ETV Bharat / state

ಎಸ್​ಐಟಿ ಹೆಗಲಿಗೆ ಐಎಂಎ ಬಹುಕೋಟಿ ವಂಚನೆ ಪ್ರಕರಣ: ರವಿ ಕಾಂತೇಗೌಡ ನೇತೃತ್ವದಲ್ಲಿ ತನಿಖೆ

ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸರ್ಕಾರವು ಎಸ್​ಐಟಿಗೆ ಆದೇಶ ನೀಡಿದೆ. ಇನ್ನು ಸರ್ಕಾರ ರಚನೆ ಮಾಡಿರುವ ಎಸ್​ಐಟಿ ತಂಡದಲ್ಲಿ 11 ಅಧಿಕಾರಿಗಳಿದ್ದು, ಈ ಪ್ರಕರಣದ ತನಿಖೆಯನ್ನು ಡಿಐಜಿ ರವಿಕಾಂತೇಗೌಡ ನಡೆಸಲಿದ್ದಾರೆ.

ಎಸ್​ಐಟಿ ಹೆಗಲಿಗೆ ಬಿತ್ತು ಐಎಂಎ ಬಹುಕೋಟಿ ಪ್ರಕರಣ
author img

By

Published : Jun 12, 2019, 2:30 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ತಂಡ ರಚನೆ ಮಾಡಿ ಸರ್ಕಾರ ಈಗಾಗ್ಲೇ ಆದೇಶ ಹೊರಡಿಸಿದೆ. ಈ ತಂಡದಲ್ಲಿ 11 ಜನ ತನಿಖಾಧಿಕಾಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿದೆ. ಇನ್ನು11 ಜನರ ತಂಡವನ್ನು ಎಎಸ್​ಐಟಿ ಮುಖ್ಯಸ್ಥರಾಗಿ ಡಿಐಜಿ ರವಿಕಾಂತೇಗೌಡ ನಿರ್ವಹಿಸಲಿದ್ದಾರೆ.

ತಂಡದಲ್ಲಿ ಯಾರೆಲ್ಲ ಇದ್ದಾರೆ :

ಗಿರೀಶ್, ಡಿಸಿಪಿ ಸಿಸಿಬಿ ಕ್ರೈಂ, ಬಾಲರಾಜ್ ಎಸಿಪಿ ಸಿಸಿಬಿ, ರವಿಶಂಕರ್ ಡಿವೈಎಸ್ಪಿ ಸಿಐಡಿ, ರಾಜಾ ಇಮಾಮ್ ಖಾಸಿಂ ಡಿವೈಎಸ್ಪಿ ಇಂಟಲಿಜೆನ್ಸ್, ಅಬ್ದುಲ್ ಖಾದರ್-ಇನ್ಸ್​​ಪೆಕ್ಟರ್ ಲೋಕಾಯುಕ್ತ, ಸಿ.ಆರ್. ಗೀತ- ಇನ್ಸ್​​ಪೆಕ್ಟರ್, ಲೋಕಾಯುಕ್ತ, ರಾಜೇಶ್ - ಇನ್ಸ್​​ಪೆಕ್ಟರ್, ಬಿಡಿಎ ಬೆಂಗಳೂರು, ಅಂಜನ್ ಕುಮಾರ್- ಇನ್ಸ್​ಪೆಕ್ಟರ್, ಸಿಸಿಬಿ, ತನ್ಬೀರ್ ಅಹಮದ್- ಇನ್ಸ್​​ಪೆಕ್ಟರ್, SCRB, ಶೇಖರ್- ಇನ್ಸ್​​ಪೆಕ್ಟರ್ ಕಮರ್ಷಿಯಲ್​ ಸ್ಟ್ರೀಟ್ ಠಾಣೆ ಇಷ್ಟು ಮಂದಿ ತಂಡದಲ್ಲಿದ್ದು ಪ್ರಕರಣದ ಇಂಚಿಂಚು ಮಾಹಿತಿ ಕಲೆ ಹಾಕಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗ್ಲೇ 14ಸಾವಿರ ದೂರುಗಳು ದಾಖಲಾಗಿದ್ದು, ಇದರ ಆಧಾರದ ಮೇಲೆ ತನಿಖೆ ಮುಂದುವರೆಯಲಿದೆ.

Intro:ಎಸ್ ಐ ಟಿ ಹೆಗಲಿಗೆ ಬಹುಕೋಟಿ ವಂಚನೆ ಪ್ರಕರಣ
ಡಿಐಜಿ ರವಿ ಕಾಂತೆಗೌಡರ ನೇತೃತ್ವದಲ್ಲಿ ಪ್ರಕರಣ ತನಿಖೆ

ಐಎಂಎ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ
ಎಸ್ ಐಟಿ ರಚನೆ ಮಾಡಿ ಸರ್ಕಾರ ಈಗಾಗ್ಲೇ ಆದೇಶ ಹೊರಡಿಸಿದೆ. ಈ ತಂಡದಲ್ಲಿ 11 ಜನರ ತನಿಖಾಧಿಕಾಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿದೆ.. ಇದ್ರಲ್ಲಿ ಇಎಸ್ ಐಟಿ ಮುಖ್ಯಸ್ಥರಾಗಿ ಡಿಐಜಿ ರವಿಕಾಂತೇಗೌಡ ನೋಡಲಿದ್ದಾರೆ.

ಹಾಗೆ ಇವ್ರ ಜೊತೆ
ಗಿರೀಶ್, ಡಿಸಿಪಿ ಸಿಸಿಬಿ ಕ್ರೈಂ, ಬೆಂಗಳೂರು
ಬಾಲರಾಜ್ ಎಸಿಪಿ ಸಿಸಿಬಿ, ರವಿಶಂಕರ್ ರ್ಡಿವೈಎಸ್ಪಿ ಸಿಐಡಿ,
ರಾಜಾ ಇಮಾಮ್ ಖಾಸಿಂ ಡಿವೈಎಸ್ಪಿಇಂಟಲಿಜೆನ್ಸ್.
ಅಬ್ದುಲ್ ಖಾದರ್, ಇನ್ಸ್ ಪೆಕ್ಟರ್, ಲೋಕಾಯುಕ್ತ.
ಸಿ.ಆರ್.ಗೀತ, ಇನ್ಸ್ ಪೆಕ್ಟರ್, ಲೋಕಾಯುಕ್ತ.
ರಾಜೇಶ್ , ಇನ್ಸ್ ಪೆಕ್ಟರ್, ಬಿಡಿಎ ಬೆಂಗಳೂರು.
ಅಂಜನ್ ಕುಮಾರ್, ಇನ್ಸ್ ಪೆಕ್ಟರ್, ಸಿಸಿಬಿ.
ತನ್ಬೀರ್ ಅಹಮದ್, ಇನ್ಸ್ ಪೆಕ್ಟರ್, SCRB
ಶೇಖರ್, ಇನ್ಸ್ ಪೆಕ್ಟರ್, ಕಮರ್ಷಲ್ ಸ್ಟ್ರೀಟ್ ಠಾಣೆ

ಇಷ್ಟು ಮಂದಿ ತಂಡದಲ್ಲಿದ್ದು ಪ್ರಕರಣದ ಇಂಚಿಚು ಮಾಹಿತಿ ಕಲೆಹಾಕಲಿದ್ದಾರೆ. ಈಗಾಗ್ಲೇ 14ಸಾವಿರ ದೂರು ದಾಖಲಾಗಿದ್ದು ಇದ್ರ ಆಧಾರದ ಮೇಲೆ ತನಿಕೆ ಮುಂದುವರೆಯಲಿದೆ.Body:KN_BNG_05_12_SIT_BHAVYA_7204498_BHAVYAConclusion:KN_BNG_05_12_SIT_BHAVYA_7204498_BHAVYA
ETV Bharat Logo

Copyright © 2024 Ushodaya Enterprises Pvt. Ltd., All Rights Reserved.