ETV Bharat / state

ಐಎಂಎ ವಂಚನೆ ಪ್ರಕರಣ: ಮತ್ತೆ ಬೀದಿಗಿಳಿದ ಗ್ರಾಹಕರು

ಐಎಂಎ ಜ್ಯುವೆಲ್ಲರಿ ಪ್ರಕರಣದಲ್ಲಿ ಮೋಸ ಹೋದ ಗ್ರಾಹಕರು ಶಿವಾಜಿನಗರದ ಐಎಂಎ ಕಚೇರಿ ಮುಂದೆ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಐಎಂಎ ಪ್ರಕರಣ: ಮತ್ತೆ ಬೀದಿಗಿಳಿದ ಗ್ರಾಹಕರು
author img

By

Published : Nov 17, 2019, 5:05 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕರು ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾದ್ರು.

ಐಎಂಎ ಪ್ರಕರಣ: ಮತ್ತೆ ಬೀದಿಗಿಳಿದ ಗ್ರಾಹಕರು

ಪ್ರಕರಣದ ಪ್ರಮುಖ ಆರೋಪಿ‌ ಮನ್ಸೂರ್ ಖಾನ್ ಐಎಂಎ ಜ್ಯುವೆಲ್ಲರಿಯಲ್ಲಿ ಬಹಳಷ್ಟು ಜನರಿಂದ ಹೂಡಿಕೆ ಮಾಡಿಸಿ ರಾತ್ರೋ ರಾತ್ರಿ ಎಸ್ಕೇಪ್ ಆಗಿದ್ದ. ಹೀಗಾಗಿ ರೊಚ್ಚಿಗೆದ್ದ ಗ್ರಾಹಕರು ಹಿಂದೊಮ್ಮೆ ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು ಮನ್ಸೂರ್ ಖಾನ್​ನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿದೆ. ಈ ಮಧ್ಯೆ ಸ್ವಯಂಪ್ರೇರಿತವಾಗಿ ಐಎಂಎ ಕಚೇರಿಯತ್ತ ಆಗಮಿಸಿದ ನೂರಾರು ಹೂಡಿಕೆದಾರರು ಪುನಃ ಪ್ರತಿಭಟನೆಗೆ ಮುಂದಾಗಿದ್ದಾರೆ.

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಅವಕಾಶ ಕಲ್ಪಿಸಿದ್ದಾರೆ. ಜೊತೆಗೆ ಕಚೇರಿ ಎದುರು ಪ್ರತಿಭಟನೆಗೆ ಅವಕಾಶವಿಲ್ಲ, ಬೇರೆ ಸ್ಥಳಗಳಲ್ಲಿ ಪ್ರತಿಭಟನೆ ಮಾಡಿ ಸೂಚಿಸಿದ್ದಾರೆ. ಈ ವೇಳೆ ಹೂಡಿಕೆದಾರರು ಹಾಗೂ ಪೋಲೀಸರ ನಡುವೆ ವಾಗ್ವಾದ ಉಂಟಾಯಿತು.

Intro:ಐ ಎಂ ಎ ಪ್ರಕರಣ
ಮತ್ತೆ ಬೀದಿಗಿಳಿದ ಗ್ರಾಹಕರು

ಐ ಎಂ ಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐಎಂಎಯಿಂದ ಮೋಸ ಹೋದ ಗ್ರಾಹಕರು ಶಿವಾಜಿನಗರದ ಐ ಎಂ ಎ ಶಾಪ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಪ್ರತಿಭಟನೆಗೆ ಪೊಲಿಸರು ಅನುಮತಿಗೆ ನಿರಾಕರಣೆ ಮಾಡಿ ಶಾಂತಿಯುತ ಪ್ರತಿಭಟನೆ ಮಾಡಲು ಅವಕಾಶ ಕಲ್ಪಿಸಿ
ಈ ಸ್ಥಳದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಬೇರೆ ಸ್ಥಳಗಳಲ್ಲಿ ಪ್ರತಿಭಟನೆ ಮಾಡಿ ಎಂದಿದ್ದಾರೆ.

ಆದರೆ ಈ ವೇಳೆ ಐ ಎಂ ಎ ಹೂಡಿಕೆದಾರರು ಹಾಗೂ ಪೋಲೀಸರ ನಡುವೆ ವಾಗ್ವದ ಉಂಟಾಗಿ ಸ್ಥಳದಲ್ಲೆ ಪ್ರತಿಭಟನೆ ನಡೆಸ್ತಿದ್ದಾರೆ. ಹಾಗೆ ಸ್ವಯಂ ಪ್ರೇರಿತವಾಗಿ ಐಎಂ ಎ ಶಾಪ್ ನತ್ತ ನೂರಾರು ಹೂಡಿಕೆದಾರರು ಆಗಮಿಸ್ತಿದ್ದಾರೆ. ಪ್ರಮುಖ ಆರೋಪಿ‌ ಮನ್ಸೂರ್ ಖಾನ್ ಐಎಂಎ ಜ್ಯುವೆಲರಿಯಲ್ಲಿ ಬಹಳಷ್ಟು ಮಂದಿಯತ್ರ ಹೂಡಿಕೆ ಮಾಡಿಸಿ ರಾತ್ರೋ ರಾತ್ರಿ ಎಸ್ಕೇಪ್ ಆಗಿದ್ದ ಹೀಗಾಗಿ ರೊಚ್ವಿಗೆದ್ದ ಗ್ರಾಹಕರು ಹಿಂದೊಮ್ಮೆ ಪ್ರತಿಭಟನೆ ನಡೆಸಿದ್ದರು. ನಂತ್ರ ಪ್ರಕರಣದ ಗಂಭೀರತೆ ಆಧಾರದ ಮೇಲೆ ಸಿಬೀಐ ತನೀಕೆ ನಡೆಸುತ್ತಿದೆ. ಹಾಗೆ ಪ್ರಮುಖ ಆರೋಪಿ ಮನ್ಸೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

Body:KN_BNG_09_IMA_7204498Conclusion:KN_BNG_09_IMA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.