ETV Bharat / state

ಬಲಿಜ ಸಮುದಾಯಕ್ಕೆ ಸಿಎಂ ಬಿಎಸ್​ವೈ ನ್ಯಾಯ ದೊರಕಿಸ್ತಾರೆ ಅನ್ನೋ ಭರವಸೆ ಇದೆ: ಅನರ್ಹ ಶಾಸಕ ಸುಧಾಕರ್​​​​​

ಅನರ್ಹ ಶಾಸಕ ಡಾ. ಕೆ.ಸುಧಾಕರ್, ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಸಿಎಂ ಬಿಎಸ್​ವೈ ನಿವಾಸಕ್ಕೆ ಅನರ್ಹ ಶಾಸಕ ಡಾ.ಕೆ ಸುಧಾಕರ್ ಭೇಟಿ
author img

By

Published : Sep 1, 2019, 12:47 PM IST

ಬೆಂಗಳೂರು: ಸಿಎಂ ಯಡಿಯೂರಪ್ಪ ನಿವಾಸಕ್ಕೆ ಅನರ್ಹ ಶಾಸಕ ಡಾ. ಕೆ.ಸುಧಾಕರ್‌ ಇಂದು ಭೇಟಿ ನೀಡಿ ಮಾತುಕತೆ ನಡೆಸಿದ್ರು. ಈ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ಅವರು, ಇಂದು ಪಿ.ಸಿ.ಮೋಹನ್ ಅವರು ಸಿಎಂ ಬಳಿ ಮನವಿ ಮಾಡಿದ್ದಾರೆ. ಹೀಗಾಗಿ ನಾವು ಕೂಡ ಇವ್ರಿಗೆ ಸಾಥ್ ಕೊಟ್ಟಿದ್ದೀವಿ ಅಂದ್ರು.

ಇಂದಿನ ಸಮಾಜದಲ್ಲಿ‌ ಬಲಿಜ ಸಮುದಾಯ ಬಹಳ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಈ ಸಮುದಾಯವನ್ನ ಎಲ್ಲಾ ವಿಚಾರದಲ್ಲಿ 3ಎ ನಿಂದ 2ಎಗೆ ತರಬೇಕು ಅಂತ ಮನವಿ ಮಾಡಿದ್ದೇವೆ‌. ಆಂಧ್ರ ಪ್ರದೇಶ ಸೇರಿದಂತೆ ಬೇರೆ ರಾಜ್ಯದಲ್ಲೂ ಬಲಿಜ ಸಮಾಜದವರಿದ್ದು, ರಾಜ್ಯದಲ್ಲಿ ಒಟ್ಟು 30 ಲಕ್ಷ ಜನ ಬಲಿಜ ಸಮಾಜದವರು ಇದ್ದಾರೆ. ಅವರಿಗೂ ಪ್ರತಿಯೊಂದು ಕ್ಷೇತ್ರದಲ್ಲಿ ಆದ್ಯತೆ ಸಿಗಬೇಕು. ಜನಪ್ರಿಯರಾಗಿರುವ ಸಿಎಂ ಯಡಿಯೂರಪ್ಪ ನ್ಯಾಯ ದೊರಕಿಸ್ತಾರೆ ಅನ್ನೋ ಭರವಸೆ ನಮಗೆ ಇದೆ ಎಂದ್ರು.

ಸಿಎಂ ಬಿಎಸ್​ವೈ ನಿವಾಸಕ್ಕೆ ಅನರ್ಹ ಶಾಸಕ ಡಾ. ಕೆ.ಸುಧಾಕರ್ ಭೇಟಿ

ಹಾಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಆಯ್ಕೆಗೆ ಸುಧಾಕರ್ ಅರ್ಹರಲ್ಲ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಿಚಾರ ಮಾತನಾಡಿ, ಇಲ್ಲಿ ಆ ವಿಚಾರ ಬೇಡ. ಎಲ್ಲಾ ನ್ಯಾಯಲಯದಲ್ಲಿ ನಡೆಯುತ್ತಿದೆ ಎಂದ್ರು.

Intro:ಜನಪ್ರಿಯ ಸಿಎಂ ಯಡಿಯೂರಪ್ಪ ನವರು ನ್ಯಾಯ ದೊರಕಿಸ್ತಾರೆ ಅನ್ನೋ ಭರವಸೆ ನಮಗೆ ಇದೆ ಡಾ.ಕೆ ಸುಧಾಕರ್ ಮಾತು mojo byite wrap script

ಯಡಿಯೂರಪ್ಪ ನಿವಾಸಕ್ಕೆ ಅನರ್ಹ ಶಾಸಕ ಡಾ. ಕೆ ಸುಧಾಕರ್‌ ಕೂಡ ಇಂದು ಭೇಟಿ ನೀಡಿ ಸಿಎಂ ಯಡಿಯೂರಪ್ಪ ಜೊತೆ‌ ಮಾತುಕತೆ ನಡೆಸಿದ್ರು. ಹಾಗೆ ಮಾಧ್ಯಮ ಜೊತೆ ಮಾತಾಡಿ ಇಂದು ಪಿಸಿ ಮೋಹನ್ ಅವರು ಸಿಎಂ ಯಡಿಯೂರಪ್ಪ ಅವ್ರಿಗೆ ಮನವಿ ಮಾಡಿದ್ದಾರೆ.ಹೀಗಾಗಿ ನಾವು ಕೂಡ ಇವ್ರಿಗೆ ಸಾಥ್ ಕೊಟ್ಟಿದ್ದಿವಿ.

ಇಂದಿನ ಸಮಾಜದಲ್ಲಿ‌ ಬಲಿಜ ಸಮುದಾಯ ಬಹಳ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಈ ಸಮುದಾಯವನ್ನ ಎಲ್ಲಾ ವಿಚಾರದಲ್ಲಿ 3 ಎ ನಿಂದ 2ಎ ಗೆ ತರಬೇಕು ಅಂತಾ ಮನವಿ ಮಾಡಿದ್ದೇವೆ‌.
ದೇಶದ ಆಂಧ್ರಪ್ರದೇಶ ಸೇರಿದಂತೆ ಬೇರೆ ರಾಜ್ಯದಲ್ಲೂ ಬಲಿಜ ಸಮಾಜದವರು ಇದ್ದು ರಾಜ್ಯದಲ್ಲಿ ಒಟ್ಟು 30 ಲಕ್ಷ ಜನ ಬಲಿಜ ಸಮಾಜದವರು ಇದ್ದಾರೆ ಅವರಿಗೂ ಪ್ರತಿಯೊಂದು ಕ್ಷೇತ್ರದಲ್ಲಿ ಆದ್ಯತೆ ಸಿಗಬೇಕು .ಜನಪ್ರಿಯವಾಗಿರುವ ಸಿಎಂ ಯಡಿಯೂರಪ್ಪ ನವರು ನ್ಯಾಯ ದೊರಕಿಸ್ತಾರೆ ಅನ್ನೋ ಭರವಸೆ ನಮಗೆ ಇದೆ ಎಂದ್ರು..

ಹಾಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಆಯ್ಕೆಗೆ ಸುಧಾಕರ್ ಅರ್ಹರಲ್ಲ ಎಂದು ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಿಚಾರ ಮಾತಾಡಿ ಇಲ್ಲಿ ಆ ವಿಚಾರ ಬೇಡಾ ಎಲ್ಲಾ ನ್ಯಾಯಲಯದಲ್ಲಿ ನಡೆಯುತ್ತಿದೆ ಎಂದ್ರುBody:KN_BNG_03_SUDAkR_7204498Conclusion:KN_BNG_03_SUDAkR_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.