ETV Bharat / state

ಮಳೆ ಅವಾಂತರ: ಮಹಾರಾಷ್ಟ್ರಕ್ಕೆ ಕೆಎಸ್ಆರ್‌ಟಿಸಿ ಬಸ್​​​​ ಸಂಚಾರ ಸ್ಥಗಿತ

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಇಂದು ತೆರಳಬೇಕಿದ್ದ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

author img

By

Published : Aug 6, 2019, 1:00 PM IST

ಕೆಎಸ್ಆರ್‌ಟಿಸಿ ಬಸ್

ಬೆಂಗಳೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ಅಂತರ್ ​ರಾಜ್ಯ ಬಸ್ ಸೇವೆಯನ್ನು ಇಂದು ರದ್ದುಪಡಿಸಲಾಗಿದೆ.

ಭಾರಿ ಮಳೆಯಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದಿಂದ ಮಹಾರಾಷ್ಟ್ರದ ಮುಂಬೈಗೆ ತೆರಳಬೇಕಿದ್ದ 4, ಪುಣೆಗೆ 4, ಶಿರಡಿಗೆ 1 ಮತ್ತು ಕೊಲ್ಲಾಪುರಕ್ಕೆ ತೆರಳಬೇಕಿದ್ದ 1 ಬಸ್ ಸೇರಿ ಒಟ್ಟು 10 ಬಸ್​ಗಳ ಸಂಚಾರವನ್ನು ಇಂದು ರದ್ದುಪಡಿಸಲಾಗಿದೆ. ನಾಳೆ ಪರಿಸ್ಥಿತಿ ನೋಡಿಕೊಂಡು‌ ಸೇವೆ ಮುಂದುವರೆಸುವ ಕುರಿತು ನಿರ್ಧರಿಸಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Intro:ಭಾರೀ ಮಳೆ ಅವಾಂತರ: ಮಹಾರಾಷ್ಟ್ರಕ್ಕೆ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತ..

ಬೆಂಗಳೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನಲೆಯಲ್ಲಿ ಅಂತಾರಾಜ್ಯ ಬಸ್ ಸೇವೆಯನ್ನು ಇಂದು ರದ್ದುಪಡಿಸಲಾಗಿದೆ.

ಭಾರಿ ಮಳೆಯಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರದ ಮುಂಬೈಗೆ ತೆರಳಬೇಕಿದ್ದ 4, ಪುಣೆಗೆ 4, ಶಿರಡಿಗೆ 1 ಮತ್ತು ಕೊಲ್ಹಾಪುರಕ್ಕೆ ತೆರಳಬೇಕಿತ್ತು 1 ಬಸ್ ಸೇರಿ ಒಟ್ಟು 10 ಬಸ್ ಗಳ ಸಂಚಾರವನ್ನು ಇಂದು ರದ್ದುಪಡಿಸಲಾಗಿದೆ.

ನಾಳೆ ಪರಿಸ್ಥಿತಿಯನ್ನು ನೋಡಿಕೊಂಡು‌ ಸೇವೆ ಮುಂದುರೆಸುವ ಕುರಿತು ನಿರ್ಧರಿಸಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

KN_BNG_01_MAHARASHTARA_KSRTC_BUS_STOP_SCRIPT_7201801Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.