ETV Bharat / state

ನಿಖಿಲ್ ಕುಮಾರ್​ಸ್ವಾಮಿ ಮದುವೆ ಬಗ್ಗೆ ಗುಟ್ಟು ಬಿಟ್ಟ ಹೆಚ್​ಡಿಕೆ! - nikhil kumaraswamy wedding

ನಿಖಿಲ್​ಗೆ ಮದುವೆ ಮಾಡಬೇಕಾದ ಸಮಯ ಬಂದಿದೆ. ಮಾತುಕತೆ ಹಂತದಲ್ಲಿದ್ದು, ಸದ್ಯದಲ್ಲೇ ಹೇಳ್ತಿವಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳುವ ಮೂಲಕ, ನಿಖಿಲ್​ಗೆ ಹುಡುಗಿ ನೋಡಿರುವುದನ್ನು ಹೆಚ್.ಡಿ.ಕೆ ಖಚಿತಪಡಿಸಿದ್ದಾರೆ.

HDK gave a clue about Nikhil Kumar Swamy's Wedding
ನಿಖಿಲ್ ಕುಮಾರ್​ಸ್ವಾಮಿ ಮದುವೆ ಬಗ್ಗೆ ಗುಟ್ಟು ಬಿಟ್ಟ ಹೆಚ್​ಡಿಕೆ!
author img

By

Published : Jan 26, 2020, 9:33 PM IST

Updated : Jan 27, 2020, 10:01 AM IST

ಬೆಂಗಳೂರು: ನಿಖಿಲ್​ಗೆ ಮದುವೆ ಮಾಡಬೇಕಾದ ಸಮಯ ಬಂದಿದೆ. ಮಾತುಕತೆ ಹಂತದಲ್ಲಿದ್ದು, ಸದ್ಯದಲ್ಲೇ ಹೇಳ್ತಿವಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳುವ ಮೂಲಕ, ನಿಖಿಲ್​ಗೆ ಹುಡುಗಿ ನೋಡಿರುವುದಾಗಿ ಹೆಚ್.ಡಿ.ಕೆ ಖಚಿತಪಡಿಸಿದ್ದಾರೆ.

ನಿಖಿಲ್ ಕುಮಾರ್​ಸ್ವಾಮಿ ಮದುವೆ ಬಗ್ಗೆ ಗುಟ್ಟು ಬಿಟ್ಟ ಹೆಚ್​ಡಿಕೆ!

ಶಾಂಗ್ರಿಲಾ ಹೋಟೆಲ್​ಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಗನ ಮದುವೆ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದಾರೆ. ಬಹಳ ದಿನಗಳಿಂದ ಕುಟುಂಬದಲ್ಲಿ ಎಲ್ಲರೂ ನಿಖಿಲ್​ಗೆ ಮದುವೆ ಮಾಡಬೇಕು ಅಂತ ಚರ್ಚೆ ನಡೆಸ್ತಿದ್ರು. ಉತ್ತಮ ಸಂಸ್ಕೃತಿ ಇರುವಂತಹ, ಉತ್ತಮ ಕುಟುಂಬದ ಹೆಣ್ಣು ಮಗಳನ್ನ ಹುಡುಕುತ್ತಾ ಇದ್ವಿ. ನಮ್ಮ ನಿರೀಕ್ಷೆಯಂತೆ ದೇವರು ಸಹಕಾರ ಕೊಟ್ಟಿದ್ದಾರೆ. ಅದೇ ರೀತಿಯ ಹುಡುಗಿ ಸಿಕ್ಕಿದ್ದು, ಸದ್ಯದಲ್ಲೇ ಎಲ್ಲವನ್ನೂ ತಿಳಿಸುತ್ತೇವೆಂದು ಹೇಳಿದ್ದಾರೆ.

ಇನ್ನೂ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರ ಸಂಬಂಧಿ ಮನೆಗೆ ಹೋಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕೃಷ್ಣಪ್ಪ ಅವರೊಂದಿಗಿನ ಸಂಬಂಧ ತುಂಬಾ ಹಳೆಯ ಆತ್ಮೀಯತೆ ಎಂದಿದ್ದಾರೆ.

Intro:ನಿಖಿಲ್ ಕುಮಾರ್ ಮದುವೆ ಬಗ್ಗೆ ಗುಟ್ಟು ಬಿಟ್ಟ ಮಾಜಿ
ಮುಖ್ಯಮಂತ್ರಿ ಕುಮಾರ ಸ್ವಾಮಿ ‌..!

ನಿಖಿಲ್ ಗೆ ಮದುವೆ ಮಾಡಬೇಕಾದ ಸಮಯ ಬಂದಿದೆ.ಮಾತುಕತೆ ಹಂತದಲ್ಲಿದೆ ಸದ್ಯದಲ್ಲೇ ಹೇಳ್ತಿವಿ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿಕುಮಾರಸ್ವಾಮಿ
ಹೇಳುವ ಮೂಲಕ, ನಿಖಿಲ್ ಗೆ ಹುಡುಗಿ ನೋಡಿರುವ ಹೆಚ್.ಡಿ.ಕೆ ಖಚಿತ ಪಡಿಸಿದ್ದಾರೆ.ಶಾಂಗ್ರಿಲಾ ಹೋಟೆಲ್ ಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಗನ
ಮದುವೆ ಬಗ್ಗೆ ಮಾತಾನಡಿದ ಕುಮಾರಸ್ವಾಮಿ
ವಿಜಯನಗರ ಶಾಸಕ ಎಂ ಕೃಷ್ಣಪ್ಪ ಅವರ ಸಂಬಂಧಿ ಮನೆಗೆ ಹೋಗಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಕೃಷ್ಣಪ್ಪ ಅವರ ಮನೆಗೆ ಹೋಗಿದ್ದು,Body:ನಮ್ಮದು ಅವರದ್ದು ತುಂಬಾ ಹಳೇಯ ಆತ್ಮಿಯತೆ
.ಅಲ್ಲದೆ ಬಹಳ ದಿನಗಳಿಂದ ಕುಟುಂಬದಲ್ಲಿ ಎಲ್ರು ನಿಖಿಲ್ ಗೆ ಮದುವೆ ಮಾಡಬೇಕು ಅಂತ ಚರ್ಚೆ ನಡೀತಾ ಇತ್ತು .ಉತ್ತಮವಾದ ಸಂಸ್ಕೃತಿ ಇರುವಂತಹ,
ಉತ್ತಮ ಕುಟುಂಬದ ಹೆಣ್ಣು ಮಗಳನ್ನ ಹುಡುಕುತ್ತಾ ಇದ್ವಿ ನಮ್ಮ ನಿರೀಕ್ಷೆಯಂತೇ ದೇವರು ಸಹಕಾರ ಕೊಟ್ಟಿದ್ದಾರೆ. ಅದೇ ರೀತಿಯ ಹುಡುಗಿ ಸಿಕ್ಕಿದ್ದಾಳೆ.
ಸದ್ಯದಲ್ಲೇ ಎಲ್ಲವನ್ನೂ ಹೇಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸತೀಶ ಎಂಬಿConclusion:
Last Updated : Jan 27, 2020, 10:01 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.