ಬೆಂಗಳೂರು: ಕೊರೊನಾ ಅಬ್ಬರ ಜೋರಾಗಿದ್ದ ಕಾರಣ ರಾಜ್ಯದಲ್ಲಿ ನಡೆಯಬೇಕಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪತ್ರಿಕೆ ಪರೀಕ್ಷೆ ಮುಂದೂಡಿಕೆಯಾಗಿದೆ. ಇದೀಗ ಜೂನ್ ಅಂತಿಮ ವಾರದಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳ ಗಮನಕ್ಕೆ... ಜೂನ್ 3ನೇ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಸರ್ಕಾರದ ಚಿಂತನೆ
ಜೂನ್ 3ನೇ ವಾರದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಸಿದ್ಧತೆಯ ನಡುವೆಯೇ, ಪಿಯು ಪರೀಕ್ಷೆ ನಡೆಸುವ ಬಗ್ಗೆ ಸಚಿವರು ಸುಳಿವು ನೀಡಿದ್ದಾರೆ. ಆಂಗ್ಲ ಭಾಷಾ ಪರೀಕ್ಷೆ ನಡೆಸುವುದು ಬಾಕಿ ಇದೆ. ಈ ಕುರಿತಂತೆ ಪೂರ್ವ ಸಿದ್ಧತಾ ಕಾರ್ಯಗಳನ್ನು ಇಲಾಖೆ ಪ್ರಾರಂಭಿಸಿದೆ. ಜೂನ್ ತಿಂಗಳಿನಲ್ಲೇ ಸಾಧ್ಯವಾದಷ್ಟು ಮಟ್ಟಿಗೆ ಪರೀಕ್ಷೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.
- " class="align-text-top noRightClick twitterSection" data="">
-
ಮಾರ್ಚ್ 2020ರ #ದ್ವಿತೀಯ_ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಮುಕ್ತಾಯಗೊಂಡಿರುವ 38 ವಿಷಯಗಳ (Subject Papers) ಮಾದರಿ ಉತ್ತರಗಳನ್ನು (Key Answers) ಇಲಾಖೆಯ ವೆಬ್ ಸೈಟ್ https://t.co/aUrQwldc8N ನಲ್ಲಿ ಪ್ರಕಟಿಸಲಾಗಿದೆ. ಈ ಉತ್ತರಗಳ ಬಗ್ಗೆ ಆಕ್ಷೇಪಣೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಆಹ್ವಾನಿಸಿದೆ.
— S.Suresh Kumar, Minister - Govt of Karnataka (@nimmasuresh) May 5, 2020 " class="align-text-top noRightClick twitterSection" data="
">ಮಾರ್ಚ್ 2020ರ #ದ್ವಿತೀಯ_ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಮುಕ್ತಾಯಗೊಂಡಿರುವ 38 ವಿಷಯಗಳ (Subject Papers) ಮಾದರಿ ಉತ್ತರಗಳನ್ನು (Key Answers) ಇಲಾಖೆಯ ವೆಬ್ ಸೈಟ್ https://t.co/aUrQwldc8N ನಲ್ಲಿ ಪ್ರಕಟಿಸಲಾಗಿದೆ. ಈ ಉತ್ತರಗಳ ಬಗ್ಗೆ ಆಕ್ಷೇಪಣೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಆಹ್ವಾನಿಸಿದೆ.
— S.Suresh Kumar, Minister - Govt of Karnataka (@nimmasuresh) May 5, 2020ಮಾರ್ಚ್ 2020ರ #ದ್ವಿತೀಯ_ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಮುಕ್ತಾಯಗೊಂಡಿರುವ 38 ವಿಷಯಗಳ (Subject Papers) ಮಾದರಿ ಉತ್ತರಗಳನ್ನು (Key Answers) ಇಲಾಖೆಯ ವೆಬ್ ಸೈಟ್ https://t.co/aUrQwldc8N ನಲ್ಲಿ ಪ್ರಕಟಿಸಲಾಗಿದೆ. ಈ ಉತ್ತರಗಳ ಬಗ್ಗೆ ಆಕ್ಷೇಪಣೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಆಹ್ವಾನಿಸಿದೆ.
— S.Suresh Kumar, Minister - Govt of Karnataka (@nimmasuresh) May 5, 2020