ETV Bharat / state

ಸಂಪತ್ತಿಗೆ ಸವಾಲ್​ ಹಾಕ್ತಿದ್ಲು 'ಬೇಬಿ ಮಂಜುಳ'... ಇವಳೆಷ್ಟು ಕ್ಯೂಟ್​ ಗೊತ್ತಾ! - ಜಾಶ್ರಿತಾ

ಮೂರೇ ವರ್ಷದ, ಹಾಲುಗೆನ್ನೆಯ ಪುಟಾಣಿ ಜಾಶ್ರಿತಾ ಕನ್ನಡದ ಖ್ಯಾತ ನಟಿ ಮಂಜುಳಾ ಡೈಲಾಗ್​ಗಳಿಗೆ ಹಾವ ಭಾವ ತೋರುತ್ತಾ, ಅವರಂತೆ ನೃತ್ಯ ಮಾಡುತ್ತ ಕ್ಯೂಟ್​ ಕ್ಯೂಟ್​ ಆಗಿ ಗಮನ ಸೆಳೆಯುತ್ತಿದ್ದಾಳೆ.

ಬೇಬಿ ಮಂಜುಳ
author img

By

Published : Jun 27, 2019, 10:45 PM IST

Updated : Jun 29, 2019, 7:13 AM IST

ಟಿಕ್​ಟಾಕ್​ನಲ್ಲಿ ರಾತ್ರೋ ರಾತ್ರಿ ಸ್ಟಾರ್​ ಆಗೋರು ಬಹಳಷ್ಟು ಜನ. ನಾವ್ಯಾರಿಗೂ ಕಡಿಮೆ ಇಲ್ಲ ಅಂತ ಮಕ್ಕಳೂ ಸಹ ಮುಂದೆ ಬಂದಿದ್ದಾರೆ.

ಮೂರೇ ವರ್ಷದ, ಹಾಲುಗೆನ್ನೆಯ ಪುಟಾಣಿ ಜಾಶ್ರಿತಾ ಕನ್ನಡದ ಖ್ಯಾತ ನಟಿ ಮಂಜುಳಾ ಡೈಲಾಗ್​ಗಳಿಗೆ ಹಾವ ಭಾವ ತೋರುತ್ತಾ, ಅವರಂತೆ ನೃತ್ಯ ಮಾಡುತ್ತ ಕ್ಯೂಟ್​ ಕ್ಯೂಟ್​ ಆಗಿ ಗಮನ ಸೆಳೆಯುತ್ತಿದ್ದಾಳೆ. ಅಂತಿಂತ ಹೆಣ್ಣು ನಾನಲ್ಲ.. ಹಾಡಿಗೆ ಥೇಟ್​ ಮಂಜುಳಾ ಅವರಂತೆ ವಯ್ಯಾರದ ಹೆಜ್ಜೆ ಹಾಕಿ ಟಿಕ್​ ಟಾಕ್​ ಪ್ರಿಯರನ್ನು ಆಕರ್ಷಿಸುತ್ತಿದ್ದಾಳೆ.

Intro:Body:

ಸಂಪತ್ತಿಗೆ ಸವಾಲ್​ ಹಾಕ್ತಿದ್ಲು 'ಬೇಬಿ ಮಂಜುಳ'... ಇವಳೆಷ್ಟು ಕ್ಯೂಟ್​ ಗೊತ್ತಾ!

ಟಿಕ್​ಟಾಕ್​ನಲ್ಲಿ ರಾತ್ರೋ ರಾತ್ರಿ ಸ್ಟಾರ್​ ಆಗೋರು ಬಹಳಷ್ಟು ಜನ. ನಾವ್ಯಾರಿಗೂ ಕಡಿಮೆ ಇಲ್ಲ ಅಂತ ಮಕ್ಕಳೂ ಸಹ ಮುಂದೆ ಬಂದಿದ್ದಾರೆ. 

ಮೂರೇ ವರ್ಷದ, ಹಾಲುಗೆನ್ನೆಯ ಪುಟಾಣಿ ಜಾಶ್ರಿತಾ ಕನ್ನಡದ ಖ್ಯಾತ ನಟಿ ಮಂಜುಳಾ ಡೈಲಾಗ್​ಗಳಿಗೆ ಹಾವ ಭಾವ ತೋರುತ್ತಾ, ಅವರಂತೆ ನೃತ್ಯ ಮಾಡುತ್ತ ಕ್ಯೂಟ್​ ಕ್ಯೂಟ್​ ಆಗಿ ಗಮನ ಸೆಳೆಯುತ್ತಿದ್ದಾಳೆ. 

ಅಂತಿಂತ ಹೆಣ್ಣು ನಾನಲ್ಲ.. ಹಾಡಿಗೆ ಥೇಟ್​ ಮಂಜುಳಾ ಅವರಂತೆ ವಯ್ಯಾರದ ಹೆಜ್ಜೆ ಹಾಕಿ ಟಿಕ್​ ಟಾಕ್​ ಪ್ರಿಯರನ್ನು ಆಕರ್ಷಿಸುತ್ತಿದ್ದಾಳೆ. 

Conclusion:
Last Updated : Jun 29, 2019, 7:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.