ಬೆಂಗಳೂರು: ರಾಜ್ಯದಲ್ಲಿ ಇಂದು 406 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,81,027 ಏರಿಕೆಯಾಗಿದೆ.
ಈ ದಿನ ಸುಮಾರು 637 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 29,32,959 ಗುಣಮುಖರಾಗಿದ್ದಾರೆ. ಇಂದು ಸೋಂಕಿಗೆ 10 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 37,885ಕ್ಕೆ ಏರಿಕೆಯಾಗಿದೆ. 10,154 ಪ್ರಕರಣಗಳು ಸಕ್ರಿಯವಾಗಿವೆ. ಇವತ್ತು 1,14,365 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.
-
Today's Media Bulletin 10/10/2021
— K'taka Health Dept (@DHFWKA) October 10, 2021 " class="align-text-top noRightClick twitterSection" data="
Please click on the link below to view bulletin.https://t.co/F4oSd1qzJI @PMOIndia @MoHFW_INDIA @CMofKarnataka @BSBommai @mla_sudhakar @BBMPCOMM @mysurucitycorp @mangalurucorp @DDChandanaNews @AIRBENGALURU1 @KarnatakaVarthe @PIBBengaluru pic.twitter.com/tGwnLZruAd
">Today's Media Bulletin 10/10/2021
— K'taka Health Dept (@DHFWKA) October 10, 2021
Please click on the link below to view bulletin.https://t.co/F4oSd1qzJI @PMOIndia @MoHFW_INDIA @CMofKarnataka @BSBommai @mla_sudhakar @BBMPCOMM @mysurucitycorp @mangalurucorp @DDChandanaNews @AIRBENGALURU1 @KarnatakaVarthe @PIBBengaluru pic.twitter.com/tGwnLZruAdToday's Media Bulletin 10/10/2021
— K'taka Health Dept (@DHFWKA) October 10, 2021
Please click on the link below to view bulletin.https://t.co/F4oSd1qzJI @PMOIndia @MoHFW_INDIA @CMofKarnataka @BSBommai @mla_sudhakar @BBMPCOMM @mysurucitycorp @mangalurucorp @DDChandanaNews @AIRBENGALURU1 @KarnatakaVarthe @PIBBengaluru pic.twitter.com/tGwnLZruAd
ಈ ಮೂಲಕ ಸೋಂಕಿತರ ಪ್ರಮಾಣ ಶೇ.0.35% ರಷ್ಟಿದ್ದು, ಸಾವಿನ ಪ್ರಮಾಣ 2.46% ರಷ್ಟಿದೆ.
ರೂಪಾಂತರಿ ಅಪ್ಡೇಟ್:
- ಅಲ್ಫಾ- 155
- ಬೀಟಾ- 08
- ಡೆಲ್ಟಾ- 1653
- ಡೆಲ್ಟಾ ಪ್ಲಸ್- 04
- ಡೆಲ್ಟಾ ಸಬ್ ಲೈನ್ಏಜ್- 202
- ಡೆಲ್ಟಾ ಸಬ್ ಲೈನ್ಏಜ್ AY.12H -14
- ಕಪ್ಪಾ- 160
- ಈಟಾ- 01