ETV Bharat / state

ಚಿಟ್ಟೆಗಳ ಉಳುವಿಗಾಗಿ ಬನ್ನೇರುಗಟ್ಟ ಉದ್ಯಾನದಲ್ಲಿ ಗಿಡ ನೆಟ್ಟ ಇಂಟೆಲ್ ಉದ್ಯೋಗಿಗಳು! - Intel employees

ಚಿಟ್ಟೆಗಳಿಗೆ ಸಮರ್ಪಕವಾದ ಹೂ ಗಿಡಗಳ ಕೊರತೆಯನ್ನು ಮನಗಂಡ ಇಂಟೆಲ್ ಉದ್ಯೋಗಿಗಳು ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿಟ್ಟೆಗಳಿಗೆ ಪೂರಕವಾದ ಗಿಡಗಳನ್ನು ನೆಡುವ ಮೂಲಕ ಚಿಟ್ಟೆಗಳ ಉಳಿವಿಗೆ ಶ್ರಮಿಸಿದ್ದಾರೆ.

ಚಿಟ್ಟೆಗಳ ಸಮುದಾಯದ ಉಳಿವಿಗೆ ಶ್ರಮಿಸಿದ ಇಂಟೆಲ್ ಉದ್ಯೋಗಿಗಳು
author img

By

Published : Sep 8, 2019, 5:34 AM IST

ಆನೇಕಲ್: ಚಿಟ್ಟೆಗಳಿಗೆ ಸಮರ್ಪಕವಾದ ಪೋಷಕ ಹೂ ಗಿಡಗಳ ಕೊರತೆ ಇರುವುದನ್ನು ಮನಗಂಡ ಎಲೆಕ್ಟ್ರಾನಿಕ್​ ಮದರ್​ರ್ಬೋರ್ಡ್ ದೈತ್ಯ ಇಂಟೆಲ್, ನೂರಾರು ಗಿಡಗಳನ್ನು ನೆಡುವುದರ ಮುಖಾಂತರ ಚಿಟ್ಟೆಗಳ ಸಮುದಾಯದ ಉಳಿವಿಗೆ ಶ್ರಮಿಸಿದ್ದಾರೆ.

ಚಿಟ್ಟೆಗಳ ಸಮುದಾಯದ ಉಳಿವಿಗೆ ಶ್ರಮಿಸಿದ ಇಂಟೆಲ್ ಉದ್ಯೋಗಿಗಳು

ಬನ್ನೇರುಘಟ್ಟ ಅರಣ್ಯಾಧಿಕಾರಿಗಳ ಸಹಕಾರದಿಂದ ಬೆಂಗಳೂರಿನ ಇಂಟೆಲ್ ಉದ್ಯೋಗಿಗಳು ಮಧ್ಯಾಹ್ನದವರೆಗೆ ವನದಲ್ಲಿ ಗಿಡ ನೆಟ್ಟು ಸಾರ್ಥಕತೆ ಮೆರೆದರು. ಈಗಾಗಲೇ ಚಿಟ್ಟೆ ಪಾರ್ಕ್ ಬನ್ನೇರುಘಟ್ಟದಲ್ಲಿದ್ದು, ಚಿಟ್ಟೆಗಳ ಉಳಿವಿನ ಬಗ್ಗೆ ಅರಿತ ಇಂಟೆಲ್, ಈ ಕಾರ್ಯಕ್ಕೆ ಚಾಲನೆ ನೀಡಿದೆ. ಸುತ್ತಲ ಚಿಟ್ಟೆಗಳಿಗೆ ಆಹಾರ ಒದಗಿಸಿ ಸಣ್ಣ ನೆರವು ನೀಡಿರುವುದು ಅರಣ್ಯಾಧಿಕಾರಿಗಳಿಗೆ ಹಾಗೂ ಪ್ರಾಣಿ ಪ್ರಿಯರಿಗೆ ಸಂತಸ ತಂದಿದೆ.

ಪರಿಸರ ಸಮತೋಲನದಲ್ಲಿರಬೇಕಾದರೆ ಸಕಲ ಜೀವರಾಶಿಗಳ ಕೊಡುಗೆ ಅಪಾರವಾದದ್ದು. ಹಾಗೆಯೇ ಕಾಲಕಾಲಕ್ಕೆ ಮಳೆ ಬೆಳೆ ಬಂದು ಸಮನ್ವಯತೆ ಕಾಯ್ದುಕೊಂಡಿದ್ದರೆ ಮಾತ್ರ ಪರಿಸರ ಶಾಂತವಾಗಿರುತ್ತದೆ. ಅಂತಹ ಕೆಲ ಜೀವ ಸಂಕುಲಗಳಲ್ಲಿ ಚಿಟ್ಟೆ ಸಮುದಾಯವೂ ಒಂದು.

Intro:KN_BNG_ANKL_01_070919_BUTTERFLY PLANT_S_MUNIRAJU_KA10020.
ಎಲೆಕ್ಟ್ರಾನಿಕ್ ದೈತ್ಯ ಇಂಟೆಲ್ ಚಿಟ್ಟೆಗಳಿಗಾಗಿ ಹೂಗಿಡ ನೆಟ್ಟು ಅರಣ್ಯಾಧಿಕಾರಿಗಳೊಂದಿಗೆ ಕಳಕಳಿ ಮೆರೆದರು.
ಆನೇಕಲ್,
ಪರಿಸರ ಸಮತೋಲನದಲ್ಲಿರಬೇಕಾದರೆ ಸಕಲ ಜೀವರಾಶಿಗಳ ಕೊಡುಗೆ ಅಪಾರವಾದದ್ದು. ಹಾಗೆಯೇ ಕಾಲಕಾಲಕ್ಕೆ ಮಳೆ ಬೆಳೆ ಬಂದು ಸಮನ್ವಯತೆ ಕಾಯ್ದುಕೊಂಡಿದ್ದರೆ ಮಾತ್ರ ಪರಿಸರ ಶಾಂತವಾಗಿರುತ್ತದೆ. ಅಂತಹ ಕೆಲ ಜೀವ ಸಂಕುಲಗಳಲ್ಲಿ ಚಿಟ್ಟೆ ಸಮುದಾಯವೂ ಒಂದು. ಚಿಟ್ಟೆಗಳಿಗೆ ಸಮರ್ಪಕವಾದ ಪೋಷಕ ಹೂ ಗಿಡಗಳ ಕೊರತೆ ಇರುವುದನ್ನು ಮನಗಂಡ ಎಲೆಕ್ಟ್ರಾನಿಕ್ ಮದರ್ಬೋರ್ಡ್ ದೈತ್ಯ ಇಂಟೆಲ್ ನೂರಾರು ಇಂತಹ ಗಿಡಗಳನ್ನು ನೆಡುವುದರ ಮುಖಾಂತರ ಚಿಟ್ಟೆಗಳ ಸಮುದಾಯ ಉಳಿವಿಗೆ ಶ್ರಮಿಸಿದ್ದಾರೆ. ಇದಕ್ಕೆ ಬನ್ನೇರುಘಟ್ಟ ಅರಣ್ಯಾಧಿಕಾರಿಗಳ ಸಹಕಾರದಿಂದ ಬೆಂಗಳೂರಿನ ಇಂಟೆಲ್ ಉದ್ಯೋಗಿಗಳು ಮಧ್ಯಾಹ್ನದವರೆಗೆ ಗಿಡ ನೆಟ್ಟು ಸಾರ್ಥಕತೆ ಮೆರೆದರು. ಚಿಟ್ಟೆ ಪಾರ್ಕ್ ಬನ್ನೇರುಘಟ್ಟದಲ್ಲಿದ್ದು ಚಿಟ್ಟೆಗಳ ಉಳಿವಿನ ಬಗ್ಗೆ ಅರಿತ ಇಂಟೆಲ್ ಈ ಕಾರ್ಯಕ್ಕೆ ಚಾಲನೆ ನೀಡಿದೆ. ಸುತ್ತಲ ಚಿಟ್ಟೆಗಳಿಗೆ ಆಹಾರ ಒದಗಿಸಿ ಸಣ್ಣ ನೆರವು ನೀಡಿರುವುದು ಅರಣ್ಯಾಧಿಕಾರಿಗಳಿಗೆ ಹಾಘು ಪ್ರಾಣಿ ಪ್ರಿಯರಿಗೆ ಸಂತಸ ತಂದಿದೆ. ಬೆಂಗಳೂರು-ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲನಿ ಅರಣ್ಯ ಇಲಾಕೆಯ ಕಚೇರಿ ಆವರಣದಲ್ಲಿ ನೆರೆದ ಇಂಟೆಲ್-ಅರಣ್ಯಾಧಿಕಾರಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Body:KN_BNG_ANKL_01_070919_BUTTERFLY PLANT_S_MUNIRAJU_KA10020.

Conclusion:KN_BNG_ANKL_01_070919_BUTTERFLY PLANT_S_MUNIRAJU_KA10020.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.