ETV Bharat / state

ಐಎಂಎ ವಂಚನೆ ಪ್ರಕರಣ: ಸಿಎಂ ಭೇಟಿ ಬಳಿಕ ಸಚಿವ ಜಮೀರ್ ಅಹಮ್ಮದ್ ಹೇಳಿದ್ದೇನು?

ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣವು ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಈ ಮಧ್ಯೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ಚರ್ಚೆ ನಡೆಸಿದರು.

ಸಿಎಂ ಭೇಟಿಯಾದ ಸಚಿವ ಜಮೀರ್ ಅಹಮ್ಮದ್
author img

By

Published : Jun 11, 2019, 6:36 PM IST

Updated : Jun 11, 2019, 8:26 PM IST

ಬೆಂಗಳೂರು: ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು, ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಸಭೆಯಲ್ಲಿ ಶಾಸಕ ಎನ್‌.ಎ. ಹ್ಯಾರೀಸ್, ರಿಜ್ವಾನ್ ಅರ್ಷದ್ ಭಾಗಿಯಾಗಿದ್ದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಜಮೀರ್, ಒಂದು ವೇಳೆ ಎಸ್​ಐಟಿ ತನಿಖೆಯೂ ಸರಿಯಾಗದಿದ್ದರೆ ಸಿಬಿಐ ತನಿಖೆ ಆಗಬೇಕು. ಸುಮಾರು 500 ಕೋಟಿ ಆಸ್ತಿಯಲ್ಲಿ ಎಷ್ಟೆಷ್ಟು, ಎಲ್ಲೆಲ್ಲಿ ಇದೆ ಅಂತಾ ಲೆಕ್ಕ ತೆಗೆದಿದ್ದೇವೆ. ಸರ್ಕಾರ ಆಸ್ತಿಯನ್ನು ವಶಕ್ಕೆ ಪಡೆದು ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂದು‌ ತಿಳಿಸಿದರು.

ಸಂಸ್ಥೆಯಲ್ಲಿ ಡೈಮಂಡ್ ಕೂಡಾ ಇದೆ ಎಂಬ ಮಾಹಿತಿ ಇದೆ. ಪ್ರಕರಣದಲ್ಲಿ ಯಾರದೇ ಹೆಸರು ಕೇಳಿ ಬಂದರೂ ಎಲ್ಲಾ ತನಿಖೆ ಆಗಲಿ. ಯಾರೋ ಮೂರ್ನಾಲ್ಕು ಜನ ಮಾಡಿದ ತಪ್ಪಿಗೆ ಉಳಿದವರ ಮೇಲೂ ಆರೋಪ‌ ಬರುವುದು ಬೇಡ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ಎಲ್ಲ ಸತ್ಯ ಹೊರಗೆ ಬರಲಿ‌ ಎಂದು ಜಮೀರ್​ ಅಹ್ಮದ್​ ಖಾನ್​ ಒತ್ತಾಯಿಸಿದರು.

Intro:Jameer cmBody:KN_BNG_01_11_JAMEER_CMMEETING_SCRIPT_VENKAT_7201951

ಐಎಂಎ ಪ್ರಕರಣ: ಸಿಎಂ ಭೇಟಿಯಾದ ಸಚಿವ ಜಮೀರ್ ಅಹಮ್ಮದ್

ಬೆಂಗಳೂರು: ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಸಂಬಂಧ ವಿಧಾನಸೌಧದಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಸಿಎಂರನ್ನು ಭೇಟಿಯಾಗಿ, ಚರ್ಚೆ ನಡೆಸಿದರು.

ಸಭೆಯಲ್ಲಿ ಶಾಸಕ ಎನ್‌.ಎ.ಹ್ಯಾರೀಸ್, ರಿಜ್ವಾನ್ ಅರ್ಷದ್ ಭಾಗಿಯಾಗಿದ್ದರು. ಸಿಎಂ ಭೇಟಿ ಬಳಿಕ ಮಾತನಾಡಿದ ಸಚಿವ ಜಮೀರ್, ಒಂದು ವೇಳೆ ಎಸ್ ಐಟಿ ತನಿಖೆಯೂ ಸರಿಯಾಗದಿದ್ದರೆ ಸಿಬಿಐ ತನಿಖೆ ಆಗಬೇಕು. ಸುಮಾರು 500 ಕೋಟಿ ಆಸ್ತಿಯಲ್ಲಿ ಎಷ್ಟೆಷ್ಟು ಎಲ್ಲೆಲ್ಲಿ ಇದೆ ಅಂತಾ ಲೆಕ್ಕ ತೆಗೆದಿದ್ದೇವೆ. ಸುಮಾರು 25 ಆಸ್ತಿಯಷ್ಟು ಲೆಕ್ಕ ಸಿಕ್ಕಿದೆ. ಸರ್ಕಾರ ಆಸ್ತಿಯನ್ನು ವಶಕ್ಕೆ ಪಡೆದು ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂದು‌ ತಿಳಿಸಿದರು.

ಸಂಸ್ಥೆಯಲ್ಲಿ ಡೈಮಂಡ್ ಕೂಡಾ ಇದೆ ಎಂಬ ಮಾಹಿತಿ ಇದೆ. ಯಾರ್ಯಾರ‌ ಹೆಸರು ಕೇಳಿ ಬರುತ್ತಿದ್ದರೂ ಎಲ್ಲಾ ತನಿಖೆ ಆಗಲಿ. ಯಾರೋ ಮೂರ್ನಾಲ್ಕು ಜನ ಮಾಡಿದ ತಪ್ಪಿಗೆ ಉಳಿದ ಎಲ್ಲರಿಗೂ ಆರೋಪ‌ ಬರುವಂತಾಗುವುದು ಬೇಡ. ತಪ್ಪುಮಾಡಿದವರಿಗೆ ಶಿಕ್ಷೆ ಆಗಲಿ, ಎಲ್ಲ ಸತ್ಯ ಹೊರಗೆ ಬರಲಿ‌ ಎಂದು ತಿಳಿಸಿದರು.Conclusion:Venkat
Last Updated : Jun 11, 2019, 8:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.