ETV Bharat / state

ನಿಮ್ಮ ಸ್ನೇಹಿತರನ್ನ ಫೂಲ್​ ಮಾಡ್ಬೇಕಾ? ಈ ಚಾಕೊಲೆಟ್ಸ್​​ ಸಾಕು! - undefined

ಇಲ್ಲೋರ್ವ ವ್ಯಕ್ತಿ ನಾನಾ ಬಗೆಯ ವಸ್ತುಗಳನ್ನ ಚಾಕೊಲೇಟ್​ಗಳಲ್ಲಿ ಸೃಷ್ಠಿಸಿದ್ದಾನೆ. ಇವನ್ನೇ ಸ್ನೇಹಿತರನ್ನು ಎಪ್ರಿಲ್​ ಫೂಲ್​ ಮಾಡೋಕೆ ವಿಭಿನ್ನ ಚಾಕೊಲಟೆಗ್​ಗಳ ಮೂಲಕ ಗಮನ ಸೆಳೆದಿದ್ದಾನೆ.

ಇಲ್ಲಿವೆ ನೋಡಿ ಡಿಫ್ರೆಂಟ್​ ಚಾಕೊಲೆಟ್ಸ್​​
author img

By

Published : Apr 1, 2019, 11:20 PM IST

ಬೆಂಗಳೂರು: ಎಪ್ರಿಲ್ ಫೂಲ್ ಆಚರಣೆ ಈ ಬಾರಿ ಊಟ ತಿಂಡಿ ಚಾಕ್ಲೆಟ್ ವಿಚಾರದಲ್ಲಿ ಸ್ವೀಟಾಗಿ ಫೂಲ್ ಮಾಡೋಕೆ ಇಲ್ಲೊಬ್ಬರು ಸಖತ್​ ಐಡಿಯಾ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.

ನಟ್ಟು ಬೋಲ್ಟ್​, ಗಾಲ್ಫ್ ಸ್ಟೇಡಿಯಂನಲ್ಲಿ ರೆಡಿ ಆಗಿರೋ ಗಾಲ್ಫ್ ಸ್ಟಿಕ್, ಬಾಲ್. ಇನ್ನೇನು ಊಟ ಮುಗಿಸಿ ಬಂದವರಿಗೆ ಪಾನ್ ಬೀಡಾ. ಇವುಗಳು ಕಾಣಿಸೋ ರೀತಿಗೂ ತಿಂದಾಗ ಕೊಡೋ ಟೇಸ್ಟ್ ಗೂ ಸಂಬಂಧಾನೇ ಇಲ್ಲ. ಯಾಕಂದ್ರೆ ಇವೆಲ್ಲಾ ಸ್ವೀಟ್ ಸ್ವೀಟ್​ ಚಾಕೊಲೇಟ್ಸ್.

ಎಪ್ರಿಲ್ನಲ್ಲಿ ಹೇಗಾದ್ರೂ ಫ್ರೆಂಡ್ಸ್​ಗಳನ್ನ ಫೂಲ್ ಮಾಡ್ಬೇಕು ಎಂದುಕೊಂಡವರು ಒಂಚೂರು ಹರ್ಟ್ ಮಾಡದೇ ಪೂಲ್ ಮಾಡಿ ಸಂಭ್ರಮಿಸೋದಕ್ಕೆ ಅಂತಾನೇ ಕೋರಮಂಗಲದ ಓಬ್ರೀ ಬೋಟಿಕ್ ಚಾಕೊಲೇಟ್​ಗಳನ್ನು ತಯಾರು ಮಾಡಿದೆ. ನಟ್ಟು ಬೋಲ್ಟು. ಗಾಲ್ಫ್ ಸ್ಟೇಡಿಯಂನಲ್ಲಿ ರೆಡಿ ಆಗಿರೋ ಗಾಲ್ಫ್ ಸ್ಟಿಕ್, ಬಾಲು. ಇನ್ನೇನು ಊಟ ಮುಗಿಸಿ ಬಂದವರಿಗೆ ರೆಡಿಯಾಗಿರೋ ಪಾನ್ ಬೀಡಾ ಎಲ್ಲವನ್ನೂ ಚಾಕೊಲೇಟ್​ನಿಂದ ತಯಾರಿಸಲಾಗಿದೆ.

ಈ ಸ್ಪೆಷಲ್ ಚಾಕೊಲೆಟ್​ಗಳ ರುವಾರಿ ಕಿಶೋರ್, ಎಪ್ರಿಲ್ ಫೂಲ್​ಗೆ ಅಂತಾನೆ ಸ್ಪೆಷಲ್ಲಾಗಿ ಈ ಚಾಕೊಲೆಟ್ಸ್​ ತಯಾರಿಸಿದ್ದಾರೆ. ಅಲ್ಲದೆ ಗಿಫ್ಟ್ ಕೊಡೋ ಮೂಲಕನೂ ಫೂಲ್ ಮಾಡೋ ಐಡಿಯಾ ಏನಾದ್ರು ಇದ್ರೆ ಎಪ್ರಿಲ್ 15 ರ ವರೆಗೂ ಚಾಕೊಲೆಟ್ಸ್​ ಲಭ್ಯವಿವೆ ಎಂದಿದ್ದಾರೆ.

ಇಲ್ಲಿವೆ ನೋಡಿ ಡಿಫ್ರೆಂಟ್​ ಚಾಕೊಲೆಟ್ಸ್​​

ಇನ್ನೊಂದೆಡೆ ಬಾಳೆ ಎಲೆಯ ಭರ್ಜರಿ ಊಟ ಎಲ್ಲರ ವಾಟ್ಸಾಪ್​ಗಳಲ್ಲಿ ಹರಿದಾಡುತ್ತಿದೆ. ಅನ್ನ ಸಾಂಬಾರ್, ಹಪ್ಪಳ, ಗೋಡಂಬಿ ತುಂಬಿರೋ ಪಾಯಸ, ಹತ್ತಾರು ಬಗೆಯ ಪಲ್ಯ,ಸ್ವೀಟ್, ಎಲೆತುದಿಯಲ್ಲೊಂದು ಬಾಳೆ ಹಣ್ಣು. ಇಷ್ಟೆಲ್ಲಾ ನೋಡಿದ ಕೂಡ್ಲೆ ಬಾಯಲ್ಲಿ ನೀರು ಬಾರದೇ ಇರದು. ಆದ್ರೆ ಆ ವೀಡಿಯೋನ ಇನ್ನೂ ಸ್ವಲ್ಪ ಹೊತ್ತು ನೋಡಿದ್ರೆ ಗೊತ್ತಾಗುತ್ತೆ ಅದು ಕೇವಲ ಚಿತ್ರಗಳಲ್ಲಿ ಬಿಡಿಸಿರೋ ಪೇಪರ್ ಹಾಳೆ ಅಂತ.

ನೀವೂ ಕೂಡ ನಿಮ್ಮ ಫ್ರೆಂಡ್ಸ್​​ಅನ್ನು ಫೂಲ್​ ಮಾಡಬೇಕೆಂದರೆ ಎಪ್ರಿಲ್​ 15ರ ವರೆಗೆ ಈ ಡಿಫರೆಂಟ್​​ ಚಾಕೊಲೆಟ್ಸ್​ ಲಭ್ಯವಿರುತ್ತವೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.