ETV Bharat / state

ಸರ್ಕಾರ ಎಡವಿರುವುದು ನಿಜ, ಆದ್ರೆ ರಾಜೀನಾಮೆ ಪರಿಹಾರವಲ್ಲ: ಹೆಚ್​.ಕೆ‌.ಪಾಟೀಲ್​​ - Devanahalli

ನಾನು ನಮ್ಮ ಪಕ್ಷದ ಶಾಸಕರಿಗೆ ಮನವಿ ಮಾಡ್ತೇನೆ. ಏನೇ ಭಿನ್ನಾಭಿಪ್ರಾಯಗಳಿದ್ದರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೆಚ್​.ಕೆ.ಪಾಟೀಲ್​ ಹೇಳಿದ್ದಾರೆ.

ಹೆಚ್ ಕೆ‌ ಪಾಟೀಲ್
author img

By

Published : Jul 6, 2019, 9:30 PM IST

ಬೆಂಗಳೂರು: ಸರ್ಕಾರ ಎಡವಿರುವುದು ನಿಜ. ಆದ್ರೆ, ಪಕ್ಷ ಬಿಟ್ಟು ತೆರಳುವುದು, ರಾಜೀನಾಮೆ ನೀಡುವುದು ಅದಕ್ಕೆ ಪರಿಹಾರವಲ್ಲ ಎಂದು ಮಾಜಿ ಸಚಿವ, ಶಾಸಕ ಹೆಚ್.ಕೆ.ಪಾಟೀಲ್ ಹೇಳಿದರು.

ಕೆಂಪೇಗೌಡ ಏರ್​​ಪೋರ್ಟ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಪಕ್ಷದ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂಬುದು ಮಾಧ್ಯಮದ ಮೂಲಕ ತಿಳಿಯಿತು. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಅಧಿಕಾರಕ್ಕಾಗಿ ಈ ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ. ನಾನು ನಮ್ಮ ಪಕ್ಷದ ಶಾಸಕರಿಗೆ ಮನವಿ ಮಾಡ್ತೇನೆ. ಏನೇ ಭಿನ್ನಾಭಿಪ್ರಾಯಗಳಿದ್ದರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದರು.

ಸರ್ಕಾರ ಎಡವಿರುವುದು ನಿಜ: ಹೆಚ್.ಕೆ‌.ಪಾಟೀಲ್

ಕಾಂಗ್ರೆಸ್ ಪಕ್ಷ ಈಗ ಸಂಕಷ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಸಕರ ಈ ನಡೆ ಸರಿಯಲ್ಲ. ಶಾಸಕರು ತಮ್ಮ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡ್ತೇನೆ. ರಾಮಲಿಂಗಾರೆಡ್ಡಿಯಂತಹ ಹಿರಿಯ ನಾಯಕರ ಈ ನಡೆ ನಿರೀಕ್ಷಿಸಿರಲಿಲ್ಲ. ಸರ್ಕಾರ ಎಡವಿರುವುದು ನಿಜ. ಆದ್ರೆ, ಪಕ್ಷ ಬಿಟ್ಟು ತೆರಳುವುದು, ರಾಜೀನಾಮೆ ನೀಡುವುದು ಪರಿಹಾರವಲ್ಲ. ನಮ್ಮ ಶಾಸಕರನ್ನು ಹೈಕಮಾಂಡ್ ಮತ್ತು ನಾಯಕರು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು.

Intro:KN_BNG_06_06_HK.patil_Ambarish_7203301
Slug: ಸರ್ಕಾರ ಎಡವಿರುವುದು ನಿಜ: ಎಚ್ ಕೆ‌ ಪಾಟೀಲ್

ಬೆಂಗಳೂರು: ಸರ್ಕಾರ ಎಡವಿರುವುದು ನಿಜ...ಆದ್ರೆ ಪಕ್ಷ ನ ಬಿಟ್ಟು ತೆರಳಯವುದು, ರಾಜಿನಾಮೆ ನೀಡುವುದು ಪರಿಹಾರವಲ್ಲ ಎಂದು ಮಾಜಿ ಸಚಿವ, ಶಾಸಕ ಹೆಚ್ ಕೆ ಪಾಟೀಲ್ ಹೇಳಿದರು..

ಕೆಂಪೇಗೌಡ ಏರ್ಫೋರ್ಟ್ ನಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ಇವತ್ತು ಮುಂಜಾನೆ ಜೆಡಿಎಸ್ ಕಾಂಗ್ರೆಸ್ ಪಕ್ಷದ ಶಾಸಕರು ರಾಜಿ‌ನಾಮೆ ನೀಡಿದ್ದಾರೆ ಎಂಬುದು ಮಾಧ್ಯಮದ ಮೂಲಕ ತಿಳಿಯಿತು.. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿ ಅಧಿಕಾರಕ್ಕಾಗಿ ಈ ಮಟ್ಟಕ್ಕೆ ಇಳಿದಿರುವುದು ದುರದೃಷ್ಟಕಾರ.. ನಾನು ನಮ್ಮ ಪಕ್ಷದ ಶಾಸಕರಿಗೆ ಮನವಿ ಮಾಡ್ತೆನೆ. ಏನೇ ಭಿನ್ನಾಭಿಪ್ರಾಯಗಳಿದ್ದರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೊಣ.. ಕಾಂಗ್ರೆಸ್ ಪಕ್ಷ ಈಗ ಸಂಕಷ್ಟದಲ್ಲಿದೆ, ಇಂತಹ ಪರಿಸ್ಥಿತಿಯಲ್ಲಿ ಶಾಸಕರ ಈ ನಡೆ ಸರಿಯಲ್ಲ.. ಶಾಸಕರು ತಮ್ಮ ನಿರ್ಣಯವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡ್ತೇನೆ ಎಂದರು..

ರಾಮಲಿಂಗಾರೆಡ್ಡಿಯಂತ ಹಿರಿಯ ನಾಯಕರ ಈ ನಡೆ ನಿರೀಕ್ಷಿಸಿರಲಿಲ್ಲ. ಸರ್ಕಾರ ಎಡವಿರುವುದು ನಿಜ...ಆದ್ರೆ ಪಕ್ಷ ನಬಿಟ್ಟು ತೆರಳಯವುದು, ರಾಜಿನಾಮೆ ನೀಡುವುದು ಪರಿಹಾರವಲ್ಲ. ನಮ್ಮ ಶಾಸಕರನ್ನು ಹೈಕಮಾಂಡ್ ಮತ್ತು ನಾಯಕರು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು..Body:NoConclusion:No

For All Latest Updates

TAGGED:

Devanahalli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.