ETV Bharat / state

ಥಿಯೇಟರ್​​ಗಳಲ್ಲಿ ಡಾ.ರಾಜ್ ಕಾಲದ ಸಂಭ್ರಮ ತಂದುಕೊಟ್ಟ 'ಜೇಮ್ಸ್'​

author img

By

Published : Mar 17, 2022, 4:32 PM IST

Updated : Mar 17, 2022, 5:08 PM IST

ಬೆಂಗಳೂರಿನ ಗಾಂಧಿನಗರದ ಅನುಪಮಾ, ತ್ರಿವೇಣಿ ಮತ್ತು ಕಮಲಾನಗರ ಬಳಿ ಇರುವ ವೀರಭದ್ರೇಶ್ವರ ಚಿತ್ರಮಂದಿರಗಳಲ್ಲಿ ಇಂದು ಜೇಮ್ಸ್​​ ಚಿತ್ರ ತೆರೆಕಂಡಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಥಿಯೇಟರ್​​ಗಳಲ್ಲಿ ಡಾ.ರಾಜ್ ಕಾಲದ ಸಂಭ್ರಮ ತಂದುಕೊಟ್ಟ ಜೇಮ್ಸ್​ ಚಿತ್ರ

ಬೆಂಗಳೂರು: ಪುನೀತ್ ರಾಜ್​​ಕುಮಾರ್​ ಹುಟ್ಟುಹಬ್ಬದ ದಿನವಾದ ಇಂದು ಜೇಮ್ಸ್ ಬಿಡುಗಡೆಯಾಗಿದ್ದು, ವರನಟ ಡಾ. ರಾಜ್‌​ಕುಮಾರ್​​ ಕಾಲದ ವೈಭವ, ಉತ್ಸವ, ಉತ್ಸಾಹವನ್ನು ತಂದುಕೊಟ್ಟಿದೆ.

ಥಿಯೇಟರ್​​ಗಳಲ್ಲಿ ಡಾ.ರಾಜ್ ಕಾಲದ ಸಂಭ್ರಮ ತಂದುಕೊಟ್ಟ 'ಜೇಮ್ಸ್'​

ನಗರದ ಪ್ರಮುಖ ಚಿತ್ರಮಂದಿರಗಳಾದ ಗಾಂಧಿನಗರದ ಅನುಪಮಾ, ತ್ರಿವೇಣಿ ಮತ್ತು ಕಮಲಾನಗರ ಬಳಿ ಇರುವ ವೀರಭದ್ರೇಶ್ವರ ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಂಡಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ಕೆಲವು ಅಭಿಮಾನಿಗಳು ಭಾವುಕರಾದರು. ಈ ಪ್ರಮುಖ ಮೂರು ಥಿಯೇಟರ್​​ಗಳ ಮುಂದೆ ಸಾಗರದಂತೆ ಜನ ಸೇರಿದ್ದು ಕುಣಿದು ಕುಪ್ಪಳಿಸಿದರು.

ಸಾವಿರಾರು ಚಿತ್ರಮಂದಿರಗಳಲ್ಲಿ ಪ್ರದರ್ಶನ: ವಿಶ್ವದಾದ್ಯಂತ 4,000 ಸಾವಿರಾರು ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ರಿಲೀಸ್​ ಆಗಿದೆ. ರಾಜ್​ ಸಿನಿಮಾಗಳಷ್ಟೇ ಪ್ರೀತಿಯಿಂದ ಜೇಮ್ಸ್​ ಸಿನಿಮಾವನ್ನು ಅಪ್ಪು ಅಭಿಮಾನಿಗಳು ವೆಲ್​​​ಕಮ್​​ ಮಾಡಿದ್ದಾರೆ.

Last Updated : Mar 17, 2022, 5:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.