ETV Bharat / state

ಐಎಂಎ ವಂಚನೆ: ಪ್ರಧಾನಿಗೆ ಹೂಡಿಕೆದಾರರ ಪತ್ರ, ಸಿಬಿಐಗೆ ವಹಿಸುವಂತೆ ಮನವಿ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರು ಮೋದಿ ಅವರಿಗೆ ಪತ್ರ ಬರೆದಿದ್ದು, ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಐಎಂಎ ಬಹು ಕೋಟಿ ವಂಚನೆ ಪ್ರಕರಣ
author img

By

Published : Jun 20, 2019, 7:29 PM IST

ಬೆಂಗಳೂರು : ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹೂಡಿಕೆದಾರರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

Bangalore
ಐಎಂಎ ಹೂಡಿಕೆದಾರರು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರ

ಐಎಂಎ ಹೂಡಿಕೆದಾರರು ಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಸಂಸದೀಯ ವ್ಯವಹಾರ ಸಚಿವ ಜಯಶಂಕರ್​​ಗೆ ಪತ್ರ ಬರೆದು ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದಾರೆ. ಎಸ್​ಐಟಿ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ. ಹೂಡಿಕೆದಾರರಗೆ ನ್ಯಾಯ ಸಿಗಬೇಕಾದರೆ ಸಿಬಿಐ ತನಿಖೆಯಾಗಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸದ್ಯ ಐಎಂಎನಲ್ಲಿ 2 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿದ್ದು, ಇದರಲ್ಲಿ 45ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಈ ನಿಟ್ಟಿ ನಲ್ಲಿ ಪತ್ರ ತಲುಪಿದ್ದು ಮೋದಿ ಇದಕ್ಕೆ ಯಾವ ಕ್ರಮ ಕೈಗೊಳ್ತಾರೆ ಎನ್ನುವುದನ್ನು ನೋಡಬೇಕಿದೆ.

Intro:ಐಎಂಎ ಕಂಪನಿ ಬಹು ಕೋಟಿ ವಂಚನೆ ಪ್ರಕರಣ
ಪ್ರಧಾನಿ ಮೋದಿಗೆ ಪತ್ರ ಬರೆದ ಹೂಡಿಕೆದಾರರು..

ಭವ್ಯ
ಐಎಂಎ ಕಂಪನಿ ಬಹು ಕೋಟಿ ವಂಚನೆ ಪ್ರಕರಣ ರಾಷ್ಟ್ರ ರಾಜಧಾನಿಯಲ್ಲಿ ಐಎಂಎ ಹೂಡಿಕೆದಾರರ ಕೂಗು ಕೇಳಿ ಬರ್ತಿದೆ. ಆದ್ರೆ ಇದೀಗ ಐಎಂಎ ಹಗರಣ ಮೋದಿ ಅಂಗಳಕ್ಕೆ ತಲುಪಿದ್ದು
ಐಎಂಎ ಪ್ರಕರಣವನ್ನ ಪ್ರಧಾನಿ ಮೋದಿ ಬಗೆಹರಿಸ್ತಾರಾ ಅನ್ನೊ ಪ್ರಶ್ನೇ ಎದ್ದಿದೆ.

ಐಎಂಎ ಹೂಡಿಕೆದಾರರು ಮೋದಿ , ಕೇಂದ್ರ ಗೃಹಸಚಿವ ಅಮಿತ್ ಷಾ,ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ,ಸಂಸದೀಯ ವ್ಯವಹಾರ ಸಚಿವ ಜಯಶಂಕರ್ ಗೆ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದಾರೆ. ಹಾಗೆ ಪತ್ರದಲ್ಲಿ ಎಸ್ ಐಟಿ ತನಿಖೆಯಲ್ಲಿ ನಂಬಿಕೆ ಇಲ್ಲ ಹೂಡಿಕೆದಾರರಗೆ ನ್ಯಾಯ ಸಿಗಬೇಕಾದ್ರೆ ಸಿಬಿಐ ತನಿಖೆಯಾಗಬೇಕು ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸದ್ಯ ಐಎಂಎನಲ್ಲಿ 2 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿದ್ದಾರೆ ಇದ್ರಲ್ಲಿ 45ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.ಈ ನಿಟ್ಟಿ ನಲ್ಲಿ ಪತ್ರ ತಲುಪಿದ್ದು ಮೋದಿ ಇದಕ್ಕೆ ಯಾವ ಕ್ರಮ ಕೈಗೊಳ್ತಾರೆ ಅನ್ನೋದನ್ನ ನೋಡಬೇಕಿದೆ.Body:KN_BNG_10_20_MODI_BHAVYA_7204498Conclusion:KN_BNG_10_20_MODI_BHAVYA_7204498

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.