ETV Bharat / state

ಜೆಡಿಎಸ್‌ ಜಾತಿವಾರು ಟಿಕೆಟ್ ಹಂಚಿಕೆ ಮಾಹಿತಿ : ಒಕ್ಕಲಿಗರಿಗೆ ಸಿಂಹಪಾಲು - ಜಾತ್ಯತೀತ ಜನತಾ ದಳ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಸಮುದಾಯಕ್ಕೂ ಜೆಡಿಎಸ್​ ಟಿಕೆಟ್ ನೀಡಿದೆ. ಆದ್ರೆ, ಟಿಕೆಟ್ ಹಂಚಿಕೆ ವಿಚಾರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಅಗ್ರಸ್ಥಾನ ನೀಡಿದೆ.

ಜೆಡಿಎಸ್‌
jds
author img

By

Published : Apr 20, 2023, 8:52 AM IST

ಬೆಂಗಳೂರು : ವಿಧಾನಸಭೆ ಚುನಾವಣೆಗೆ ಜಾತ್ಯತೀತ ಜನತಾ ದಳ ಸಹ ಎಲ್ಲಾ ಸಮುದಾಯಗಳಿಗೂ ಟಿಕೆಟ್ ನೀಡಿದೆ. ಒಕ್ಕಲಿಗ ಸಮುದಾಯಕ್ಕೆ ಹೆಚ್ಚು ಟಿಕೆಟ್ ನೀಡಿರುವ ಜೆಡಿಎಸ್‌, ಲಿಂಗಾಯತ, ಎಸ್ ಸಿ, ಎಸ್ ಟಿ, ಹಿಂದುಳಿದ ಸಮುದಾಯ, ಮುಸ್ಲಿಂ ಸಮುದಾಯಕ್ಕೂ ಟಿಕೆಟ್ ನೀಡಲಾಗಿದೆ. ಒಟ್ಟು 198 ಮಂದಿಗೆ ಜೆಡಿಎಸ್‌ ಟಿಕೆಟ್ ಘೋಷಿಸಿದೆ.

ಜಾತಿವಾರು ವಿವರ ಈ ಕೆಳಕಂಡಂತೆ ಇದೆ:

ಒಕ್ಕಲಿಗ - 54

ಲಿಂಗಾಯತ - 37

ಎಸ್ ಸಿ - 32

ಎಸ್ ಟಿ - 12

ಮುಸ್ಲಿಂ - 18

ಒಬಿಸಿ - 31

ಕುರುಬ - 10

ಇತರರು - 14

ನೇಕಾರ - 01

ಮಡಿವಾಳ - 01

ಕೋಲಿ -01

ಈಡಿಗ -7

ಕ್ಷತ್ರಿಯ - 01

ಕುಂಬಾರ -01

ತಿಗಳ ಸಮುದಾಯ - 01

ಮರಾಠ - 05

ಬಂಟ್ಸ್ - 04

ಉಪ್ಪಾರ - 02

ಬಲಿಜ - 02

ಅಕ್ಕಸಾಲಿಗ, ಕೊಂಕಣಿ, ಜೈನ, ಬ್ರಾಹ್ಮಣ, ಜಿಎಸ್ ಬಿ, ನಾಯ್ಡು, ರೆಡ್ಡಿ, ಕೊಡವ ಸಮುದಾಯಕ್ಕೆ ತಲಾ ಒಬ್ಬರಿಗೆ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ : ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಿಂದ ಸಿಂಹಪಾಲು: ಜಾತಿವಾರು ಟಿಕೆಟ್ ಹಂಚಿಕೆ ಹೀಗಿದೆ..

ಇನ್ನು ರಾಜ್ಯ ವಿಧಾನಸಭಾ ಚುನಾವಣೆಗೆ 222 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿರುವ ಬಿಜೆಪಿ ಪಕ್ಷವು ಟಿಕೆಟ್ ನೀಡುವಲ್ಲಿ ಲಿಂಗಾಯತ ಸಮುದಾಯಕ್ಕೆ ಹೆಚ್ಚು ಸ್ಥಾನ ನೀಡಿದೆ. ಎರಡನೇ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡಿದ್ದು, ನಂತರ ಎಸ್​ಸಿ, ಎಸ್​ಟಿ ಸಮುದಾಯವನ್ನು ಗಣನೆಗೆ ತೆಗೆದುಕೊಂಡಿದೆ. ಬ್ರಾಹ್ಮಣ ಸಮುದಾಯವು 5ನೇ ಸ್ಥಾನದಲ್ಲಿದೆ. ಇನ್ನೊಂದೆಡೆ, ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದವರನ್ನು ಬಿಜೆಪಿ ಕಡೆಗಣಿಸಿದೆ ಎನ್ನುವ ಆರೋಪದ ನಡುವೆಯೇ ಟಿಕೆಟ್ ಹಂಚಿಕೆಯಲ್ಲಿ ಅವರಿಗೆ ಹೆಚ್ಚಿನ ಸ್ಥಾನ ನೀಡುವ ಮೂಲಕ ಆರೋಪಕ್ಕೆ ತಿರುಗೇಟು ನೀಡಿದೆ. ಒಟ್ಟು 21 ಸಮುದಾಯದ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ.

ಜಾತಿವಾರು ಬಿಜೆಪಿ ಟಿಕೆಟ್ ಹಂಚಿಕೆ ಹೀಗಿದೆ ನೋಡಿ : ಲಿಂಗಾಯತ - 67, ಒಕ್ಕಲಿಗ - 42, ಎಸ್​ ಸಿ - 37, ಎಸ್​ ಟಿ - 17, ಬ್ರಾಹ್ಮಣ - 13, ಈಡಿಗ ಅಥವಾ ಬಿಲ್ಲವ - 8, ಕುರುಬ - 7, ರೆಡ್ಡಿ - 7, ಬಂಟ್ - 6, ಮರಾಠ - 3, ಗಾಣಿಗ - 2, ನಾಯ್ಡು - 2, ರಜಪೂತ್ - 2, ಯಾದವ - 2, ಬಲಿಜ - 1, ಜೈನ್ - 1, ಕೊಡವ - 1, ಕೋಲಿ ಕಬ್ಬಲಿಗ -1, ಕೊಮರ್ ಪಂತ್ - 1, ಮೊಗವೀರ - 1, ತಿಗಳ - 1 ಟಿಕೆಟ್​ ನೀಡಲಾಗಿದೆ.

ಇದನ್ನೂ ಓದಿ : ಭವಾನಿ ರೇವಣ್ಣ, ಹೆಚ್ ಡಿ ದೇವೇಗೌಡ ಸೇರಿ 27 ಮಂದಿ ಸ್ಟಾರ್ ಪ್ರಚಾರಕರ ಹೆಸರು ಪ್ರಕಟಿಸಿದ ಜೆಡಿಎಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.