ETV Bharat / state

ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಕನ್ನಡಿಗರಿಗೆ ಹೆಚ್​ಡಿಕೆ ಅಭಿನಂದನೆ

ಕನ್ನಡ ಸಾಹಿತ್ಯಲೋಕದ ನೆಲದ ಸೊಗಡಿನ ಅನನ್ಯ ಕವಿ ಡಾ.ಸಿದ್ದಲಿಂಗಯ್ಯ ಅವರಿಗೆ ಸಾಹಿತ್ಯ-ಶಿಕ್ಷಣ ಕ್ಷೇತ್ರದಲ್ಲಿ ಮರಣೋತ್ತರವಾಗಿ ಪದ್ಮಶ್ರೀ ಗೌರವ ಸಂದಿದೆ. ಅವರ ಪ್ರಖರ ಬರವಣಿಗೆಯ ಮರುಮನನಕ್ಕೆ ಇದು ಸುಸಂದರ್ಭವಾಗಿದೆ ಎಂದು ಹೆಚ್​ಡಿಕೆ ತಿಳಿಸಿದ್ದಾರೆ.

hd-kumaraswamy-congratulates-for-padma-shri-awardees
ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಕನ್ನಡಿಗರಿಗೆ ಹೆಚ್​ಡಿಕೆ ಅಭಿನಂದನೆ
author img

By

Published : Jan 26, 2022, 5:40 AM IST

ಬೆಂಗಳೂರು: ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾದ ಸುಬ್ಬಣ್ಣ ಅಯ್ಯಪ್ಪನ್, ಹೆಚ್.ಆರ್.ಕೇಶವಮೂರ್ತಿ, ಅಬ್ದುಲ್ ಖಾದರ್ ನಡಕಟ್ಟಿನ, ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

  • ಕನ್ನಡಿಗರ ಹೆಮ್ಮೆಯ ಸಂದರ್ಭವಿದು. ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾದ ಸುಬ್ಬಣ್ಣ ಅಯ್ಯಪ್ಪನ್ (ವಿಜ್ಞಾನ & ಎಂಜಿನಿಯರಿಂಗ್), ಎಚ್.ಆರ್.ಕೇಶವಮೂರ್ತಿ (ಕಲೆ), ಅಬ್ದುಲ್ ಖಾದರ್ ನಡಕಟ್ಟಿನ್ (ಆವಿಷ್ಕಾರ), ಅಮೈ ಮಹಾಲಿಂಗ ನಾಯ್ಕ್ (ಕೃಷಿ) ಅವರಿಗೆ ಅಭಿನಂದನೆಗಳು.#ಹೆಮ್ಮೆಯ_ಕನ್ನಡಿಗರು #ಪದ್ಮಪ್ರಶಸ್ತಿ pic.twitter.com/a6syFxvLjV

    — H D Kumaraswamy (@hd_kumaraswamy) January 25, 2022 " class="align-text-top noRightClick twitterSection" data=" ">

ಕನ್ನಡಿಗರ ಹೆಮ್ಮೆಯ ಸಂದರ್ಭವಿದು. ಕನ್ನಡ ಸಾಹಿತ್ಯಲೋಕದ ನೆಲದ ಸೊಗಡಿನ ಅನನ್ಯ ಕವಿ ಡಾ.ಸಿದ್ದಲಿಂಗಯ್ಯ ಅವರಿಗೆ ಸಾಹಿತ್ಯ-ಶಿಕ್ಷಣ ಕ್ಷೇತ್ರದಲ್ಲಿ ಮರಣೋತ್ತರವಾಗಿ ಪದ್ಮಶ್ರೀ ಗೌರವ ಸಂದಿದೆ. ಅವರ ಸಾಧನೆ ನಮ್ಮೆಲ್ಲರಿಗೂ ಪ್ರೇರಣೆ ಮಾತ್ರವಲ್ಲ, ಅವರ ಪ್ರಖರ ಬರವಣಿಗೆಯ ಮರುಮನನಕ್ಕೆ ಇದು ಸುಸಂದರ್ಭವಾಗಿದೆ ಎಂದು ಹೆಚ್​ಡಿಕೆ ತಿಳಿಸಿದ್ದಾರೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ದೇಶ ಸೇವೆಯಲ್ಲೇ ಹುತಾತ್ಮರಾಗಿ ಭಾರತೀಯರ ಹೃದಯದಲ್ಲಿ ನೆಲೆಸಿರುವ ಮೊದಲ ಸಿಡಿಎಸ್ ಜನರಲ್‌ ಬಿಪಿನ್‌ ರಾವತ್‌ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪುರಸ್ಕಾರ ಘೋಷಣೆ ಮಾಡಿರುವುದು ಅರ್ಹ ವ್ಯಕ್ತಿಗೆ ಸಲ್ಲಿಸಿದ ಗೌರವವಾಗಿದೆ. ಭಾರತಕ್ಕೆ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ದಲಿತ ಕವಿ ದಿ. ಸಿದ್ದಲಿಂಗಯ್ಯ ಸೇರಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪುರಸ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.