ETV Bharat / state

ಐಎಂಎ ವಂಚನೆ ಪ್ರಕರಣ: ಮನ್ಸೂರ್​ ಮರಳಿ ವಶಕ್ಕೆ ಪಡೆದ ಎಸ್​ಐಟಿ - bangaluru latest news

ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಆರೋಪಿ ಮನ್ಸೂರ್ ಅಲಿ ಖಾನ್​ನನ್ನು ಹೆಚ್ಚಿನ ವಿಚಾರಣೆಗಾಗಿ ಮರಳಿ ವಶಕ್ಕೆ ಪಡೆದಿದ್ದಾರೆ.

ಎಂಎ ವಂಚನೆ ಪ್ರಕರಣ: ಮನ್ಸೂರ್​ನನ್ನ ಮರಳಿ ವಶಕ್ಕೆ ಪಡೆದ ಎಸ್​ಐಟಿ ತಂಡ
author img

By

Published : Aug 3, 2019, 8:10 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ವಂಚಕ ಮನ್ಸೂರ್ ಅಲಿ ಖಾನ್​ನನ್ನು ಮರಳಿ ವಶಕ್ಕೆ ಪಡೆದಿದ್ದಾರೆ.

ಎಂಎ ವಂಚನೆ ಪ್ರಕರಣ: ಮನ್ಸೂರ್​ನನ್ನ ಮರಳಿ ವಶಕ್ಕೆ ಪಡೆದ ಎಸ್​ಐಟಿ ತಂಡ

ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ವಂಚಕ ಮನ್ಸೂರ್ ಪರ ವರದಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ನಿನ್ನೆ ವಿಚಾರಣೆಗೆ ಕರೆಸಿ ಇಂದು ಮತ್ತೆ ಬರುವುದಕ್ಕೆ ಎಸ್ಐಟಿ ಸೂಚಿಸಿತ್ತು. ಅದರಂತೆ ಇಂದು ಬೆಳ್ಳಗೆ 11 ಗಂಟೆಗೆ ಬಂದು ಐಪಿಎಸ್​ ಅಧಿಕಾರಿ ಅಜಯ್ ಹಿಲೋರಿ ವಿಚಾರಣೆ ಎದುರಿಸಿದ್ದಾರೆ.

ಇನ್ನು, ಮನ್ಸೂರ್ ಅಲಿ ಖಾನ್​​ನನ್ನು ವಶಕ್ಕೆ ಪಡೆಯಲು ಎಸ್​ಐಟಿ ತಂಡ ಎಸಿಪಿ ಬಾಲರಾಜು ನೇತೃತ್ವದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಬಾಡಿ ವಾರೆಂಟ್​ ಮೂಲಕ ಆರೋಪಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಹೀಗಾಗಿ ಇಬ್ಬರನ್ನೂ ಮುಖಾಮುಖಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

Intro:KN_BNG_ANKL_01_03_MANSOOR JAIL_S_MUNIRAJU_KA10020.
ಮನ್ಸೂರ್ ಆಲಿ ಖಾನ್ ವಶಕ್ಕೆ ಪಡೆಯಲು ಎಸ್ ಐ ಟಿ ತಙಡ ಜೈಲಿಗೆ ಭೇಟಿ.
ಆನೇಕಲ್,
ಮನ್ಸೂರ್ ಆಲಿ ಖಾನ್ ನನ್ನು ವಶಕ್ಕೆ ಪಡೆಯಲು ಎಸ್ ಐ ಟಿ ತಂಡ ಜೈಲಿಗೆ ಆಗಮಿಸಿದ್ರು.
ಎಸ್ ಐ ಟಿ ಎಸಿಪಿ ಬಾಲರಾಜು ನೇತೃತ್ವದಲ್ಲಿ ಬಂದ ತಂಡ ಅರ್ದ ಗಂಟೆಯ ಅವಧಿಯಲ್ಲಿ ಜೈಲಿನಿಂದ ಕರೆದು ಕೊಂಡು ಹೊರ ಹೋಗಿದ್ದಾರೆ. ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ಮತ್ತೆ ಜೊತೆಯಲ್ಲಿಯೇ ಬಂಧಿಸಿ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಎಸ್ಐಟಿ ತಂಡ ಮನ್ಸೂರ್ ಆಲಿ ಖಾನ್ ನನ್ನು ಕರೆದೋಯ್ದಿದ್ದಾರೆ.

...
Body:KN_BNG_ANKL_01_03_MANSOOR JAIL_S_MUNIRAJU_KA10020.
ಮನ್ಸೂರ್ ಆಲಿ ಖಾನ್ ವಶಕ್ಕೆ ಪಡೆಯಲು ಎಸ್ ಐ ಟಿ ತಙಡ ಜೈಲಿಗೆ ಭೇಟಿ.
ಆನೇಕಲ್,
ಮನ್ಸೂರ್ ಆಲಿ ಖಾನ್ ನನ್ನು ವಶಕ್ಕೆ ಪಡೆಯಲು ಎಸ್ ಐ ಟಿ ತಂಡ ಜೈಲಿಗೆ ಆಗಮಿಸಿದ್ರು.
ಎಸ್ ಐ ಟಿ ಎಸಿಪಿ ಬಾಲರಾಜು ನೇತೃತ್ವದಲ್ಲಿ ಬಂದ ತಂಡ ಅರ್ದ ಗಂಟೆಯ ಅವಧಿಯಲ್ಲಿ ಜೈಲಿನಿಂದ ಕರೆದು ಕೊಂಡು ಹೊರ ಹೋಗಿದ್ದಾರೆ. ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ಮತ್ತೆ ಜೊತೆಯಲ್ಲಿಯೇ ಬಂಧಿಸಿ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಎಸ್ಐಟಿ ತಂಡ ಮನ್ಸೂರ್ ಆಲಿ ಖಾನ್ ನನ್ನು ಕರೆದೋಯ್ದಿದ್ದಾರೆ.

...
Conclusion:KN_BNG_ANKL_01_03_MANSOOR JAIL_S_MUNIRAJU_KA10020.
ಮನ್ಸೂರ್ ಆಲಿ ಖಾನ್ ವಶಕ್ಕೆ ಪಡೆಯಲು ಎಸ್ ಐ ಟಿ ತಙಡ ಜೈಲಿಗೆ ಭೇಟಿ.
ಆನೇಕಲ್,
ಮನ್ಸೂರ್ ಆಲಿ ಖಾನ್ ನನ್ನು ವಶಕ್ಕೆ ಪಡೆಯಲು ಎಸ್ ಐ ಟಿ ತಂಡ ಜೈಲಿಗೆ ಆಗಮಿಸಿದ್ರು.
ಎಸ್ ಐ ಟಿ ಎಸಿಪಿ ಬಾಲರಾಜು ನೇತೃತ್ವದಲ್ಲಿ ಬಂದ ತಂಡ ಅರ್ದ ಗಂಟೆಯ ಅವಧಿಯಲ್ಲಿ ಜೈಲಿನಿಂದ ಕರೆದು ಕೊಂಡು ಹೊರ ಹೋಗಿದ್ದಾರೆ. ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ಮತ್ತೆ ಜೊತೆಯಲ್ಲಿಯೇ ಬಂಧಿಸಿ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಎಸ್ಐಟಿ ತಂಡ ಮನ್ಸೂರ್ ಆಲಿ ಖಾನ್ ನನ್ನು ಕರೆದೋಯ್ದಿದ್ದಾರೆ.

...
ETV Bharat Logo

Copyright © 2024 Ushodaya Enterprises Pvt. Ltd., All Rights Reserved.