ETV Bharat / state

ನೈಟ್ ಕರ್ಫ್ಯೂ ಜಾರಿಯಾಗಿ ಗಂಟೆಗಳು ಕಳೆದರೂ ನಿಲ್ಲದ ವಾಹನ ಸಂಚಾರ - Incessant traffic in Bangalore city

ರಾತ್ರಿ 7 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಇರಲಿದೆ. ಆದರೆ, ನೈಟ್ ಕರ್ಫ್ಯೂ ಜಾರಿಯಾದರೂ ವಾಹನ ಸಂಚಾರ ಕಡಿಮೆಯಾಗಿಲ್ಲ. ನಗರದ ಯಶವಂತಪುರ, ಗೊರಗುಂಟೆ ಪಾಳ್ಯ ಫ್ಲೈ ಓವರ್​ನಲ್ಲಿ ವಾಹನಗಳ ಸಂಚಾರ ರಾತ್ರಿ 8 ಗಂಟೆಯಾದರೂ ಹೆಚ್ಚಾಗಿದ್ದದ್ದು ಕಂಡು ಬಂತು.

incessant-traffic-in-bangalore-city
ನಗರದಲ್ಲಿ ನಿಲ್ಲದ ವಾಹನ ಸಂಚಾರ
author img

By

Published : Jun 14, 2021, 10:56 PM IST

ಬೆಂಗಳೂರು: ಈಗ ಅನ್​ಲಾಕ್​ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಮಹಾಮಾರಿ ಕೊರೊನಾ ಕಟ್ಟಿಹಾಕಲು ರಾಜ್ಯ ಸರ್ಕಾರದ ಪರ್ಯಾಯ ಪ್ಲಾನ್ ಇದಾಗಿದೆ. ಅನ್‌ಲಾಕ್ ಬೆನ್ನಲ್ಲೇ ಇಂದಿನಿಂದ ನೈಟ್​ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಿಗೆ ಈಗಾಗಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ ಹಾಗೂ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮನವಿ ಮಾಡಿದ್ದಾರೆ.

ನಗರದಲ್ಲಿ ನಿಲ್ಲದ ವಾಹನ ಸಂಚಾರ

ರಾತ್ರಿ 7 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಇರಲಿದೆ. ಆದರೆ, ನೈಟ್ ಕರ್ಫ್ಯೂ ಜಾರಿಯಾದರೂ ವಾಹನ ಸಂಚಾರ ಕಡಿಮೆಯಾಗಿಲ್ಲ. ನಗರದ ಯಶವಂತಪುರ, ಗೊರಗುಂಟೆ ಪಾಳ್ಯ ಫ್ಲೈ ಓವರ್​ನಲ್ಲಿ ವಾಹನಗಳ ಸಂಚಾರ ರಾತ್ರಿ 8 ಗಂಟೆಯಾದರೂ ಹೆಚ್ಚಾಗಿದೆ. ನಗರದ ಫ್ಲೈ ಓವರ್ ಬಂದ್ ಮಾಡುತ್ತಿರುವ ಪೊಲೀಸರ ದೃಶ್ಯಗಳು ಲಭ್ಯವಾಗಿವೆ. ಇಂದಿನಿಂದ ಜೂನ್ 21ವರೆಗೂ ಪ್ರತಿದಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.

ಓದಿ: ಕಲ್ಯಾಣ ಮಂಟಪ ಪ್ರಕರಣಕ್ಕೆ ಕ್ಲೀನ್​​​ಚಿಟ್​​: ಚಾಲೆಂಜ್ ಗೊತ್ತಿದೆಯಾ ಎಂದು ಸಿಂಧೂರಿ ವಿರುದ್ದ ಸಾ ರಾ ಮಹೇಶ್​ ಗುಡುಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.