ETV Bharat / state

ಹಾಸನ, ಮಂಡ್ಯ, ಬೆಂಗಳೂರಿನಲ್ಲಿ ಐಟಿ ದಾಳಿ... ಸ್ಪಷ್ಟನೆ ನೀಡಿದ ಇಲಾಖೆ - ಗುಪ್ತಚರ ಇಲಾಖೆ

ಮಂಡ್ಯ, ಹಾಸನ ಹಾಗೂ ಬೆಂಗಳೂರಿನಲ್ಲಿ ಐಟಿ ನಡೆಸಿದ ದಾಳಿ ಕುರಿತಾಗಿ ಇಲಾಖೆ ಸ್ಪಷ್ಟೀಕರಣ ನೀಡಿದೆ. ಗುಪ್ತಚರ ಇಲಾಖೆಯ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದ್ದು, ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ. ಹೆಚ್ಚಿನ ಮಾಹಿತಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದಿದೆ.

ಐಟಿ ಇಲಾಖೆ
author img

By

Published : Apr 16, 2019, 1:43 PM IST

ಬೆಂಗಳೂರು: ಮಂಡ್ಯ, ಹಾಸನ ಹಾಗೂ ಬೆಂಗಳೂರಿನಲ್ಲಿ ಇಂದು ನಡೆದ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ‌ ಐಟಿ ಇಲಾಖೆ ಸ್ಪಷ್ಟನೆ ನೀಡಿದೆ.

ಇಂದು ಬೆಂಗಳೂರು, ಮಂಡ್ಯ ಹಾಗೂ ಹಾಸನದಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಗುಪ್ತಚರ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಲಾಗಿದೆ. ಕೆಲ ಉದ್ಯಮಿಗಳು, ಆದಾಯದ ಕುರಿತು ಯಾವುದೇ ತೆರಿಗೆ ಆದಾಯದ ಬಗ್ಗೆ ಘೋಷಿಸಿರಲಿಲ್ಲ. ದಾಳಿ ವೇಳೆ ರಿಯಲ್ ಎಸ್ಟೇಟ್ ಉದ್ಯಮ, ಕ್ವಾರಿ ನಡೆಸುವ ಉದ್ಯಮ, ಕಲ್ಲು ಗಣಿಗಾರಿಕೆ, ಸರ್ಕಾರಿ ಗುತ್ತಿಗೆದಾರರು, ಪೆಟ್ರೋಲ್ ಬಂಕ್ ಉದ್ಯಮಗಳಲ್ಲಿ ಕಪ್ಪು‌ಹಣ ವಹಿವಾಟು ಆಗುತ್ತಿರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.

ಇನ್ನು ಹಾಸನದ ಐದು ಮನೆಗಳಲ್ಲಿ, ಬೆಂಗಳೂರಿನಲ್ಲಿ ಒಂದು ಕಡೆ ಹಾಗೂ ಮಂಡ್ಯದಲ್ಲಿ ಒಂದು ಕಡೆ ದಾಳಿ‌ ಮಾಡಿ‌ ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ. ಇನ್ನೂ ಹೆಚ್ವಿನ ಮಾಹಿತಿಯನ್ನ ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Intro:ಹಾಸನ. ಮಂಡ್ಯ ಬೆಂಗಳೂರಿನಲ್ಲಿ ಐಟಿ ದಾಳಿ ಪ್ರಕರಣ.
ದಾಳಿ ಬಗ್ಗೆ ಐಟಿ ಇಲಾಖೆ ಸ್ಪಷ್ಟನೆ.wrap

ಭವ್ಯ

ಮಂಡ್ಯ, ಹಾಸನ ಹಾಗೂ ಬೆಂಗಳೂರಿನಲ್ಲಿ ಇಂದು ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ‌ ದಾಳಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಐಟಿ ಇಲಾಖೆ

ಇಂದು ಬೆಂಗಳೂರು, ಮಂಡ್ಯ ಹಾಗೂ ಹಾಸನದಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.ಗುಪ್ತಚರ ಮಾಹಿತಿ ಆಧಾರದ ಮೆರೆಗೆ ದಾಳಿ ನಡೆಸಲಾಗಿದೆ ಕೆಲ ಉದ್ಯಮಿಗಳು, ಆದಾಯದ ಕುರಿತು ಯಾವುದೇ ತೆರಿಗೆ ಘೋಷಿಸಿರಲಿಲ್ಲ.
ದಾಳಿ ವೇಳೆ ರಿಯಲ್ ಎಸ್ಟೇಟ್ ಉದ್ಯಮ,ಕ್ವಾರಿ ನಡೆಸುವ ಉದ್ಯಮ, ಕಲ್ಲು ಗಣಿಗಾರಿಕೆ, ಸರ್ಕಾರಿ ಗುತ್ತಿಗೆದಾರರು, ಪೆಟ್ರೋಲ್ ಬಂಕ್ ಉದ್ಯಮೆಗಳಲ್ಲಿ ಕಪ್ಪು‌ಹಣ ವಹಿವಾಟು ಆಗುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.

ಇನ್ನು ಹಾಸನದ ಐದು ಮನೆಗಳಲ್ಲಿ, ಬೆಂಗಳೂರಿನಲ್ಲಿ ಒಂದು ಕಡೆ, ಹಾಗೂ ಮಂಡ್ಯದಲ್ಲಿ ಒಂದು ಕಡೆ ದಾಳಿ‌ಮಾಡಿ‌ ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ ಇನ್ನು ಹೆಚ್ವಿನ ಮಾಹಿತಿಯನ್ನ ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ..Body:ಹಾಸನ. ಮಂಡ್ಯ ಬೆಂಗಳೂರಿನಲ್ಲಿ ಐಟಿ ದಾಳಿ ಪ್ರಕರಣ.
ದಾಳಿ ಬಗ್ಗೆ ಐಟಿ ಇಲಾಖೆ ಸ್ಪಷ್ಟನೆ.wrap

ಭವ್ಯ

ಮಂಡ್ಯ, ಹಾಸನ ಹಾಗೂ ಬೆಂಗಳೂರಿನಲ್ಲಿ ಇಂದು ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ‌ ದಾಳಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಐಟಿ ಇಲಾಖೆ

ಇಂದು ಬೆಂಗಳೂರು, ಮಂಡ್ಯ ಹಾಗೂ ಹಾಸನದಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.ಗುಪ್ತಚರ ಮಾಹಿತಿ ಆಧಾರದ ಮೆರೆಗೆ ದಾಳಿ ನಡೆಸಲಾಗಿದೆ ಕೆಲ ಉದ್ಯಮಿಗಳು, ಆದಾಯದ ಕುರಿತು ಯಾವುದೇ ತೆರಿಗೆ ಘೋಷಿಸಿರಲಿಲ್ಲ.
ದಾಳಿ ವೇಳೆ ರಿಯಲ್ ಎಸ್ಟೇಟ್ ಉದ್ಯಮ,ಕ್ವಾರಿ ನಡೆಸುವ ಉದ್ಯಮ, ಕಲ್ಲು ಗಣಿಗಾರಿಕೆ, ಸರ್ಕಾರಿ ಗುತ್ತಿಗೆದಾರರು, ಪೆಟ್ರೋಲ್ ಬಂಕ್ ಉದ್ಯಮೆಗಳಲ್ಲಿ ಕಪ್ಪು‌ಹಣ ವಹಿವಾಟು ಆಗುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.

ಇನ್ನು ಹಾಸನದ ಐದು ಮನೆಗಳಲ್ಲಿ, ಬೆಂಗಳೂರಿನಲ್ಲಿ ಒಂದು ಕಡೆ, ಹಾಗೂ ಮಂಡ್ಯದಲ್ಲಿ ಒಂದು ಕಡೆ ದಾಳಿ‌ಮಾಡಿ‌ ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ ಇನ್ನು ಹೆಚ್ವಿನ ಮಾಹಿತಿಯನ್ನ ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ..Conclusion:ಹಾಸನ. ಮಂಡ್ಯ ಬೆಂಗಳೂರಿನಲ್ಲಿ ಐಟಿ ದಾಳಿ ಪ್ರಕರಣ.
ದಾಳಿ ಬಗ್ಗೆ ಐಟಿ ಇಲಾಖೆ ಸ್ಪಷ್ಟನೆ.wrap

ಭವ್ಯ

ಮಂಡ್ಯ, ಹಾಸನ ಹಾಗೂ ಬೆಂಗಳೂರಿನಲ್ಲಿ ಇಂದು ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ‌ ದಾಳಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಐಟಿ ಇಲಾಖೆ

ಇಂದು ಬೆಂಗಳೂರು, ಮಂಡ್ಯ ಹಾಗೂ ಹಾಸನದಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.ಗುಪ್ತಚರ ಮಾಹಿತಿ ಆಧಾರದ ಮೆರೆಗೆ ದಾಳಿ ನಡೆಸಲಾಗಿದೆ ಕೆಲ ಉದ್ಯಮಿಗಳು, ಆದಾಯದ ಕುರಿತು ಯಾವುದೇ ತೆರಿಗೆ ಘೋಷಿಸಿರಲಿಲ್ಲ.
ದಾಳಿ ವೇಳೆ ರಿಯಲ್ ಎಸ್ಟೇಟ್ ಉದ್ಯಮ,ಕ್ವಾರಿ ನಡೆಸುವ ಉದ್ಯಮ, ಕಲ್ಲು ಗಣಿಗಾರಿಕೆ, ಸರ್ಕಾರಿ ಗುತ್ತಿಗೆದಾರರು, ಪೆಟ್ರೋಲ್ ಬಂಕ್ ಉದ್ಯಮೆಗಳಲ್ಲಿ ಕಪ್ಪು‌ಹಣ ವಹಿವಾಟು ಆಗುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.

ಇನ್ನು ಹಾಸನದ ಐದು ಮನೆಗಳಲ್ಲಿ, ಬೆಂಗಳೂರಿನಲ್ಲಿ ಒಂದು ಕಡೆ, ಹಾಗೂ ಮಂಡ್ಯದಲ್ಲಿ ಒಂದು ಕಡೆ ದಾಳಿ‌ಮಾಡಿ‌ ದಾಖಲಾತಿಗಳ ಪರಿಶೀಲನೆ ಮುಂದುವರೆದಿದೆ ಇನ್ನು ಹೆಚ್ವಿನ ಮಾಹಿತಿಯನ್ನ ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.