ETV Bharat / state

ಉಗ್ರ ಪ್ರಾರ್ಥನೆ ಸಲ್ಲಿಸಿ ಬೋಧನೆ ಮಾಡುತ್ತಿದ್ದ ಮಸೀದಿ ಮುಚ್ಚಬೇಕು: ಹಿಂದೂ ಸಂಘಟನೆ

ಉಗ್ರ ತಾಲೀಬ್ ಹುಸೈನ್‌​​ಗೆ ನಗರದಲ್ಲಿ ಆಶ್ರಯ ಕೊಟ್ಟವರು, ಸಿಮ್ ಕಾರ್ಡ್ ಕೊಟ್ಟವರನ್ನೂ ಕೂಡ ವಿಚಾರಣೆಗೊಳಪಡಿಸಬೇಕು. ಆತ ಪ್ರಾರ್ಥನೆ ಸಲ್ಲಿಸಿ ಬೋಧನೆ ಮಾಡುತ್ತಿದ್ದ ಮಸೀದಿಯನ್ನು ಮುಚ್ಚಿಸುವಂತೆ ಹಿಂದೂ ಸಂಘಟನೆ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಉಗ್ರ ಪ್ರಾರ್ಥನೆ ಸಲ್ಲಿಸಿ ಬೋಧನೆ ಮಾಡುತ್ತಿದ್ದ ಮಸೀದಿ ಮುಚ್ಚಬೇಕು ಎಂದು ಆಗ್ರಹ ಮಾಡಿದ ಹಿಂದೂ ಸಂಘಟನೆ

author img

By

Published : Jun 9, 2022, 10:36 PM IST

ಬೆಂಗಳೂರು: ನಗರದಲ್ಲಿ ಜಮ್ಮು ಕಾಶ್ಮೀರ ಪೊಲೀಸರಿಂದ ಬಂಧನಕ್ಕೊಳಗಾದ ಹಿಜ್ಜುಲ್ ಮುಜಾಹಿದೀನ್ ಸಂಘಟನೆಯ ಉಗ್ರ ತಾಲೀಬ್ ಹುಸೈನ್ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ತನಿಖೆ ಕೈಗೊಳ್ಳುವಂತೆ ಭಜರಂಗದಳ ಹಾಗು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಹಿಂದೂ ಸಂಘಟನೆಯ ಮುಖಂಡರಾದ ತೇಜಸ್ ಗೌಡ, ಗೋವರ್ಧನ್ ಹಾಗು ಶಿವಕುಮಾರ್ ನೇತೃತ್ವದ ತಂಡದಿಂಧ ಬಂಧಿತನಾದ ಉಗ್ರ ತಾಲೀಬ್ ಹುಸೈನ್‌​ ​ಗೆ ನಗರದಲ್ಲಿ ಆಶ್ರಯ ಕೊಟ್ಟವರು, ಸಿಮ್ ಕಾರ್ಡ್ ಕೊಟ್ಟವರನ್ನೂ ಕೂಡ ವಿಚಾರಣೆಗೊಳಪಡಿಸಬೇಕು ಹಾಗೂ ಆತ ಪ್ರಾರ್ಥನೆ ಸಲ್ಲಿಸಿ ಬೋಧನೆ ಮಾಡುತ್ತಿದ್ದ ಮಸೀದಿಯನ್ನು ಮುಚ್ಚಿಸುವಂತೆ ದೂರು ನೀಡಿದ್ದಾರೆ.

ಎರಡು ವರ್ಷದಲ್ಲಿ ಆತ ಎಲ್ಲೆಲ್ಲಿ ಸಭೆಗಳನ್ನು ಮಾಡಿದ್ದ, ಅಲ್ಲಿ ಉಗ್ರವಾದದ ಬಗ್ಗೆ ಯಾರಿಗೆ ಪ್ರಚೋದನೆ ನೀಡಿದ್ದಾನೆ ಎಂಬುದರ ಬಗ್ಗೆ ತನಿಖೆ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಇದನ್ನೂ ಓದಿ: ವಿಜಯಪುರ: ಎಗ್​ರೈಸ್​ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕೊಟ್ಟ ತಂದೆ, ಮಗು ಸಾವು, ಮಗಳು ಅಸ್ವಸ್ಥ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.