ETV Bharat / state

ಐಎಂಎ ವಂಚನೆ ಪ್ರಕರಣ: ಮನ್ಸೂರ್​ ಖಾನ್​ನನ್ನು ಇಡಿ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್​ ಖಾನ್​ನನ್ನು ಇಡಿ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಐಎಂಎ ವಂಚನೆ ಪ್ರಕರಣ
author img

By

Published : Aug 18, 2019, 9:14 AM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುತ್ತಿರುವ ಮನ್ಸೂರ್​ ಖಾನ್​ನನ್ನು ಇಡಿ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಈ ಹಿಂದೆ ಮನ್ಸೂರ್​ ಖಾನ್​ನ​ನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮನ್ಸೂರ್​ ವಿಚಾರಣೆಯನ್ನು ಅರ್ಧಕ್ಕೆ ಕೈ ಬಿಡಲಾಗಿತ್ತು. ನಂತರ ಆತನನ್ನು ಕೋರ್ಟ್​ ಮುಂದೆ ಹಾಜರು ಪಡಿಸಿದ್ದರು. ಬಹುಕೋಟಿ ವಂವನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆಹಾಕಲು ನ್ಯಾಯಾಲಯದ ಅನುಮತಿ ಪಡೆದು ಮನ್ಸೂರ್​​ ಖಾನ್​ನನ್ನು ಇಡಿ ಮತ್ತೊಮ್ಮೆ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಮತ್ತೊಂದೆಡೆ ಪ್ರಮುಖ ರಾಜಾಕಾರಣಿಗಳು, ಐಪಿಎಸ್ ಅಧಿಕಾರಿಗಳು, ಉದ್ಯಮಿಗಳ ವಿಚಾರಣೆಗೆ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

Intro:ಐಎಂಎ ಬಹುಕೋಟಿ ವಂಚನೆ ಪ್ರಕರಣ
ಮತ್ತೊಮ್ಮೆ ತನಿಖೆಗೆ ಇಡಿ ವಶಕ್ಕೆ ಪಡೆಯುವ ಸಾಧ್ಯತೆ

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸದ್ಯ ಮನ್ಸೂರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ತನಿಖಾಧಿಕಾರಿಗಳ ಪ್ರಶ್ನೇಗಳ ಸುರಿಮಳೆಯಿಂದ ತಪ್ಪಿಸಿಕೊಂಡೆ ಅನ್ನೋ ಟೈಂಮಲ್ಲಿ ಮತ್ತೆ ಮನ್ಸೂರುನನ್ನ ಇಡಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ..

ಸದ್ಯ ಈಗಾಗ್ಲೆ ಮನ್ಸೂರನ್ನ ಇಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಆದ್ರೆ ಆ ಸಂಧರ್ಭದಲ್ಲಿ ಮನ್ಸೂರು ಎದೆನೋವು ಅಂದ ಕಾರಣ ಸರಿಯಾದ ತನಿಖೆ ನಡೆಸಲಾಗದೆ ನಂತ್ರ ನ್ಯಾಯಲಕ್ಕೆ ಹಾಜರು ಪಡಿಸಿದ್ರು‌

ಆದ್ರೆ ಇನ್ನಷ್ಟು ಮಾಹಿತಿ ಕಲೆ ಹಾಕಲು ಬಾಕಿ ಇರುವ ಕಾರಣ ಮತ್ತೊಮ್ಮೆ ನ್ಯಾಯಲಯದ ಅನುಮತಿ ಪಡೆದು ನಂತ್ರ ವಿಚಾರಣೆ ಕೈಗೆತ್ತಿಕೊಳ್ಳಲಿದ್ದಾರೆ. ಮತ್ತೊಂದೆಡೆ ಪ್ರಮುಖ ರಾಜಾಕಾರಣಿಗಳು, ಐಪಿಎಸ್ ಆಫೀಸರ್ಗಳು, ಉದ್ಯಮಿಗಳು ವಿಚಾರಣೆ ಗೆ ಅವಶ್ಯಕತೆ ಬಿದ್ರೆ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆBody:KN_BNG_02_IMA_7204498Conclusion:KN_BNG_02_IMA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.