬಯಲು ಮುಕ್ತ ರಾಜ್ಯವಾಗಿದೆ: ಸಿಎಂ ಕುಮಾರಸ್ವಾಮಿ

undefined
ಸಿಎಂ ಕುಮಾರಸ್ವಾಮಿಯಿಂದ ಬಜೆಟ್​ ಮಂಡನೆ
  • ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆಗೆ ಉತ್ತೇಜನ ನೀಡಿಕೆ
  • ರೈತರು ಬೆಳೆದ ಬೆಳೆಗೆ ಈಗಲೂ ಯೋಗ್ಯ ಬೆಲೆ ಸಿಗ್ತಿಲ್ಲ
  • ಕೃಷಿ ಹೊಂಡ ನಿರ್ಮಾಣಕ್ಕೆ 250 ಕೋಟಿ ರೂ. ನೀಡಿಕೆ
  • ಕೃಷಿ ಭೂಮಿ ಯೋಜನೆಯಡಿ ಕೃಷಿ ಹೊಂಡಗಳ ನಿರ್ಮಾಣ
  • ಕರ್ನಾಟಕ ರಾಜ್ಯ ಬಯಲು ಮುಕ್ತ ರಾಜ್ಯವಾಗಿದೆ
  • ಕೃಷಿ ವಲಯದಲ್ಲಿ ರೈತರಿಗೆ ಎರಡು ರೀತಿಯ ಸವಾಲು ಇದೆ
  • ಕೃಷಿ ಪರಕರಗಳಿಗಾಗಿ ರೈತರು ಹಣ ವಿನಿಯೋಗಿಸಬೇಕಿಲ್ಲ
  • ಇಸ್ರೇಲ್ ಮಾದರಿ ಕಿರು ನೀರಾವರಿ ಯೋಜನೆ ಜಾರಿ
  • ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಬರ ಎದುರಾಗಿದೆ
  • 2019-20ರಲ್ಲಿ ಕೈಗಾರಿಕೆ -ಸೇವಾ ವಲಯದ ಅಭಿವೃದ್ಧಿ ನಿರೀಕ್ಷೆ
  • ಪ್ರಧಾನಿ ಫಸಲ್ ಭೀಮಾ ಯೋಜನೆಯಿಂದ ರೈತರಿಗೆ ಉಪಯೋಗವಿಲ್ಲ
  • ಫಸಲ್ ಭೀಮಾ ಯೋಜನೆಯಿಂದ ವಿಮಾ ಕಂಪನಿಗಳಿಗಷ್ಟೇ ಲಾಭ
  • ಹನಿ ನೀರಾವರಿಗೆ 358 ಕೋಟಿ ರೂ. ಮೀಸಲಿಟ್ಟಿದ್ದೇವೆ
  • ಶೂನ್ಯ ಕೃಷಿ ಯೋಜನೆಗೆ 40 ಕೋಟಿ ರೂ. ಮೀಸಲಿಡಲಾಗಿದೆ

2019-02-08 14:02:33

ಚಾಮರಾಜನಗರದ ರೇಷ್ಮೆ ಕೈಗಾರಿಕಾ ಪುನಶ್ಚೇನಕ್ಕೆ 6 ಕೋಟಿ ರೂ. ಮೀಸಲು

  • ಚಾಮರಾಜನಗರದ ರೇಷ್ಮೆ ಕೈಗಾರಿಕಾ ಪುನಶ್ಚೇನಕ್ಕೆ 6 ಕೋಟಿ ರೂ.
  • ಹಾಲಿನ ಪ್ರೋತ್ಸಾಹ ದರ ಲೀಟರ್‌ಗೆ 1 ರೂ. ಗೆ ಹೆಚ್ಚಳ ನಿರ್ಧಾರ
  • ಈಗ ಹಾಲಿನ ಪ್ರೋತ್ಸಾಹ ದರ 6ರೂ. ಗೆ ಏರಿಕಾಯಾಗಿದೆ
  • ನಾಟಿಕೋಳಿ ಸಾಕಣೆಗೆ 5 ಕೋಟಿ ರೂ. ಉತ್ತೇಜನ ನೀಡಿಕೆ
  • ಕೋಲಾರದಲ್ಲಿ ಟೋಮ್ಯಾಟೋ ಸಂಸ್ಕರಣಾ ಘಟಕಕ್ಕೆ 20 ಕೋಟಿ ರೂ.
  • ಮಂಗನ ಕಾಯಿಲೆ ಔಷಧಿ ತಯಾರಿಕೆಗೆ 5 ಕೋಟಿ ರೂ. ಮೀಸಲು
  • ರೇಷ್ಮೇ ಕೃಷಿಕರಿಗೆ ಗೌರವ ಧನ ನೀಡಲು 2 ಕೋಟಿ ಮೀಸಲು
  • ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ 20502 ಕೋಟಿ ರೂ. ಮೀಸಲು
  • ಮಲ್ಪೆ ಕಡಲತೀರದ ತ್ಯಾಜ್ಯ ವಿಲೇವಾರಿಗೆ 15 ಕೋಟಿ ರೂ. ಮೀಸಲು
  • ಖಾಸಗಿ ಸಹಭಾಗಿತ್ವದಲ್ಲಿ ಮಾವು ಸಂಸ್ಕರಣಾ ಘಟಕ ನಿರ್ಮಾಣ
  • ಮೀಣುಗಾರಿಕಾ ದೋಣಿಗೆ ನಿರ್ಮಾಣಕ್ಕೆ ಶೇ. 50 ಸಬ್ಸಿಡಿ
  • ಸಿರಿಧಾನ್ಯಗಳ ಮಾರಾಟ ಉತ್ತೇಜನಕ್ಕಾಗಿ 10 ಕೋಟಿ ರೂ.
  • ಗದಗ್‌ನಲ್ಲಿ ಹೆಸರುಬೇಳೆ ಸಂಸ್ಕರಣಾ ಘಟಕ ನಿರ್ಮಾಣ
  • ರೈತ ಕಣಜ ಯೋಜನೆಗೆ 510 ಕೋಟಿ ರೂ. ನೀಡಲಾಗುತ್ತೆ
  • 12 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆ ಜಾರಿ
  • ಈರುಳ್ಳಿ, ಆಲೂಗಡ್ಡೆ ಬೆಳೆಗೆ ಪ್ರೋತ್ಸಾಹ ನೀಡಲಾಗುವುದು
  • ಆಡಳಿತಾತ್ಮಕ ಬದಲಾವಣೆಗಾಗಿ 10 ಕೋಟಿ ರೂ. ಮೀಸಲು
  • ರೈತ ಮಹಿಳೆಯರ ಆಭರಣಗಳ ಮೇಲೆ ಬೆಲೆ ಸಾಲ ಯೋಜನೆ
  • ಆಭರಣಗಳ ಮೇಲೆ ಶೇ. 3ರ ದರದಲ್ಲಿ ಬೆಳೆ ಸಾಲ ಯೋಜನೆ
  • ಕೇರಳ ಮಾದರಿ ಸಾಲ ಪರಿಹಾರ ಯೋಜನೆ ಜಾರಿಯಾಗಲಿದೆ
  • ಕೊಪ್ಪಳ ಏತ ನೀರಾವರಿ ಯೋಜನೆಗೆ 200 ಕೋಟಿ ರೂ.
  • 600 ಗ್ರಾಮೀಣ ಸಂತೆಗಳಿಗೆ ಉತ್ತೇಜನ ನೀಡಲಾಗ್ತಿದೆ
  • ಕೆರೂರು, ಮಸ್ಕಿ ನೀರಾವರಿ ಯೋಜನೆ ಜಾರಿಗೆ
  • 200 ಕೋಟಿ ರೂ. ವೆಚ್ಚದಲ್ಲಿ ಶಿಕಾರಿಪುರ ಕೆರೆ ತುಂಬಿಸೋ ಯೋಜನೆ

2019-02-08 13:59:26

CM HDK
ಸಿಎಂ ಕುಮಾರಸ್ವಾಮಿ
  • 449 ಕೋಟಿ ರೂ. ಕೆರೆಗಳ ಅಭಿವೃದ್ಧಿಗಾಗಿಯೇ ಮೀಸಲಿಟ್ಟ ಸರ್ಕಾರ
  • 200 ಕೋಟಿ ರೂ. ಮಳವಳ್ಳಿ ನೀರಾವರಿ ಯೋಜನೆಗೆ ಮೀಸಲು
  • 80 ಕೋಟಿ ರೂ. ಬೈಲಹೊಂಗಲದ ನೀರಾವರಿ ಯೋಜನೆಗೆ ಮೀಸಲು
  • ಹೇಮಾವತಿ ಎಡದಂಡೆ ಕಾಲುವೆಗೆ 80 ಕೋಟಿ ರೂ.
  • ವಿಸಿ ನಾಲೆಗಳ ಅಭಿವೃದ್ಧಿಗೆ 400 ಕೋಟಿ ರೂ.
  • ಬಿಯರ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳ
  • ಕೃಷಿ ಪ್ರಾತ್ಯಕ್ಷಿಕೆಗಳನ್ನ ಮಾಡಲು 10 ಕೋಟಿ ರೂ. ಮೀಸಲು

2019-02-08 13:41:15

ಜಲಸಂಪನ್ಮೂಲ ಇಲಾಖೆಗೆ 17, 212 ಮೀಸಲಿಟ್ಟ ಮೈತ್ರಿ ಸರ್ಕಾರ

  • 50 ಕೋಟಿ ರೂ. ವೆಚ್ಚದಲ್ಲಿ ಬಸವನಬಾಗೇವಾಡಿ ಪ್ರದೇಶ ಅಭಿವೃದ್ಧಿ
  • ಬೀದರ್‌ ಜಿಲ್ಲೆಯ ಎಲ್ಲ ಕೆರೆಗಳ ಅಭಿವೃದ್ಧಿಗೆ 300 ಕೋಟಿ ರೂ.
  • ಜಲಸಂಪನ್ಮೂಲ ಇಲಾಖೆಗೆ 17, 212 ಮೀಸಲಿಟ್ಟ ಸರ್ಕಾರ
  • ಗ್ರಾಮೀಣ ಸಂತೆಗಳ ಅಭಿವೃದ್ಧಿಗೆ 600 ಕೋಟಿ ರೂ. ನೀಡಲಾಗುವುದು
  • ರಾಜ್ಯದಲ್ಲಿ ಅಂತರ್ಜಲಮಟ್ಟ ಸುಧಾರಣೆಗೆ ಕ್ರಮಕೈಗೊಳ್ಳಲಾಗುವುದು
  • ಮಾನವ ಹಾನಿ ಸಂಘರ್ಷ ಪರಿಹಾರ ಯೋಜನೆಗೆ 100 ಕೋಟಿ ರೂ.
  • ಚಿಕ್ಕಮಗಳೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ 50 ಕೋಟಿ ರೂ.
  • ಹವಾಮಾನ ಬದಲಾವಣೆ ಅಧ್ಯಯನಕ್ಕೆ 2 ಕೋಟಿ ರೂ. ಅನುದಾನ

2019-02-08 13:39:27

ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕ್ಷೇತ್ರಗಳಿಗೆ ಬಂಪರ್‌

  • ಬಾದಾಮಿಯಲ್ಲಿ 300 ಕೋಟಿ ರೂ. ವೆಚ್ಚದ ನೀರಾವರಿ ಯೋಜನೆ
  • ರಾಜ್ಯದಲ್ಲಿ ಕೆರೆ ತುಂಬಿಸೋ ಯೋಜನೆಗೆ 600 ಕೋಟಿ ರೂ.
  • ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕ್ಷೇತ್ರಗಳಿಗೆ ಬಂಪರ್‌
  • ಇಬ್ಬರು ಮಾಜಿ ಸಿಎಂ ಕ್ಷೇತ್ರಗಳಿಗೆ ಸಿಎಂರಿಂದ ಅನುದಾನದ ಹೊಳೆ
  • ಮಾಜಿ ಸಿಎಂಗಳ ಕ್ಷೇತ್ರಗಳಿಗೆ ಹಾಲಿ ಸಿಎಂ ಭರ್ಜರಿ ಅನುದಾನ
  • ಉಡುಪಿ ಕೆರೆ ತುಂಬಿಸೋದಕ್ಕೆ 40 ಕೋಟಿ ರೂ. ಮೀಸಲು
  • ಕುರಿ ಸಾಕಾಣಿಕೆಗೆ 2 ಕೋಟಿ ರೂ. ಮೀಸಲು ಇರಿಸಲಾಗಿದೆ
  • ಮೀನುಗಾರರಿಗೆ ಜಟ್ಟಿ ನಿರ್ಮಾಣಕ್ಕಾಗಿ 15 ಕೋಟಿ ರೂ.
  • 70 ಕೋಟಿ ರೂ. ವೆಚ್ಚದಲ್ಲಿ ಹೊಸಕೋಟೆ ಕುಡಿಯೋ ನೀರಿನ ಯೋಜನೆ
  • ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಅಭಿವೃದ್ಧಿಗೆ 60 ಕೋಟಿ ರೂ.
  • 40 ಕೋಟಿ ರೂ. ವೆಚ್ಚದಲ್ಲಿ ಉತ್ತರಕನ್ನಡ ಜಿಲ್ಲೆ ಮುಂಡಗೋಡದಲ್ಲಿ ಕೆರೆ ತುಂಬಿಸುವ ಯೋಜನೆ
  • 1536 ಕೋಟಿ ರೂ. ಭಾರೀ ನೀರಾವರಿಗಾಗಿಯೇ ಮೀಸಲಿಟ್ಟ ಮೈತ್ರಿ ಸರ್ಕಾರ
  • 15 ಕೋಟಿ ರೂ. ನಲ್ಲಿ ಶ್ರೀರಂಗಪಟ್ಟಣದ 2 ಕೆರೆ ತುಂಬಿಸುವ ಯೋಜನೆೆ

2019-02-08 13:13:49

  • ಬಾಣಂತಿಯರಿಗೆ ಮಾಸಿಕ 1 ಸಾವಿರ ರೂ. ಮಾಸಾಶಾನ
  • ಸಿದ್ದರಾಮಯ್ಯ ಸರ್ಕಾರದ ಮಾತೃಶ್ರೀ ಯೋಜನೆ ಮುಂದುವರಿಕೆ
  • ಬೆಂಗಳೂರು ನಗರದಲ್ಲಿ 117 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ
  • ರಾಜ್ಯದಲ್ಲಿ ರಸ್ತೆಗಳ ಅಭಿವೃದ್ಧಿ 10,405 ಕೋಟಿ ರೂ ಅನುದಾನ
  • ಬೆಂಗಳೂರು ನಗರದಲ್ಲಿ 100 ಕಿ.ಮೀ ಎಲಿವೇಟೆಡ್ ಹೆದ್ದಾರಿ ಕಾಮಗಾರಿ
  • ಸಿರಿ ಧಾನ್ಯಗಳ ಬೆಳೆಸುವ ಪ್ರದೇಶಗಳ ವಿಸ್ತೀರ್ಣ ಹೆಚ್ಚಿಸಲು ರೈತ ಸಿರಿ ಯೋಜನೆ
  • ಹನಿ ನೀರಾವರಿಗೆ 368 ಕೋಟಿ ರೂ ಅನುದಾನ
  • ಕರಾವಳಿ ಭಾಗದಲ್ಲಿ ಭತ್ತದ ಇಳುವರಿ ಹೆಚ್ಚಿಸಲು ಪ್ರೋತ್ಸಾಹ ನೀಡಲಾಗುವುದು
  • ಕೃಷಿ ಹೊಂಡ ನಿರ್ಮಾಣಕ್ಕೆ 250 ಕೋಟಿ ರೂ. ಅನುದಾನ
  • ಸಿರಿಧಾನ್ಯಗಳ ಉತ್ತೇಜನಕ್ಕೆ ರೈತ ಸಿರಿ ಯೋಜನೆ
  • ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರಿಗೆ 10,000 ರೂ.ಗಳಂತೆ ನೇರ ವರ್ಗಾವಣೆ

2019-02-08 10:10:37

ಸಿಎಂ ಕುಮಾರಸ್ವಾಮಿಯಿಂದ ಸುದ್ದಿಗೋಷ್ಠಿ

ಸಿಎಂ ಹೆಚ್​ಡಿಕೆ ಸುದ್ದಿಗೋಷ್ಠಿ
  • ಈ ಎಲ್ಲ ಅಂಶಗಳನ್ನು ನಾನು ಗಮನಿಸಿದ್ದೇನೆ.
  • ಸಾಲ ಮನ್ನಾ ಬಗ್ಗೆ ನಾನು 4 ಲಕ್ಷ ರೂ. ಸಾಲಮನ್ನಾ ಮಾಡಿದ್ದೇನೆ. ಆದರೆ, ಮೋದಿ ಅವರು ಇದನ್ನು ಉಲ್ಲೇಖಿಸಿಲ್ಲ
  • ಈ ವರ್ಷದ ಬಜೆಟ್​ನ ರಾಜ್ಯದ ಅಭಿವೃದ್ಧಿಗೆ ಮಂಡನೆ ಮಾಡುತ್ತಿದ್ದೇನೆ
  • ಬಜೆಟ್​ ಅಧಿವೇಶನದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಸಭೆ ನಡೆಸಬೇಕಾದ ಅನಿವಾರ್ಯತೆ
  • ಕಳೆದ ಎರಡು ದಿನಗಳ ರಾಜಕೀಯ ಬೆಳವಣಿಗೆಗೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ
  • ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಪರಮೇಶ್ವರ್​, ಸಚಿವ ಸರಾ ಮಹೇಶ್​ ಸೇರಿ ಹಲವರು ಭಾಗಿ
  • ಮುಖ್ಯಮಂತ್ರಿ ಹೆಚ್​ಡಿಕೆ ಸುದ್ದಿಗೋಷ್ಠಿ ಆರಂಭ.

2019-02-08 13:03:12

ಬೆಂಗಳೂರನ್ನು ವಿಶ್ವದರ್ಜೆ ನಗರವನ್ನಾಗಿಸಲು ಕ್ರಮ: ಸಿಎಂ

  • ನಗರದ ಅನಿಯಂತ್ರಿತ ಬೆಳವಣಿಗೆ ಕಡಿವಾಣ, ಮೂಲಸೌಕರ್ಯಗಳ ಅಭಿವೃದ್ಧಿಗೆ ಕ್ರಮ
  • ಬೆಂಗಳೂರಿನ ರಸ್ತೆ, ಪಾದಚಾರಿ ರಸ್ತೆ ನಿರ್ಮಾಣಕ್ಕಾಗಿ 8 ಸಾವಿರ ಕೋಟಿ ಅನುದಾನ
  • ಬೆಂಗಳೂರನ್ನು ವಿಶ್ವದರ್ಜೆ ನಗರವನ್ನಾಗಿಸಲು ಕ್ರಮ
  • 122 ಸೇತುವೆ ನಿರ್ಮಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ
  • ಹೆದ್ದಾರಿ ಅಭಿವೃದ್ಧಿಗಳಿಗೆ ಸಹಕಾರ ನೀಡಿದ್ದೇವೆ
  • ಎಲ್ಲರಿಗೂ ಸೂರು ಒದಗಿಸಲು ಸರ್ಕಾರ ಬದ್ಧವಾಗಿದೆ
  • ಮನೆಗಳಿಗಾಗಿ 48 ಸಾವಿರ ಅರ್ಜಿಗಳನ್ನು ಆನ್​ಲೈನ್​ ಮೂಲಕ ಸ್ವೀಕರಿಸಲಾಗಿದೆ

2019-02-08 12:54:30

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ: ಸಿಎಂ

  • ಆರೋಗ್ಯ ಕರ್ನಾಟಕ ಯೋಜನೆಯನ್ನು ಕೇಂದ್ರದ ಆಯುಷ್ಮಾನ್​ ಯೋಜನೆಗೆ ವಿಲೀನ
  • 176 ಕರ್ನಾಟಕ ಪಬ್ಲಿಕ್​ ಸ್ಕೂಲ್​ ಸ್ಥಾಪನೆ
  • ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ
  • ರಾಜ್ಯ ಸರ್ಕಾರದ ನೆರವಿನೊಂದಿಗೆ ಬಡ ರೋಗಿಗಳಿಗೆ ನಗದು ರಹಿತ ಚಿಕಿತ್ಸೆ

2019-02-08 12:11:36

ಕುಮಾರಸ್ವಾಮಿ ಆಡಿಯೋ ಟ್ಯಾಪಿಂಗ್ ಮಾಡ್ತಿದ್ದಾರೆ: ಬಿಜೆಪಿ

  • ಕುಮಾರಸ್ವಾಮಿಗಳಿಗೆ ಇದೆಲ್ಲ ತುಂಬಾ ಚೆನ್ನಾಗಿ ಗೊತ್ತಿದೆ
  • ಈ ರೀತಿಯ ಆಡಿಯೋಗಳನ್ನ ಮಿಮಿಕ್ರಿ ಮಾಡೋರಿಂದ ಮಾಡಿಸಬಹುದು
  • ತಮ್ಮ ತಪ್ಪು ಮರೆಮಾಚೋದಕ್ಕೆ ಈ ರೀತಿಯ ಆಡಿಯೋ ಬಿಡ್ತಿದ್ದಾರೆ
  • ಈ ರೀತಿ ಹೇಳಿಕೆಗಳನ್ನ ಕೊಟ್ಟು ಸಿಎಂ ದಾರಿ ತಪ್ಪಿಸಬಾರದು
  • ಕುಮಾರಸ್ವಾಮಿ ಆಡಿಯೋ ಟ್ಯಾಪಿಂಗ್ ಮಾಡ್ತಿದ್ದಾರೆ
  • ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಶಾಸಕರ ಫೋನ್‌ಟ್ಯಾಪಿಂಗ್‌
  • ಸಿಎಂ ಎಲ್ಲರ ಫೋನ್‌ಟಾಪ್‌ ಮಾಡ್ತಾಯಿದ್ದಾರೆ
  • ಅವರೇ ನಮ್ಮ ಶಾಸಕರನ್ನ ಗೋವಾಗೆ ಕರೆದುಕೊಂಡು ಹೋಗಿದ್ದರು
  • ಈ ರೀತಿ ಆಡಿಯೋ ಮಾಡೋದರಲ್ಲಿ ಹೆಚ್​ಡಿಕೆ ಅವರಿಗೆ ಅನುಭವವಿದೆ
  • ಕುಮಾರಸ್ವಾಮಿಗಳು ಸಿನಿಮಾದಿಂದಲೇ ಬಂದವರು
  • ಆರ್​.ಅಶೋಕ್​ ಸುದ್ದಿಗೋಷ್ಠಿ
  • ಶಾಸಕ ಶ್ರೀರಾಮುಲು ಹೇಳಿದ್ದೇನು?
  • ಇಂದಿನ ಅಧಿವೇಶನಕ್ಕೆ ಸುಮಾರು 20-25 ಶಾಸಕರು ಗೈರು ಸಾಧ್ಯತೆ
  • ಬಿಜೆಪಿ ಆಪರೇಷನ್​ ಕಮಲ ಮಾಡುತ್ತಿಲ್ಲ
  • ನಾವು ಯಾವುದೇ ರೀತಿಯ ಆಡಿಯೋ ಟ್ರ್ಯಾಪ್​ ಮಾಡ್ತಿಲ್ಲ
  • ಸಿಎಂ ಕುರ್ಚಿ ಉಳಿಸಿಕೊಳ್ಳಲು ಅವರು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ.
  • ನಾವು ಯಾವುದೇ ಆಪರೇಷನ್​ ಕಮಲ ಮಾಡ್ತಿಲ್ಲ. ಯಾರಿಗೂ ಆಹ್ವಾನ ನೀಡಿಲ್ಲ
  • ಶಾಸಕ ಶ್ರೀರಾಮುಲು ಹೇಳಿದ್ದೇನು?

2019-02-08 12:50:30

ನಮ್ಮ ಸರ್ಕಾರ ರೈತಪರವಾಗಿದೆ - ಕುಮಾರಸ್ವಾಮಿ

  • ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಿದ್ಧವಿದೆ
  • ಬರ ಪರಿಹಾರ ಕಾಮಗಾರಿಗಳಿಗೆ ಕೋಟಿ ಕೋಟಿ ಹಣ ಬಿಡುಗಡೆ
  • ರೈತರ ಸಾಲಮನ್ನಾವನ್ನು ಪಾರದರ್ಶಕವಾಗಿ ಮಾಡುತ್ತಿದ್ದೇವೆ - ಸಿಎಂ
  • ಆರ್ಥಿಕ ಶಿಸ್ತಿನ ಇತಿಮಿತಿಯಲ್ಲಿ ಸಾಲಮನ್ನಾ ಮಾಡಿದ್ದೇವೆ
  • ರೈತರ ಸಾಲಮನ್ನಾಗೆ ನಮ್ಮ ಸರ್ಕಾರ ಬದ್ಧವಾಗಿದೆ
  • ನಮ್ಮ ಸರ್ಕಾರ ರೈತಪರವಾಗಿದೆ - ಕುಮಾರಸ್ವಾಮಿ
  • ಸಾಲಮನ್ನಾ ಒಂದೇ ರೈತರ ಸಮಸ್ಯೆಗಳನ್ನು ಬಗೆಹರಿಸಲ್ಲ ಎಂಬ ಅರಿವಿದೆ
  • ರೈತರ ಸರ್ವತೋಮುಖ ಅಭಿವೃದ್ಧಿ ಸರ್ಕಾರ ಯೋಜನೆಗಳನ್ನು ಜಾರಿಗೆ ತರುತ್ತಿದೆ
  • ಈ ನಿಟ್ಟಿನಲ್ಲಿ ಈಸ್ರೇಲ್​ ಮಾದರಿಯ ಕೃಷಿ ಪದ್ಧತಿಯನ್ನು ಜನಪ್ರಿಯಗೊಳಿಸುತ್ತಿದ್ದೇವೆ  
  • ಸದನದಿಂದ ಹೊರ ನಡೆದ ಯಡಿಯೂರಪ್ಪ, ಬಿಜೆಪಿ ಶಾಸಕರು

2019-02-08 12:42:41

ಬಿಜೆಪಿ ಗದ್ದಲದ ನಡುವೆಯೂ ಸಿಎಂ ಬಜೆಟ್​ ಮಂಡನೆ

  • ಎಲ್ಲರ ಆಶಯಗಳಿಗೆ ಧ್ವನಿಯಾಗುವುದೇ ಸರ್ಕಾರದ ಕರ್ತವ್ಯ
  • ನಮ್ಮ ಸರ್ಕಾರಕ್ಕೆ ಉತ್ತರ-ದಕ್ಷಿಣ, ಕರಾವಳಿ ಎಂಬ ಭೇದಭಾವವಿಲ್ಲ - ಸಿಎಂ
  • ಬಿಜೆಪಿ ಗದ್ದಲದ ನಡುವೆಯೂ ಸಿಎಂ ಬಜೆಟ್​ ಮಂಡನೆ
  • ಸಮ್ಮಿಶ್ರ ಸರ್ಕಾರದ ವಿರುದ್ಧ ಬಿಜೆಪಿ ಶಾಸಕರ ಘೋಷಣೆ
  • ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗದ ಮೂಲಕ ಬಜೆಟ್​ ಭಾಷಣ ಶುರು

2019-02-08 10:15:02

ಆಪರೇಷನ್ ಆಡಿಯೋ ರಿಲೀಸ್ ಮಾಡಿದ ಸಿಎಂ

cmhdk
ಸಿಎಂ ಹೆಚ್​ಡಿಕೆಗೆ ತಿಲಕವಿಟ್ಟ ಸಹೋದರಿ
  • ಆಪರೇಷನ್​ ಕಮಲದ ಆಮಿಷದ ಆಡಿಯೋ ನನ್ನ ಬಳಿ ಇದೆ
  • ನಾಗನಗೌಡ ಅವರ ಪುತ್ರ ಶರಣಗೌಡಗೆ ಯಡಿಯೂರಪ್ಪ ಆಮಿಷ
  • ಯಡಿಯೂರಪ್ಪ ಅವರ ಆಡಿಯೊ ರಿಲೀಸ್​ ಮಾಡಿದ ಹೆಚ್​ಡಿಕೆ.
  • ನಿಮಗೆ ನೈತಿಕತೆ ಇದ್ದರೆ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಿ.
  • 50 ಕೋಟಿ ರೂ. ಕೊಟ್ಟು ಸ್ಪೀಕರ್​ ಕೊಂಡುಕೊಂಡಿರುವುದಾಗಿ ಯಡಿಯೂರಪ್ಪ ಹೇಳುತ್ತಾರೆ.
  • ಯಡಿಯೂರಪ್ಪ, ಸದಾನಂದ ಗೌಡ ಕುರಿತು ಹೆಚ್​ಡಿಕೆ ವ್ಯಂಗ್ಯ.
  • ಮಾ.3ರವರೆಗೆ ಸದನದ ಒಪ್ಪಿಗೆ ಸಿಗದಿದ್ದರೆ, ರಾಜ್ಯದಲ್ಲಿ ವಿತ್ತೀಯ ತುರ್ತು ಪರಿಸ್ಥಿತಿ ನಿರ್ಮಾಣವಾಗುತ್ತದೆ.
  • ನಮ್ಮ ಸರ್ಕಾರಕ್ಕೆ ಬಹುಮತ ಇಲ್ಲದಿದ್ದರೆ ಯಾತಕ್ಕೆ ಅವಿಶ್ವಾಸ ಗೊತ್ತುವಳಿ ಮಂಡಿಸುತ್ತಿಲ್ಲ?
  • ಬಿಜೆಪಿ ಭ್ರಷ್ಟಾಚಾರದ ಕುರಿತು ಆಡಿಯೋ ರಿಲೀಸ್ ಮಾಡುವೆ: ಪ್ರಧಾನಿ ಉತ್ತರ ನೀಡಲಿ
  • ಇದು ಸರ್ಕಾರದ ಬಜೆಟ್ ಅಲ್ಲ, ನಾಡಿನ ಜನರ ಆಯವ್ಯಯ: ಸಿಎಂ

  • ಮೋದಿ ಅವರು ಒಂದು ಕಡೆ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ, ಅದೇ ವೇಳೆ ತಮ್ಮ ಪಕ್ಷದವರು ಮಾಡುವ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ.
  • ನನ್ನ ಪ್ರಕಾರ ಮೋದಿ ಅವರು ಪ್ರಜಾಪ್ರಭುತ್ವವನ್ನು ಸುವ್ಯವಸ್ಥಿತವಾಗಿ ಮುರಿಯುತ್ತಿದ್ದಾರೆ.
  • ಸಂವಿಧಾನವನ್ನು ಪ್ರಜಾಪ್ರಭುತ್ವದ ದೇಗುಲ ಎನ್ನುವ ಮೋದಿ, ಜನರ ದಾರಿ ತಪ್ಪಿಸುತ್ತಿದ್ದಾರೆ.

2019-02-08 09:07:25

ಸಮ್ಮಿಶ್ರ ಲೆಕ್ಕಾಚಾರ - ಯಾರ ಲೆಕ್ಕ ಪಕ್ಕಾ?

undefined
ವಿಧಾನಸಭೆಯ ಹೊರಾಂಗಣ
  • ಸಿಎಂ ಕುಮಾರಸ್ವಾಮಿ ಅವರು ಆಪರೇಷನ್ ಕಮಲದ ಆಡಿಯೋ ರಿಲೀಸ್ ಮಾಡುವ ಸಾಧ್ಯತೆ. 
  • ಉಮೇಶ್ ಜಾಧವ್​ ನಿಗಮ ಮಂಡಳಿ ಹುದ್ದೆಗೆ ಕೊಕ್ಕೆ: ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್​ಗೆ ನೀಡಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಸಿಎಂ ಕುಮಾರಸ್ವಾಮಿ ವಾಪಸ್ ಪಡೆದಿದ್ದಾರೆ.
  • ಮುಂಬೈನಿಂದ ಬೆಂಗಳೂರಿಗೆ ಸುಧಾಕರ್​ ವಾಪಸ್​​​... ಕುತೂಹಲ ಕೆರಳಿಸಿದ ಅತೃಪ್ತ ಶಾಸಕರ ನಡೆ

2019-02-08 12:28:32

  • ಇಲ್ಲಿ ಇದ್ರೇ ನೀನೇ ಎಲ್ಲ ಕೆಲಸ ಮಾಡೋಕೆ ಸಾಧ್ಯವಿತ್ತಲ್ಲ ಬ್ರದರ್ ಅಂತ ಹೇಳಿದ್ದೆ
  • ನೀನು ನನ್ನ ಪಕ್ಷದಿಂದಲೇ ಗೆದ್ದಿದ್ದೆ, ನನ್ನ ಜತೆಗೆ ಶಾಸಕನಾಗಿದ್ದೆ
  • ಸುಭಾಷ್ ಗುತ್ತೇದಾರ್‌ಗೆ ಯಾವತ್ತೂ ಪಕ್ಷಕ್ಕೆ ಬರಲು ಹೇಳಿಲ್ಲ
  • ಎಲ್ಲವೂ ನನಗೆ ಬಗ್ಗೆ ಗೊತ್ತಿದೆ, ಅದನ್ನ ಮರೆೆತಿಲ್ಲ
  • ನನ್ನ ವಿರುದ್ಧ 150 ಡೀಲ್‌ ಕೇಸ್‌ನಲ್ಲಿ ಆಡಿಯೋಗೆ ಯತ್ನಿಸಿದ್ದರು
  • ಹೈದರಾಬಾದ್‌ನಲ್ಲಿ ನನ್ನ ವಿರುದ್ಧ ಮಿಮಿಕ್ರಿಗೆ ಯತ್ನ
  • ಅಷ್ಟು ಸುಲಭವಾಗಿ ಮಿಮಿಕ್ರಿ ಮಾಡೋಕಾಗಲ್ಲ
  • ನಾನು ಬಿಡುಗಡೆ ಮಾಡಿರೋ ಆಡಿಯೋ ಫೇಕ್ ಅಲ್ಲ
  • 2ನೇ ಸುದ್ದಿಗೋಷ್ಠಿ ನಡೆಸಿದ ಹೆಚ್​ಡಿಕೆ

2019-02-08 11:10:34

ಹೆಚ್​ಡಿಕೆ ರಿಲೀಸ್​ ಮಾಡಿರುವ ಆಡಿಯೋದಲ್ಲಿ ಏನು?

  • ಎರಡು ಸಾರಿ ಫೋನ್‌ ಮಾಡಿದಾಗಲೂ ರಿಸೀವ್‌ ಮಾಡಲಿಲ್ಲ
  • ನಿನ್ನೆ ರಾತ್ರಿ ನನಗೆ ಮೂರು ಬಾರಿ ಫೋನ್‌ ಕರೆ ಬಂದವು
  • 3ನೇ ಬಾರಿಗೆ ನಾನು ಅವರು ಮಾಡಿದ ಫೋನ್‌ ಕರೆ ರಿಸೀವ್ ಮಾಡಿದೆ
  • ದೇವದುರ್ಗಕ್ಕೆ ಬರಬೇಕೆಂದು ನನಗೆ ಆಮಂತ್ರಣ ನೀಡಿದರು
  • ನಾನು ಮಾತಾಡಿದ್ದೆಲ್ಲವೂ ಅಣ್ಣಾವ್ರ ಜತೆಗೆೇ ಲೈವ್‌ ಇದ್ದೆ
  • ಸಿಎಂ ಕುಮಾರಸ್ವಾಮಿ ಜತೆಗೆ ಲೈವ್‌ ಇದ್ದೆವು
  • ಈ ರೀತಿ ಬಹಳ ಇದ್ದೇವೆ ಬ್ರದರ್‌ ಅಂತ ಹೆಚ್‌ಡಿಕೆ ಹೇಳಿದ್ರು
  • ಜಡ್ಜ್‌ನ ಕೂಡ ಬುಕ್‌ ಮಾಡಿದ್ದಾರಂತೆ ಬಿಜೆಪಿಯವರು
  • 40 ನಿಮಿಷ ಮಾತಾಡಿರುವ ಆಡಿಯೋ ಕಣ್ರೀ ಇದು
  • ಯಡಿಯೂರಪ್ಪ ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ಆಗ್ತಾರಂತೆ
  • ಸಂಸತ್‌ ನಡೀತಿದೆಯಲ್ವಾ, ಇದನ್ನ ನೋಡಲೆಂದು ಹಾಕಿರುವೆ
  • ನಿಮ್ಗೆ ಬ್ರೇಕಿಂಗ್‌ ಬೇಕಲ್ವಾ, ಅದಕ್ಕೆ ಈಗ ಇಷ್ಟೇ ರಿಲೀಸ್‌ ಮಾಡಿದೆ
  • ಈಗ ಶಾಸಕಾಂಗ ಪಕ್ಷ ನಡೆಸ್ತಾರೆ, ಮರಳಿ ರಾಯಚೂರಿಗೆ ಹೋಗ್ತಾರೆ
  • ಯಡಿಯೂರಪ್ಪ ಶಾಸಕಾಂಗ ಪಕ್ಷದ ಸಭೆ ಬಳಿಕ ಮರಳಿ ಹೋಗ್ತಾರೆ
    ಯಡಿಯೂರಪ್ಪ ಬಗ್ಗೆ ಸಿಎಂ ಕುಮಾರಸ್ವಾಮಿ ವ್ಯಂಗ್ಯ
  • ನಾವು ಮಾತನಾಡಿದ ವಿಷಯ ಹೆಚ್​ಡಿಕೆ ಅವರಿಗೆ ಕನೆಕ್ಟ್​ ಮಾಡಲಾಗಿತ್ತು.
  • ನಮ್ಮ ತಂದೆಯವರಿಗೆ ಮಾತನಾಡಿ ಕೇಳುವೆ ಎಂದು ಹೇಳಿದೆ,ಹೆಚ್​ಡಿಕೆ ಅವರೊಂದಿಗೆ ಮಾತನಾಡಿದೆ.

2019-02-08 11:16:46

  • ನಾನು ಯಾರನ್ನೂ ಭೇಟಿ ಮಾಡಿಯೇ ಇಲ್ಲ
  • ಸಿಎಂ ಒಳ್ಳೆ ನಿರ್ಮಾಪಕರು- ಬಿಎಸ್​ವೈ ವ್ಯಂಗ್ಯ
  • ಸಿಎಂ ಸುಳ್ಳು ಹೇಳಿಕೆ ನೀಡಿದ್ದಾರೆ
  • ಸಿಎಂ ಬಿಡುಗಡೆ ಮಾಡಿರೋದು ಫೇಕ್ ಆಡಿಯೋ
  • ಬಿಎಸ್​ವೈ ಸುದ್ದಿಗೋಷ್ಠಿ ಆರಂಭ

2019-02-08 07:15:43

BUDGET LIVE: ರೈತರ ಸಾಲಮನ್ನಾಗೆ ₹6500 ಕೋಟಿ

ಬೆಂಗಳೂರು: ರಾಜಕೀಯ ಗೊಂದಲಗಳು ಹಾಗೂ ಹೈಡ್ರಾಮಾಗಳ ಮಧ್ಯೆ ಇಂದು ಮಧ್ಯಾಹ್ನ 12.30ರ ಸುಮಾರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಆದ್ರೆ ಕುಮಾರಸ್ವಾಮಿ ಲೆಕ್ಕಾಚಾರ ಹದಗೆಡಿಸಲು ಬಿಜೆಪಿ ತಂತ್ರ ಹೆಣೆದಿದ್ದು, ವಿಧಾನಸಭೆಯಲ್ಲಿ ಯಾರ ಲೆಕ್ಕ ಪಕ್ಕಾ ಆಗಲಿದೆ ಎಂಬ ಕುತೂಹಲ ಮೂಡಿದೆ. 

ಬಜೆಟ್​ಗೂ ಮುನ್ನ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿರುವುದರಿಂದ ಯಾವ ಶಾಸಕರೆಲ್ಲಾ ಪಕ್ಷಕ್ಕೆ ಕೈ ಕೊಡ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಸುದ್ದಿಗೋಷ್ಠಿ ನಡೆಸಲಿದ್ದು, ಅತೃಪ್ತ ಕೈ ಶಾಸಕರು ಕೂಡ ಬಿಎಸ್​ವೈ ಜೊತೆ ಕಾಣಿಸಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.

Intro:Body:

bgt live

Conclusion:
Last Updated : Feb 9, 2019, 12:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.