ETV Bharat / state

ರಾಜಕೀಯ ಲಾಭವಿಲ್ಲದೆ ಹೆಚ್​.ಡಿ.ಡಿ ಯಾರನ್ನೂ ಟೀಕಿಸುವುದಿಲ್ಲ: ಜಮೀರ್ ಅಹ್ಮದ್ - ಐಎಂಎ ಪ್ರಕರಣ

ಮಾಜಿ ಪ್ರಧಾನಿ ಹೆಚ್​.ಡಿ.ಡಿ ರಾಜಕೀಯ ಲಾಭವಿಲ್ಲದೆ ಯಾರನ್ನೂ ಟೀಕಿಸುವುದಿಲ್ಲ. ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿರುವುದು ಈ ಹಿನ್ನೆಲೆಯಲ್ಲಿಯೇ ಎಂದು ಮಾಜಿ ಸಚಿವ ಜಮೀರ್​ ಅಹ್ಮದ್​ ಪರೋಕ್ಷವಾಗಿ ಹೆಚ್​ಡಿಡಿ ವಿರುದ್ಧ ಗುಡುಗಿದರು.

ಮಾಜಿ ಸಚಿವ ಸಮೀರ್​ ಅಹ್ಮದ್
author img

By

Published : Aug 23, 2019, 6:14 PM IST

ಬೆಂಗಳೂರು: ಮಾಜಿ ಪ್ರಧಾನಿ ಹೆಚ್​.ಡಿ.ಡಿ ರಾಜಕೀಯ ಲಾಭವಿಲ್ಲದೆ ಯಾರನ್ನೂ ಟೀಕಿಸುವುದಿಲ್ಲ. ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿರುವುದು ಈ ಹಿನ್ನೆಲೆಯಲ್ಲಿಯೇ ಎಂದು ಮಾಜಿ ಸಚಿವ ಜಮೀರ್​ ಅಹ್ಮದ್​ ಪರೋಕ್ಷವಾಗಿ ಹೆಚ್​ಡಿಡಿ ವಿರುದ್ಧ ಗುಡುಗಿದರು.

ಮಾಜಿ ಸಚಿವ ಸಮೀರ್​ ಅಹ್ಮದ್

ಕುಮಾರಸ್ವಾಮಿ ಅವರು ಎರಡು ಪಕ್ಷದ ಶಾಸಕರನ್ನು, ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಈ ರೀತಿ ಸರ್ಕಾರ ಪತನವಾಗುತ್ತಿರಲಿಲ್ಲ. ನಾನೂ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನದಲ್ಲಿದ್ದೆ. ಕುಮಾರಸ್ವಾಮಿ ಏನೆಲ್ಲಾ ಮಾಡಿದ್ದಾರೆ ಎಂದು ನನಗೂ ಗೊತ್ತಿದೆ ಎಂದು ಹೇಳಿದರು.

ಐಎಂಎ ಪ್ರಕರಣ: ಬಹುಕೋಟಿ ಹಗರಣ ಐಎಂಎ ತನಿಖೆಯನ್ನು ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗಲೇ ಸಿಬಿಐಗೆ ವಹಿಸುವಂತೆ ನಾನು ಒತ್ತಾಯಪಡಿಸಿದ್ದೆ. ಈಗ ಬಿಜೆಪಿ ನೇತೃತ್ವದ ಬಿಎಸ್​ವೈ ತೀರ್ಮಾನ ತೆಗೆದುಕೊಂಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Intro:newsBody:ಕುಮಾರಸ್ವಾಮಿ ಯಾರನ್ನು ವಿಶ್ವಾಸಕ್ಕೆ ಪಡೆಯದೆ ಸರ್ಕಾರ ಕೆಡವಿದರು: ಜಮೀರ್ ಅಹ್ಮದ್

ಬೆಂಗಳೂರು: ಕುಮಾರಸ್ವಾಮಿ ಅವರು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದ್ದಕ್ಕೆ ಸರ್ಕಾರ ಬಿದ್ದದ್ದು. ಅವರು ಶಾಸಕರನ್ನು ಸಚಿವರನ್ನು ವಿಶ್ವಾಸಕ್ಕೆ ತೆಗಡದುಕೊಂಡಿದ್ರೆ ಸರ್ಕಾರ 5 ವರ್ಷ ಉಳಿಯುತ್ತಿತ್ತು ಎಂದು ಮಾಜಿ ಸಚಿವ ಜಮಿರ್ ಅಹಮದ್ ಅಭಿಪ್ರಾಯ ಪಟ್ಟಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸದಲ್ಲಿ ಸುದ್ದಿಗಾಋ ಜತೆ ಮಾತನಾಡಿ, ಕುಮಾರಸ್ವಾಮಿ ಅವರ ವರ್ತನೆ 120 ಸ್ಥಾನಗಳನ್ನು ಗೆದ್ದು ಅಧಿಕಾರ ನಡೆಸುವ ರೀತಿಯಲ್ಲಿತ್ತು. ದೇವೇಗೌಡರು ಏನಾದ್ರು ಮಾತನಾಡುತ್ತಾರೆ ಅಂದ್ರೆ ಅದರದ ಯಾವುದಾದ್ರು ರಾಜಕೀಯ ಉದ್ದೇಶ ಇದ್ದೇ ಇರುತ್ತೆ. ರಾಜಕೀಯ ಲಾಭ ಇಲ್ಲ ಅಂದ್ರೆ ಯಾವುದೇ ಹೇಳಿಕೆ ನೀಡಲ್ಲ. ಆ‌ ಲಾಭ ಏನ್ ಅಂತ ಅವರ ಬಳಿ ನೇ ಕೇಳಿ ಎಂದರು.
ಹಸ್ತಕ್ಷೇಪ ಮಾಡಿಲ್ಲ
ಸಿದ್ದರಾಮಯ್ಯ ಅವರು ಸ್ಟ್ಯಾಂಡರ್ಡ್ ರಾಜಕಾರಣಿ. ಅವರು ಬೇರೆ ರೀತಿಯ ರಾಜಕೀಯ ಮಾಡಲ್ಲ. ಸರ್ಕಾರ ಅಧಿಕಾರದಲ್ಲಿ ಇದ್ದಾಗ ಸಿದ್ದರಾಮಯ್ಯ ಅವರು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಅದರ ಬಗ್ಗೆ ಏನಾದ್ರು ಉದಾಹರಣೆ ಇದ್ರೆ ತೋರಿಸಲಿ ಎಂದರು.
ನಾನು ಎಲ್ಲ ನೋಡಿದ್ದೇನೆ
ನಾನು ಮೈತ್ರಿ ಸರ್ಕಾರದಲ್ಲಿ ಸಚಿವನಾಗಿದ್ದೆ. ಕುಮಾರಸ್ವಾಮಿ ಏನೆಲ್ಲಾ ಮಾಡಿದ್ರು ಗೊತ್ತಿದೆ. ಯಾರನ್ನೂ ವಿಶ್ವಾಸಕ್ಕೆ ಅವರು ತೆಗೆದುಕೊಳ್ಳಲಿಲ್ಲ. ಕುಮಾರಸ್ವಾಮಿ ಕಣ್ಣೀರು ಹಾಕೋಕೆ ಯಾರು ತೊಂದರೆ ಕೊಟ್ಟಿದ್ದು. ನಮ್ಮವರು ಯಾರು ಅನ್ನೋದನ್ನ ತೋರಿಸಲಿ ಎಂದು ದೇವೇಗೌಡರು, ಕುಮಾರಸ್ವಾಮಿ ವಿರುದ್ಧ ಜಮೀರ್ ವಾಗ್ದಾಳಿ ನಡೆಸಿದರು.
ಐಎಂಎ ಕೇಸಿನಲ್ಲಿ ಜಮೀರ್ ಜೈಲಿಗೆ ಕಳಿಸಲು ಹೆಚ್ಡಿಕೆ ಫ್ಲಾನ್ ವಿಚಾರ ಮಾತನಾಡಿ, ನನ್ನನ್ನ ಜೈಲಿಗೆ ಕಳಿಸೋಕೆ ಕುಮಾರಸ್ವಾಮಿ ಯಾರು? ನಾನು ಕುಮಾರಸ್ವಾಮಿಯನ್ನ ಜೈಲಿಗೆ ಕಳಿಸೋಕೆ ಆಗುತ್ತಾ? ಐಎಂಎ ನಲ್ಲಿ ಬಡ ಜನರ ಹಣ ಇದೆ. ಅದರ ಬಗ್ಗೆ ತನಿಖೆಯಾಗಬೇಕು ಅಂತ ನಾನೇ ಹೇಳಿದ್ದೆ. ಈಗ ಸಿಎಂ ಸಿಬಿಐಗೆ ಕೊಟ್ಟಿದ್ದಾರೆ. ಸಿಬಿಐಗೆ ನೀಡಿರುವುದಕ್ಕೆ ಸ್ವಾಗತವಿದೆ ಎಂದರು.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.