ETV Bharat / state

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಸಿಬಿಐ ವಿಚಾರಣೆ ಎದುರಿಸಿದ ಮಾಜಿ ಸಚಿವ ಜಮೀರ್ - ಮಾಜಿ ಸಚಿವ ಜಮೀರ್

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್​ ಅವರನ್ನು ಸಿಬಿಐ ತನಿಖೆ ನಡೆಸುತ್ತಿದೆ. ಈತ ಕೆಲ ರಅಜಕಅರಣಿಗಳ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜಮೀರ್ ಅವರನ್ನು ಸಹ ಸಿಬಿಐ ವಿಚಾರಣೆಗೆ ಒಳಪಡಿಸಿದೆ ಎಂಬ ವಿಚಾರ ಈಗ ಹೊರಬಿದ್ದಿದೆ.

jameer hadhamad
author img

By

Published : Oct 3, 2019, 3:09 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್​ ಅವರನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಈತ ಮಾಡಿರುವ ಆರೋಪದ ಮೇರೆಗೆ ‌ಮಾಜಿ ಸಚಿವ ಜಮೀರ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.

ಮೊನ್ನೆ ಅ.01ರಂದು ಜಮೀರ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದ್ದರು. ಸತತ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಸಿಬಿಐ ಅಧಿಕಾರಿಗಳು ಕೇಳಿರುವ ಪ್ರಶ್ನೆಗಳಿಗೆ ಜಮೀರ್​ ಉತ್ತರ ನೀಡಿದ್ದಾರೆ. ಇನ್ನು, ನಾವು ಕರೆದಾಗ ವಿಚಾರಣೆಗೆ ಬರಬೇಕೆಂದು ಸಿಬಿಐ ಅಧಿಕಾರಿಗಳು ಮಾಜಿ ಸಚಿವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಐಎಂಎ ಪ್ರಕರಣದ ತನಿಖೆಯನ್ನ ಎಸ್ಐಟಿ ನಡೆಸಿದಾಗಲೂ ಕೂಡ ಜಮೀರ್​ ಅಹಮದ್ ವಿಚಾರಣೆಗೆ ಹಾಜರಾಗಿದ್ದರು. ಸದ್ಯ ರಾಜ್ಯ ಸರ್ಕಾರ ಪ್ರಕರಣದ ಗಂಭೀರವಾದ ಕಾರಣವನ್ನು ಸಿಬಿಐಗೆ ಹಸ್ತಾಂತರಿಸಿದೆ. ಹೀಗಾಗಿ ಎರಡನೇ ಬಾರಿಗೆ ಸಿಬಿಐ ವಿಚಾರಣೆಗೆ ಜಮೀರ್ ಹಾಜರಾಗಿದ್ದಾರೆ. ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಹಾಗೂ ಜಮೀರ್ ನಡುವೆ ವಹಿವಾಟು ನಡೆದಿರುವ ಆರೋಪದ ಮೇರೆಗೆ ತನಿಖೆ ನಡೆಯುತ್ತಿದೆ.

Intro:ಐ ಎಂ ಎ ಬಹುಕೋಟಿ ವಂಚನೆ ಪ್ರಕರಣ
ಸಿಬಿಐ ವಿಚಾರಣೆ ಎದುರಿಸಿದ ಮಾಜಿ ಸಚಿವ ಜಮೀರ್

ಐ ಎಂ ಎ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನ ಸಿಬಿಐ ನಡೆಸುತ್ತಿದ್ದು ಹೀಗಾಗಿ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಮಾಡಿರುವ ಆರೋಪದ ಮೇರೆಗೆ ‌ಸಿಬಿಐ ವಿಚಾರಣೆ ಮಾಜಿ ಸಚಿವ ಜಮೀರ್ ಅವರನ್ನ ವಿಚಾರಣೆಗೆ ಒಳಪಡಿಸಿದೆ.

ಅಕ್ಟೋಬರ್ ೧ ರಂದು ಸತತ ಐದು ಗಂಟೆಗಳ ಕಾಲ ಜಮೀರ್ ಸಿಬಿಐ ವಿಚಾರಣೆಗೆ ಹಾಜರಾಗಿ ಸಿಬಿಐ ಅಧಿಕಾರಿಗಳು ಕೇಳಿರುವ ಪ್ರಶ್ನೇಗಳಿಗೆ ಜಮೀರು ಉತ್ತರ ನೀಡಿ ದ್ದಾರೆ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೭ ಗಂಟೆಯವರೆಗೂ ಜಮೀರ್ ವಿಚಾರಣೆ ನಡೆಸಿ ಮತ್ತೆ ನಾವು ಕರೆದಾಗ ವಿಚಾರಣೆಗೆ ಬರಬೇಕು ಎಂದು ಸಿಬಿಐ ಅಧಿಕಾರಿಗಳು ಸೂಚಿಸಿ ಕಳುಹಸಿಕೊಟ್ಟಿದ್ದಾರೆ..

ಐಎಂಎ ಪ್ರಕರಣದ ತನಿಖೆ ಯನ್ನ ಎಸ್ಐಟಿ ನಡೆಸಿದಾಗ ಕೂಡ ಜಮೀರು ಅಹಮದ್ ವಿಚಾರಣೆಗೆ ಹಾಜರಾಗಿದ್ದರು.ಸದ್ಯ ರಾಜ್ಯಸರಕಾರ ಪ್ರಕರಣ ಗಂಭೀರವಾದ ಕಾರಣ ಸಿಬಿಐಗೆ ಹಸ್ತತರ ಮಾಡಿದೆ ಹೀಗಾಗಿ ಎರಡನೇ ಬಾರಿಗೆ ಸಿಬಿಐ ವಿಚಾರಣೆಗೆ ಜಮೀರ್ ಹಾಜರಾಗಿದ್ದಾರೆ

ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಹಾಗೂ ಜಮೀರ್ ನಡುವೆ ವಹಿವಾಟು ನಡೆದಿರುವ ಆರೋಪದ ಮೇರೆಗೆ ತನಿಖೆ ನಡೆಯುತ್ತಿದೆBody:KN_bNG_JAMIR_7204498Conclusion:KN_bNG_JAMIR_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.