ETV Bharat / state

ಪೊಲೀಸರಿಗೂ ಬಂತು ಯೋಗಾ ಯೋಗ... ಆರಕ್ಷಕರ ಒತ್ತಡ ದೂರ ಮಾಡಲು ವಿವಿಧ ಆಸನ

ಪೊಲೀಸ್ ಇಲಾಖೆಯಲ್ಲಿ ಒತ್ತಡ ಹೆಚ್ಚಾದ ಕಾರಣ ಸಿಬ್ಬಂದಿಗೆ ಒತ್ತಡ ಕಡಿಮೆ ಮಾಡಲು ಪ್ರತಿಯೊಂದು ಠಾಣೆಗಳಲ್ಲೂ ಸಿಬ್ಬಂದಿಗೆ ಯೋಗ ತರಬೇತಿ, ಆಟ ಹಾಗೂ ಕ್ರಿಯಾತ್ಮಕವಾಗಿರಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ಯೋಗ ಮಾಡಲು ಮುಂದಾದ ಪೊಲೀಸ್​ ಸಿಬ್ಬಂದಿ
author img

By

Published : Nov 20, 2019, 7:39 PM IST

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಒತ್ತಡ ಹೆಚ್ಚಾದ ಕಾರಣ ಸಿಬ್ಬಂದಿಗೆ ಒತ್ತಡ ಕಡಿಮೆ ಮಾಡಲು ಪ್ರತಿಯೊಂದು ಠಾಣೆಗಳಲ್ಲೂ ಸಿಬ್ಬಂದಿಗೆ ಯೋಗ ತರಬೇತಿ, ಆಟ ಹಾಗೂ ಕ್ರಿಯಾತ್ಮಕವಾಗಿರಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆ ಕುಮಾರಸ್ವಾಮಿ ಪೊಲೀಸ್ ಠಾಣೆಯಿಂದ ಯೋಗ ತರಬೇತಿ ಆರಂಭವಾಗಿದೆ. ಬೆಳಗ್ಗೆಯಿಂದಲೂ ಸಾಕಷ್ಟು ರೀತಿ ಕೆಲಸ ಮಾಡಿ ಒತ್ತಡದಲ್ಲಿರುವ ಸಿಬ್ಬಂದಿಗೆ ಯೋಗ ಮಾಡಿಸುವ ಮೂಲಕ ಕುಮಾರಸ್ವಾಮಿ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್ ವಸಂತ್ ಕುಮಾರ್ ಮಾದರಿಯಾಗಿದ್ದಾರೆ. ರಾಘವೇಂದ್ರ ಯೋಗ ಕೇಂದ್ರದ ವತಿಯಿಂದ ಸಿಬ್ಬಂದಿಗೆ ಯೋಗ ತರಬೇತಿ ನೀಡಲಾಗುತ್ತಿದೆ.

Intro:ಪೊಲೀಸ್ ಇಲಾಖೆಯಲ್ಲಿ ಒತ್ತಡ ಹೆಚ್ಚಾದ ಕಾರಣ
ಯೋಗ ಮಾಡಲು ಮುಂದಾದ ಸಿಬ್ಬಂದಿ

ಪೊಲೀಸ್ ಇಲಾಖೆಯಲ್ಲಿ ಒತ್ತಡ ಹೆಚ್ಚಾದ ಕಾರಣ ಪೊಲೀಸ್ ಸಿಬ್ಬಂದಿಗಳಿಗೆ ಸ್ಟ್ರೆಸ್ ಕಡಿಮೆ ಮಾಡಲು ಕಮಿಷನರ್ ನಿರ್ಧಾರ ಮಾಡಿ ಪ್ರತಿಯೊಂದು ಠಾಣೆಗಳಲ್ಲೂ ಸಿಬ್ಬಂದಿಗಳಿಗೆ ಯೋಗ ತರಬೇತಿ , ಗೇಮ್ , ಹೀಗೆ ಆ್ಯಕ್ಟಿವ್ ಆಗಿರಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆ ಕುಮಾರಸ್ವಾಮಿ ಪೊಲೀಸ್ ಠಾಣೆಯಿಂದ ಯೋಗ ತರಬೇತಿ ಆರಂಭ ವಾಗಿದೆ. ಬೆಳಗ್ಗೆಯಿಂದಲೂ ಸಾಕಷ್ಟು ರೀತಿ ಕೆಲಸ ಮಾಡಿ ಸ್ರ್ಟೆಸ್ ನಲ್ಲಿದ್ದ ಸಿಬ್ಬಂದಿಗಳಿಗೆ ಯೋಗಾ ಮೂಲಕ ಕುಮಾರಸ್ವಾಮಿ ಇನ್ಸ್ಪೆಕ್ಟರ್ ವಸಂತ್ ಕುಮಾರ್ ರಾಘವೇಂದ್ರ ಯೋಗಾ ಕೇಂದ್ರದ ವತಿಯಿಂದ ಸಿಬ್ಬಂದಿಗಳಿಗೆ ಯೋಗಾ ತರಬೇತಿ ನೀಡಿದ್ದಾರೆ .

ಟ್ರಾಫಿಕ್ ಪೊಲೀಸರು ಬೆಳ್ಳಗ್ಗೆಯಿಂದ ಟ್ರಾಫಿಕ್ ಧೂಳು ನಲ್ಲಿ ನಿಂತು ಕೆಲಸ ನಿರ್ವಹಿಸ್ತಾರೆ. ಈ ವೇಳೆ ವಾಹನ ಸವಾರರ ಜೊತೆ ರೊಚ್ವಿಗೆದ್ದು ಗಲಾಟೆ ಮಾಡ್ತಾರೆ‌. ಹೀಗಾಗಿ ಕೂಲ್ ಆಗಿರಲು ಸಿಬ್ಬಂದಿಗಳಿಗೆ ಯೋಗ ತರಬೇತಿ ನೀಡಲಾಗ್ತಿದೆBody:KN_BNG_08_TRAFFIC_7204498Conclusion:KN_BNG_08_TRAFFIC_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.