ಬೆಂಗಳೂರು ಕಲೆ ಹಾಗೂ ವಿನಯತೆಯ ಅಪೂರ್ವ ಸಂಗಮವಾಗಿರುವ ವರನಟ ದಿ. ಡಾ. ರಾಜಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಟ್ವಿಟರ್ನಲ್ಲಿ ಅಣ್ಣಾವ್ರ ಕುರಿತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಬರೆದಿದ್ದಾರೆ.
-
ಕಲೆ ಹಾಗೂ ವಿನಯತೆಯ ಅಪೂರ್ವ ಸಂಗಮವಾಗಿರುವ ಡಾ. ರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭ ನಮನಗಳು. ಬೆಳ್ಳಿಪರದೆ ಹಾಗೂ ನಿಜಜೀವನದಲ್ಲೂ ಬಂಗಾರದ ಮನುಷ್ಯನಂತಿದ್ದ ಡಾ.ರಾಜಣ್ಣನವರಿಗೆ ಕನ್ನಡ ನಾಡು ಹಾಗು ನುಡಿಯ ಬಗ್ಗೆ ಇದ್ದ ಅದಮ್ಯ ಕಾಳಜಿ ಇಂದಿನ ಯುವಜನಾಂಗಕ್ಕೆ ಮಾದರಿ.#DrRajkumar pic.twitter.com/d6Evdl0nhB
— H D Devegowda (@H_D_Devegowda) April 24, 2020 " class="align-text-top noRightClick twitterSection" data="
">ಕಲೆ ಹಾಗೂ ವಿನಯತೆಯ ಅಪೂರ್ವ ಸಂಗಮವಾಗಿರುವ ಡಾ. ರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭ ನಮನಗಳು. ಬೆಳ್ಳಿಪರದೆ ಹಾಗೂ ನಿಜಜೀವನದಲ್ಲೂ ಬಂಗಾರದ ಮನುಷ್ಯನಂತಿದ್ದ ಡಾ.ರಾಜಣ್ಣನವರಿಗೆ ಕನ್ನಡ ನಾಡು ಹಾಗು ನುಡಿಯ ಬಗ್ಗೆ ಇದ್ದ ಅದಮ್ಯ ಕಾಳಜಿ ಇಂದಿನ ಯುವಜನಾಂಗಕ್ಕೆ ಮಾದರಿ.#DrRajkumar pic.twitter.com/d6Evdl0nhB
— H D Devegowda (@H_D_Devegowda) April 24, 2020ಕಲೆ ಹಾಗೂ ವಿನಯತೆಯ ಅಪೂರ್ವ ಸಂಗಮವಾಗಿರುವ ಡಾ. ರಾಜ್ ಕುಮಾರ್ ಅವರಿಗೆ ಜನ್ಮದಿನದ ಶುಭ ನಮನಗಳು. ಬೆಳ್ಳಿಪರದೆ ಹಾಗೂ ನಿಜಜೀವನದಲ್ಲೂ ಬಂಗಾರದ ಮನುಷ್ಯನಂತಿದ್ದ ಡಾ.ರಾಜಣ್ಣನವರಿಗೆ ಕನ್ನಡ ನಾಡು ಹಾಗು ನುಡಿಯ ಬಗ್ಗೆ ಇದ್ದ ಅದಮ್ಯ ಕಾಳಜಿ ಇಂದಿನ ಯುವಜನಾಂಗಕ್ಕೆ ಮಾದರಿ.#DrRajkumar pic.twitter.com/d6Evdl0nhB
— H D Devegowda (@H_D_Devegowda) April 24, 2020
ಬೆಳ್ಳಿಪರದೆ ಹಾಗೂ ನಿಜ ಜೀವನದಲ್ಲೂ ಬಂಗಾರದ ಮನುಷ್ಯನಂತಿದ್ದ ಡಾ.ರಾಜಣ್ಣನವರಿಗೆ ಕನ್ನಡ ನಾಡು ಹಾಗೂ ನುಡಿಯ ಬಗ್ಗೆ ಇದ್ದ ಅದಮ್ಯ ಕಾಳಜಿ ಇಂದಿನ ಯುವಜನಾಂಗಕ್ಕೆ ಮಾದರಿ ಎಂದು ಟ್ವೀಟ್ ಮಾಡಿದ್ದಾರೆ.