ಬೆಂಗಳೂರು: ರಾಜ್ಯದಲ್ಲಿಂದು 82,853 ಮಂದಿಗೆ ಕೋವಿಡ್(COVID) ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 373 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,81,400ಕ್ಕೆ ಏರಿಕೆಯಾಗಿದೆ.
ಇವತ್ತು 611 ಮಂದಿ ಡಿಸ್ಚಾರ್ಜ್ ಆಗಿದ್ದು, 29,33,570 ಮಂದಿ ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಸೋಂಕಿನಿಂದ 10 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 37,895ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 9,906 ಪ್ರಕರಣಗಳು ಸಕ್ರಿಯವಾಗಿವೆ.
-
Today's Media Bulletin 11/10/2021
— K'taka Health Dept (@DHFWKA) October 11, 2021 " class="align-text-top noRightClick twitterSection" data="
Please click on the link below to view bulletin.https://t.co/VlodT80suH@PMOIndia @MoHFW_INDIA @CMofKarnataka @BSBommai @mla_sudhakar @BBMPCOMM @mysurucitycorp @mangalurucorp @DDChandanaNews @AIRBENGALURU1 @KarnatakaVarthe @PIBBengaluru pic.twitter.com/7YV58mlE6S
">Today's Media Bulletin 11/10/2021
— K'taka Health Dept (@DHFWKA) October 11, 2021
Please click on the link below to view bulletin.https://t.co/VlodT80suH@PMOIndia @MoHFW_INDIA @CMofKarnataka @BSBommai @mla_sudhakar @BBMPCOMM @mysurucitycorp @mangalurucorp @DDChandanaNews @AIRBENGALURU1 @KarnatakaVarthe @PIBBengaluru pic.twitter.com/7YV58mlE6SToday's Media Bulletin 11/10/2021
— K'taka Health Dept (@DHFWKA) October 11, 2021
Please click on the link below to view bulletin.https://t.co/VlodT80suH@PMOIndia @MoHFW_INDIA @CMofKarnataka @BSBommai @mla_sudhakar @BBMPCOMM @mysurucitycorp @mangalurucorp @DDChandanaNews @AIRBENGALURU1 @KarnatakaVarthe @PIBBengaluru pic.twitter.com/7YV58mlE6S
ಈ ಮೂಲಕ ಸೋಂಕಿತರ ಪ್ರಮಾಣ ಶೇ.0.45% ರಷ್ಟಿದ್ದರೆ, ಸಾವಿನ ಪ್ರಮಾಣ 2.68% ರಷ್ಟಿದೆ. ವಿಮಾನ ನಿಲ್ದಾಣದಿಂದ ಬಂದ 3,975 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ ಯುಕೆಯಿಂದ 347 ಪ್ರಯಾಣಿಕರು ಆಗಮಿಸಿದ್ದಾರೆ.
ರೂಪಾಂತರಿ ಅಪಡೇಟ್:
- ಅಲ್ಫಾ- 155
- ಬೀಟಾ- 08
- ಡೆಲ್ಟಾ- 1653
- ಡೆಲ್ಟಾ ಪ್ಲಸ್- 04
- ಡೆಲ್ಟಾ ಸಬ್ ಲೈನ್ಏಜ್- 202
- ಡೆಲ್ಟಾ ಸಬ್ ಲೈನ್ಏಜ್ AY.12H -14
- ಕಪ್ಪಾ- 160
- ಈಟಾ- 01