ETV Bharat / state

ಸಂಕ್ರಾಂತಿ ಸಂಭ್ರಮ; ಜನತೆಗೆ ಶುಭಾಶಯ ಕೋರಿದ ದೇವೇಗೌಡರು - ಕುಮಾರಸ್ವಾಮಿ - ಹೆಚ್ ಡಿ ಕುಮಾರಸ್ವಾಮಿ ಟ್ವೀಟ್​​

ದಣಿವರಿಯದೇ ದುಡಿಯುವ ಅನ್ನದಾತ ರೈತ ಸುಖವಾಗಿರಲಿ ಎಂದು ಈ ಸುಗ್ಗಿ ಹಬ್ಬದಂದು ಹರಸೋಣ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

hd devegowda, kumaraswamy wished to people for sankranti
ಸಂಕ್ರಾತಿ ಸಂಭ್ರಮ; ಜನತೆಗೆ ಶುಭಾಶಯ ಕೋರಿದ ದೇವೇಗೌಡರು-ಕುಮಾರಸ್ವಾಮಿ
author img

By

Published : Jan 14, 2021, 10:05 AM IST

Updated : Jan 18, 2021, 2:51 PM IST

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ನಾಡಿನ ಸಮಸ್ತ ಜನತೆಗೆ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಗೆ ಶುಭಾಶಯ ಕೋರಿದ್ದಾರೆ.

h d devegowda tweet
ಹೆಚ್.ಡಿ. ದೇವೇಗೌಡ ಟ್ವೀಟ್​​

ದಣಿವರಿಯದೆ ದುಡಿಯುವ ಅನ್ನದಾತ ರೈತ ಸುಖವಾಗಿರಲಿ ಎಂದು ಈ ಸುಗ್ಗಿ ಹಬ್ಬದಂದು ಹರಸೋಣ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಮಕರ ಸಂಕ್ರಾಂತಿಯು ಜನರ ಸಂಕಷ್ಟಗಳೆಲ್ಲವನ್ನೂ ಕಳೆದು ಉತ್ತರೋತ್ತರ ಸುಗ್ಗಿ-ಸಮೃದ್ಧಿಯನ್ನು ಕರುಣಿಸಲಿ ಎಂದು ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್​​ ಮಾಡಿದ್ದು, ನಾಡಿನ‌ ಜನತೆಗೆ ಮಕರ ಸಂಕ್ರಾಂತಿಯ ಶುಭಾಶಯಗಳನ್ನು ಕೋರಿದ್ದಾರೆ.

h d kumaraswamy tweet
​​ ​​ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್

ಈ ಸುದ್ದಿಯನ್ನೂ ಓದಿ: ಕೊರೊನಾ ಮುಂಜಾಗ್ರತೆ: ಪ್ರಸಿದ್ಧ ಚಿಕ್ಕಲ್ಲೂರು ಜಾತ್ರಾ ಮಹೋತ್ಸವಕ್ಕೆ ಬ್ರೇಕ್

ಸಂಕ್ರಾಂತಿ ಒಕ್ಕಲುತನದ ಶ್ರಮ ಸಂಭ್ರಮದ ಹಬ್ಬ. ಪಥಬದಲಿಸುವ ಸೂರ್ಯ ಪ್ರಭೆಯೂ ಈ ನಾಡಿನ ಜನ, ಜಾನುವಾರು, ಪ್ರಕೃತಿಯನ್ನು ಸದಾ ಸುಖ, ಸಂತೋಷ, ಆರೋಗ್ಯ ಪೂರ್ಣವಾಗಿ ಕಾಯಲಿ ಎಂದು ಸೂರ್ಯದೇವನಲ್ಲಿ ಪ್ರಾರ್ಥಿಸಿದ್ದಾರೆ.

Last Updated : Jan 18, 2021, 2:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.