ETV Bharat / state

ಬೈಕ್, ಕಾರು ಕಳ್ಳರ ಅಂದರ್.. ದೇವನಹಳ್ಳಿ ಪೊಲೀಸರ ಯಶಸ್ವಿ ಕಾರ್ಯಚರಣೆ

author img

By

Published : Jul 2, 2019, 11:25 AM IST

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಕಳ್ಳತನ ಮಾಡ್ತಿದ್ದ ಕೇರಳ ಮೂಲದ ಮೊಹ್ಮ‌ದ್ ರಷೀದ್ (25), ಮೊಹ್ಮದ್ ಸಫೀರ್ (28), ಅಬ್ದುಲ್ ಮುತಲಿಬ್ (26) ಬಂಧಿತ ಆರೋಪಿಗಳು.

ದೇವನಹಳ್ಳಿ ಪೊಲೀಸರ ಯಶಸ್ವಿ ಕಾರ್ಯಚರಣೆ

ಬೆಂಗಳೂರು: ದೇವನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಬೈಕ್ ಹಾಗೂ ಕಾರು ಕಳ್ಳತನ ಮಾಡುತ್ತಿದ್ದ ಖದೀಮರು ಅಂದರ್ ಆಗಿದ್ದಾರೆ.

car thieves arrested
ದೇವನಹಳ್ಳಿ ಪೊಲೀಸರ ಯಶಸ್ವಿ ಕಾರ್ಯಚರಣೆ

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಕಳ್ಳತನ ಮಾಡ್ತಿದ್ದ ಕೇರಳ ಮೂಲದ ಮೊಹ್ಮದ್ ರಷೀದ್ (25), ಮೊಹ್ಮದ್ ಸಫೀರ್ (28), ಅಬ್ದುಲ್ ಮುತಲಿಬ್ (26) ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಬೊಲೆರೋ, ಒಂದು ಬುಲೆಟ್ ಮತ್ತು ಒಂದು ಸ್ವಿಫ್ಟ್‌ ಕಾರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:KN_BNG_01_02_arrest_Ambarish_7203301
Slug: ಬೈಕ್, ಕಾರು ಕಳ್ಳರ ಅಂದರ್: ದೇವನಹಳ್ಳಿ ಪೊಲೀಸರ ಕಾರ್ಯಚರಣೆ

ಬೆಂಗಳೂರು: ದೇವನಹಳ್ಳಿ ಪೊಲೀಸರ ಕಾರ್ಯಾಚರಣೆಯಿಂದ ಬೈಕ್ , ಕಾರು ಕಳ್ಳತನ ಮಾಡುತ್ತಿದ್ದ ಕಳ್ಳರು ಅಂದರ್ ಆಗಿದ್ದಾರೆ.. ಕೇರಳ ಮೂಲದ ಮೊಹಮದ್ ರಷೀದ್(೨೬), ಮೊಹಮದ್ ಸಪೀರ್ (೨೮), ಅಬ್ದುಲ್ ಮುತಲಿಬ್(೨೬) ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಬೊಲೆರೋ, ಒಂದು ಬುಲೆಟ್ ಮತ್ತು ಒಂದು ಸ್ವಿಪ್ಟ್ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಕಳ್ಳತನ ಮಾಡ್ತಿದ್ದ ಅಸಾಮಿಗಳ ವಿರುದ್ದ ಹಲವಾರು ಪ್ರಕರಣಗಳು ದಾಖಲಾಗಿವೆ..

Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.