ETV Bharat / state

ಇಂದಿರಾ ಕ್ಯಾಂಟೀನ್ ಹೊಸ ಟೆಂಡರ್ ವಿಳಂಬ: ಇನ್ನೂ 15 ದಿನ ಹಳೆ ಟೆಂಡರೇ ಮುಂದುವರಿಸಲು ಸೂಚನೆ

ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್​ಗೆ ಪದೇ ಪದೇ ಹಿನ್ನಡೆಯಾಗುತ್ತಿದ್ದು,ಇನ್ನೂ ಹದಿನೈದು ದಿನಗಳ ಕಾಲ ಹಳೆ ಟೆಂಡರ್​ರನ್ನೇ ಮುಂದುವರಿಸುವಂತೆ ಗುತ್ತಿಗೆ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಇಂದಿರಾ ಕ್ಯಾಂಟೀನ್ ಹೊಸ ಟೆಂಡರ್ ವಿಳಂಬ..ಇನ್ನೂ ಹದಿನೈದು ದಿನ ಹಳೆ ಟೆಂಡರ್​ರನ್ನೇ ಮುಂದುವರಿಸುವಂತೆ ಸೂಚನೆ
author img

By

Published : Aug 17, 2019, 3:22 AM IST

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್​ಗೆ ಪದೇ ಪದೇ ಹಿನ್ನಡೆಯಾಗುತ್ತಿದ್ದು,ಇನ್ನೂ ಹದಿನೈದು ದಿನಗಳ ಕಾಲ ಹಳೆ ಟೆಂಡರ್​ರನ್ನೇ ಮುಂದುವರಿಸುವಂತೆ ಗುತ್ತಿಗೆ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಇಂದಿರಾ ಕ್ಯಾಂಟೀನ್ ಹೊಸ ಟೆಂಡರ್ ವಿಳಂಬ..ಇನ್ನೂ ಹದಿನೈದು ದಿನ ಹಳೆ ಟೆಂಡರ್​ರನ್ನೇ ಮುಂದುವರಿಸುವಂತೆ ಸೂಚನೆ

ಆಗಸ್ಟ್​ 15 ಕ್ಕೆ ಈಗಾಗಲೇ ಇರುವ ಚೆಫ್​ಟಾಕ್ ಹಾಗೂ ರಿವಾರ್ಡ್ಸ್ ಸಂಸ್ಥೆಯ ಟೆಂಡರ್ ಕೊನೆಗೊಳ್ಳಲಿದೆ. ಹೊಸ ಟೆಂಡರ್ ಜಾರಿಯಾಗಲಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಈ ಹಿಂದೆ ತಿಳಿಸಿದ್ದರು‌. ಆದರೆ ಹೊಸ ಸರ್ಕಾರ ಬಂದ ಮೇಲೆ ಹೊಸ ಯೋಜನೆಗಳಿಗೆ ಹಾಗೂ ಟೆಂಡರ್​ಗಳಿಗೆ ತಡೆ ನೀಡಿರುವುದರಿಂದ ಇಂದಿರಾ ಕ್ಯಾಂಟೀನ್ ಹೊಸ ಟೆಂಡರ್​ಗೂ ಅಡ್ಡಿಯಾಗಿದೆ. ಹೀಗಾಗಿ ಇನ್ನೂ ಹದಿನೈದು ದಿನಗಳ ಕಾಲ ಹಳೆ ಟೆಂಡರ್​ರನ್ನೇ ಮುಂದುವರಿಸುವಂತೆ ಎರಡೂ ಗುತ್ತಿಗೆ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ಆಡಳಿತ ಪಕ್ಷದ ನಾಯಕ ವಾಜಿದ್ ಮಾತನಾಡಿ, ಟೆಂಡರ್ ಫೈನಲ್ ಮಾಡಲು ಟೆಕ್ನಿಕಲ್ ಸಮಸ್ಯೆ ಉಂಟಾಗಿದೆಯಷ್ಟೇ. ಯೋಜನೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದಾರೆ. ರಿವಾರ್ಡ್ಸ್ ಸಂಸ್ಥೆಯ ಮ್ಯಾನೇಜರ್ ಬಲ್​ದೇವ್ ಸಿಂಗ್ ಮಾತನಾಡಿ, ಹದಿನೈದು ದಿನ ಹಳೇ ಟೆಂಡರ್​ ಮುಂದುವರಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Intro:ಇಂದಿರಾ ಕ್ಯಾಂಟೀನ್ ಹೊಸ ಟೆಂಡರ್ ವಿಳಂಬ

ಬೆಂಗಳೂರು- ಮಾಜಿ ಸಿಎಂ ಸಿದ್ಧರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ಗೆ ಪದೇ ಪದೇ ಹಿನ್ನಡೆಯಾಗುತ್ತಿದೆ. ಆಗಷ್ಟ್ 15 ಕ್ಕೆ ಈಗಾಗಲೇ ಇರುವ ಚೆಫ್ ಟಾಕ್ ಹಾಗೂ ರಿವಾರ್ಡ್ಸ್ ಸಂಸ್ಥೆಯ ಟೆಂಡರ್ ಕೊನೆಗೊಳ್ಳಲಿದೆ. ಹೊಸ ಟೆಂಎರ್ ಜಾರಿಯಾಗಲಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಈ ಹಿಂದೆ ತಿಳಿಸಿದ್ದರು‌ .
ಆದ್ರೆ ಹೊಸ ಸರ್ಕಾರ ಬಂದ ಮೇಲೆ, ಹೊಸ ಯೋಜನೆಗಳಿಗೆ, ಟೆಂಡರ್ ಗಳಿಗೆ ತಡೆನೀಡಿರುವುದರಿಂದ ಇಂದಿರಾ ಕ್ಯಾಂಟೀನ್ ಹೊಸ ಟೆಂಡರ್ ಗೂ ಅಡ್ಡಿಯಾಗಿದೆ. ಹೀಗಾಗಿ ಇನ್ನೂ ಹದಿನೈದು ದಿನಗಳ ಕಾಲ ಹಳೆ ಟೆಂಡರ್ ರನ್ನೇ ಮುಂದುವರಿಸುವಂತೆ ಎರಡೂ ಗುತ್ತಿಗೆ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಆಡಳಿತ ಪಕ್ಷದ ನಾಯಕ ವಾಜಿದ್ ಮಾತನಾಡಿ, ಟೆಂಡರ್ ಫೈನಲ್ ಮಾಡಲು ಟೆಕ್ನಿಕಲ್ ಸಮಸ್ಯೆ ಉಂಟಾಗಿದೆ ಎಷ್ಟೆ. ಯೋಜನೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದಿದ್ದಾರೆ.
ರಿವಾರ್ಡ್ಸ್ ಸಂಸ್ಥೆಯ ಮ್ಯಾನೆಜರ್ ಬಲ್ ದೇವ್ ಸಿಂಗ್ ಮಾತನಾಡಿ, ಹದಿನೈದು ದಿನ ಮುಂದುವರಿಸಲು ತಿಳಿಸಿದ್ದಾರೆ. ಬಳಿಕ ಟೆಂಡರ್ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲಿಯವರೆಗೆ ನಡೆಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ.
ಸೌಮ್ಯಶ್ರೀ
Kn_Bng_05_indhiracanteen_7202707

Body:.Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.