ETV Bharat / state

ಜಿಂದಾಲ್​ಗೆ ಭೂಮಿ ನೀಡಿಕೆ ವಿವಾದ: ಸಿಎಂಗೆ ಮತ್ತೊಂದು ಪತ್ರ ಬರೆದ ಹೆಚ್.ಕೆ ಪಾಟೀಲ್ - ಹೆಚ್ ಕೆ ಪಾಟೀಲ್

ಜಿಂದಾಲ್​ಗೆ ಭೂಮಿ ನೀಡುವ ಕ್ಯಾಬಿನೆಟ್ ನಿರ್ಣಯ ವಾಪಸ್ ಪಡೆಯುವಂತೆ ಸಿಎಂ ಅವರನ್ನು ಹೆಚ್​.ಕೆ ಪಾಟೀಲ್ ಆಗ್ರಹಿಸಿದ್ದಾರೆ.

ಹೆಚ್ ಕೆ ಪಾಟೀಲ್ ಬರೆದ ಪತ್ರ
author img

By

Published : May 30, 2019, 2:28 PM IST

ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ನೀಡಿದ ವಿಚಾರವಾಗಿ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅವರು, ಸಿಎಂ ಕುಮಾರಸ್ವಾಮಿ ಅವರಿಗೆ ಎರಡನೇ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ.

ಕ್ಯಾಬಿನೆಟ್ ನಿರ್ಧಾರ ರದ್ದು ಮಾಡುವಂತೆ ಮತ್ತೊಂದು ಪತ್ರ ಬರೆದಿರುವ ಪಾಟೀಲರು, ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ಕ್ರಯ ವಿಚಾರ ಪ್ರಸ್ತಾಪಿಸಿದ್ದಾರೆ. ಪತ್ರದಲ್ಲಿ ಅವರು, ಸರ್ಕಾರದ ನಿರ್ಣಯ ಕರಾಳವಾಗಿದೆ. ಇಲಾಖೆ ಜಿಂದಾಲ್​ಗೆ ಭೂಮಿ ನೀಡಲು ಸಾಧ್ಯವಿಲ್ಲ ಎಂದಿದೆ.

HK Patil wrote another letter to  CM
ಹೆಚ್ ಕೆ ಪಾಟೀಲ್ ಬರೆದ ಪತ್ರ

ಲೋಕಾಯುಕ್ತದಲ್ಲೂ ಜಿಂದಾಲ್ ಅಪರಾಧಿ ಸ್ಥಾನದಲ್ಲಿದೆ. ಹೀಗಾಗಿ ಜಿಂದಾಲ್​ಗೆ ಭೂಮಿ ಕ್ರಯ ನೀಡುವ ಕ್ಯಾಬಿನೆಟ್ ನಿರ್ಣಯ ವಾಪಸ್ ಪಡೆಯುವಂತೆ ಹೆಚ್. ಕೆ ಪಾಟೀಲ್ ಆಗ್ರಹ ಮಾಡಿದ್ದಾರೆ.

Intro:newsBody:ಜಿಂದಾಲ್ ಗೆ ಭೂಮಿ ನೀಡಿಕೆ ವಿಚಾರ ಸಿಎಂಗೆ ಪಾಟೀಲರ ಇನ್ನೊಂದು ಪತ್ರ

ಬೆಂಗಳೂರು: ಜಿಂದಲ್ ಕಂಪನಿ ಲ್ಯಾಂಡ್‌ ನೀಡಿದ ವಿಚಾರ ಮಾಜಿ ಸಚಿವ ಎಚ್ ಕೆ ಪಾಟೀಲ್ ಅವರು, ಸಿಎಂ ಕುಮಾರಸ್ವಾಮಿ ಅವರಿಗೆ ಎರಡನೇ ಪತ್ರ ಬರೆದಿದ್ದಾರೆ.
ಕ್ಯಾಬಿನೆಟ್ ನಿರ್ಧಾರ ರದ್ದು ಮಾಡುವಂತೆ ಮತ್ತೊಂದು ಪತ್ರ ಬರೆದಿರುವ ಪಾಟೀಲರು, ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ಕ್ರಯ ವಿಚಾರ ಪ್ರಸ್ತಾಪಿಸಿದ್ದಾರೆ.
ಪತ್ರದಲ್ಲಿ ಅವರು, ಸರ್ಕಾರದ ನಿರ್ಣಯ ಕರಾಳವಾಗಿದೆ. ಇಲಾಖೆ ಜಿಂದಾಲ್ ಗೆ ಭೂಮಿ ನೀಡಲು ಸಾಧ್ಯವಿಲ್ಲ ಎಂದಿದೆ. ಲೋಕಾಯುಕ್ತದಲ್ಲೂ ಜಿಂದಾಲ್ ಅಪರಾಧಿ ಸ್ಥಾನದಲ್ಲಿದೆ. ಹೀಗಾಗಿ ಜಿಂದಾಲ್ ಗೆ ಭೂಮಿ ಕ್ರಯ ನೀಡುವ ಕ್ಯಾಬಿನೇಟ್ ನಿರ್ಣಯ ವಾಪಸ್ ಪಡೆಯುವಂತೆ ಎಚ್ಕೆ ಪಾಟೀಲ್ ಆಗ್ರಹ ಮಾಡಿದ್ದಾರೆ.
ಸಿಎಂ ಎಚ್ಡಿಕೆಗೆ ಪತ್ರ ಬರೆದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಚ್ ಕೆ ಪಾಟೀಲ್ ನಡೆ ನಿಗೂಢವಾಗಿದೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.