ETV Bharat / state

ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೋದರು : ಹೆಚ್ ಎಂ‌ ರೇವಣ್ಣ - ಹೆಚ್ ಎಂ‌ ರೇವಣ್ಣ ಲೆಟೆಸ್ಟ್ ನ್ಯೂಸ್​

ಇಂದು 13 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಮಾಜಿ ಸಚಿವ ಹೆಚ್​.ಎಂ .ರೇವಣ್ಣ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದರು.

HM Revanna
ಹೆಚ್ ಎಂ‌ ರೇವಣ್ಣ
author img

By

Published : Dec 5, 2019, 3:27 PM IST

ಬೆಂಗಳೂರು : ಮತದಾನ ಮಾಡೋದು ಎಲ್ಲರ ಹಕ್ಕು ಎಲ್ಲರೂ ಮತದಾನ ಮಾಡಿ ಎಂದು ಮಾಜಿ ಸಚಿವ ಹೆಚ್​.ಎಂ .ರೇವಣ್ಣ ಮನವಿ ಮಾಡಿದರು.

ಮತ ಚಲಾಯಿಸಿದ ಹೆಚ್ ಎಂ‌ ರೇವಣ್ಣ

ಇಂದು ಉಪಚುನಾವಣೆಯ ಮತದಾನ ನಡೆಸುತ್ತಿದ್ದು, ತಮ್ಮ ಪತ್ನಿಯೊಂದಿಗೆ ಆಗಮಿಸಿದ ರೇವಣ್ಣ, ಮತದಾನ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐದು ವರ್ಷಕ್ಕೆ ಒಂದು ಸಾರಿ ಚುನಾವಣೆ ಆಗಬೇಕಿತ್ತು. ಈ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೋದರು. ಅನರ್ಹರು ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಅನರ್ಹರು ಅಂದ್ರೆ ನಾಲಾಯಕ್​, ಅವರು ಮಾಡಿದ್ದು ತಪ್ಪು ಎಂಬ ತೀರ್ಪನ್ನು ಸುಪ್ರೀಂ ನೀಡಿದೆ. ಅಲ್ಲದೇ ಈ ಚುನಾವಣೆಯಿಂದ ಸಾರ್ವಜನಿಕರ ಹಣ ಪೋಲಾಗಿದ್ದು, ಇದಕ್ಕೆ ಜನರು ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.

ಅನರ್ಹರು ಅಭಿವೃದ್ಧಿ ಕಾರ್ಯವಾಗಿಲ್ಲ ಎಂದು ಹೊರ ಬಂದರು. ಆದರೆ ಈಗಲೂ ಎಂಎಲ್​ಎ ಆಗಬೇಕು ಎಂತಾಲೆ ಅವರು ಬಿಜೆಪಿಗೆ ಬಂದಿದ್ದಾರೆ. ಕರ್ನಾಟಕದ ಜನರು ಪ್ರಜ್ಞಾವಂತರು, ಸರಿಯಾಗಿ ಬುದ್ಧಿ ಕಲಿಸುತ್ತಾರೆ ಎಂದೇಳಿದರು. ‌

Intro:ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೋದರು;
ಹೆಚ್ ಎಂ‌ ರೇವಣ್ಣ..‌

ಬೆಂಗಳೂರು: ಮತದಾನ ಮಾಡೋದು ಎಲ್ಲರ ಹಕ್ಕು,, ಎಲ್ಲರೂ ಮತದಾನ ಮಾಡಿ ಅಂತ ಮಾಜಿ ಸಚಿವ ಹೆಚ್ ಎಂ ರೇವಣ್ಣ ಮನವಿ ಮಾಡಿದರು.. ತಮ್ಮ ಪತ್ನಿಯೊಂದಿಗೆ ಬಂದ ರೇವಣ್ಣ ಇಬ್ಬರು ಸೇರಿ ಮತದಾನ ಮಾಡಿ ಹೊರ ಬಂದರು..

ಇದೇ ವೇಳೆ ಮಾತಾನಾಡಿದ ಹೆಚ್ ಎಂ ರೇವಣ್ಣ,
ಐದು ವರ್ಷಕ್ಕೆ ಒಂದು ಸಾರಿ ಚುನಾವಣೆ ಆಗಬೇಕಿತ್ತು.. ಈ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೋದ್ರು.. ಅನರ್ಹರು ಅಂತ ಸುಪ್ರೀಂ ಕೋರ್ಟ್ ಹೇಳಿದೆ, ಆದರೆ ಅನರ್ಹರು ಅಂದ್ರೆ ನಾಲಾಯಕರು ಅಂತ ಅರ್ಥ..‌ ಸಾರ್ವಜನಿಕರ ಹಣ ಪೋಲಾಗಿದ್ದು, ಇದಕ್ಕೆ ಉತ್ತರ ಜನ ಕೊಡ್ತಾರೆ.. ಅಭಿವೃದ್ಧಿ ಕಾರ್ಯವಾಗಿಲ್ಲ ಅಂತ ಹೊರ ಬಂದರು, ಆದರೆ ಈಗಲೂ ಎಂ ಎಲ್ ಎ ಆಗಬೇಕು ಅಂತಾಲೇ ಅವರು ಬಂದಿದ್ದಾರೆ..
ಕರ್ನಾಟಕದ ಜನರು ಪ್ರಜ್ಞಾವಂತರು ಸರಿಯಾಗಿ ಬುದ್ದಿ ಕಲಿಸ್ತಾರೆ ಅಂತ ತಿಳಿಸಿದರು..‌

KN_BNG_6_HM_REVANNA_SCRIPT_7201801Body:..Conclusion:..,
ETV Bharat Logo

Copyright © 2025 Ushodaya Enterprises Pvt. Ltd., All Rights Reserved.