ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು, ನಾಡಿನ ಸರ್ವರಿಗೂ 150ನೇ ಗಾಂಧಿ ಜಯಂತಿಗೆ ಶುಭಾಶಯ ಕೋರಿದ್ದಾರೆ.
-
Tribute to the Father of our Nation on his 150th birth anniversary. The Mahatma who showed the world how love can win over war, is an inspiration for us all to be the change we want to see.#GandhiJayanti
— H D Devegowda (@H_D_Devegowda) October 2, 2019 " class="align-text-top noRightClick twitterSection" data="
">Tribute to the Father of our Nation on his 150th birth anniversary. The Mahatma who showed the world how love can win over war, is an inspiration for us all to be the change we want to see.#GandhiJayanti
— H D Devegowda (@H_D_Devegowda) October 2, 2019Tribute to the Father of our Nation on his 150th birth anniversary. The Mahatma who showed the world how love can win over war, is an inspiration for us all to be the change we want to see.#GandhiJayanti
— H D Devegowda (@H_D_Devegowda) October 2, 2019
ನಮ್ಮ ದೇಶದ ಪಿತಾಮಹನಿಗೆ 150ನೇ ಜನ್ಮ ದಿನಾಚರಣೆಯ ಗೌರವ. ಪ್ರೀತಿಯು ಯುದ್ದವನ್ನು ಹೇಗೆ ಗೆಲ್ಲಬಹುದೆಂದು ಜಗತ್ತಿಗೆ ತೋರಿಸಿದ ಮಹಾತ್ಮರು, ನಾವು ನೋಡಲು ಬಯಸುವ ಬದಲಾವಣೆಯಾಗಲು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಎಂದು ಮಾಜಿ ಪ್ರಧಾನಿ ಗಾಂಧಿ ಜಯಂತಿಗೆ ಶುಭ ಕೋರಿ ಟ್ವಿಟ್ ಮಾಡಿದ್ದಾರೆ.
-
ನಾಡಿನ ಸರ್ವರಿಗೂ 150 ನೇ ಗಾಂಧಿ ಜಯಂತಿಯ ಶುಭಾಶಯಗಳು.
— H D Kumaraswamy (@hd_kumaraswamy) October 2, 2019 " class="align-text-top noRightClick twitterSection" data="
ಮಹಾತ್ಮ ಗಾಂಧಿಯವರು ಹಿಂಸಾ ರಹಿತ ಕ್ರಾಂತಿಯಿಂದಲೇ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸಿದರು.ಈ ಮೂಲಕ ಇಡೀ ಜಗತ್ತೆ ಅಹಿಂಸಾ ಮಾರ್ಗದತ್ತ ಸಾಗಲು ಪ್ರೇರಕರಾದವರು ಗಾಂಧಿ. ಮಹಾತ್ಮರ ತ್ಯಾಗ, ಸೇವೆ ಹಾಗೂ ಅವರ ಸತ್ಯ ಮಾರ್ಗವನ್ನು ಈ ಜಗತ್ತು ಎಂದೂ ಮರೆಯದು..#GandhiJayanti
">ನಾಡಿನ ಸರ್ವರಿಗೂ 150 ನೇ ಗಾಂಧಿ ಜಯಂತಿಯ ಶುಭಾಶಯಗಳು.
— H D Kumaraswamy (@hd_kumaraswamy) October 2, 2019
ಮಹಾತ್ಮ ಗಾಂಧಿಯವರು ಹಿಂಸಾ ರಹಿತ ಕ್ರಾಂತಿಯಿಂದಲೇ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸಿದರು.ಈ ಮೂಲಕ ಇಡೀ ಜಗತ್ತೆ ಅಹಿಂಸಾ ಮಾರ್ಗದತ್ತ ಸಾಗಲು ಪ್ರೇರಕರಾದವರು ಗಾಂಧಿ. ಮಹಾತ್ಮರ ತ್ಯಾಗ, ಸೇವೆ ಹಾಗೂ ಅವರ ಸತ್ಯ ಮಾರ್ಗವನ್ನು ಈ ಜಗತ್ತು ಎಂದೂ ಮರೆಯದು..#GandhiJayantiನಾಡಿನ ಸರ್ವರಿಗೂ 150 ನೇ ಗಾಂಧಿ ಜಯಂತಿಯ ಶುಭಾಶಯಗಳು.
— H D Kumaraswamy (@hd_kumaraswamy) October 2, 2019
ಮಹಾತ್ಮ ಗಾಂಧಿಯವರು ಹಿಂಸಾ ರಹಿತ ಕ್ರಾಂತಿಯಿಂದಲೇ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸಿದರು.ಈ ಮೂಲಕ ಇಡೀ ಜಗತ್ತೆ ಅಹಿಂಸಾ ಮಾರ್ಗದತ್ತ ಸಾಗಲು ಪ್ರೇರಕರಾದವರು ಗಾಂಧಿ. ಮಹಾತ್ಮರ ತ್ಯಾಗ, ಸೇವೆ ಹಾಗೂ ಅವರ ಸತ್ಯ ಮಾರ್ಗವನ್ನು ಈ ಜಗತ್ತು ಎಂದೂ ಮರೆಯದು..#GandhiJayanti
ಮಹಾತ್ಮ ಗಾಂಧಿಯವರು ಹಿಂಸಾ ರಹಿತ ಕ್ರಾಂತಿಯಿಂದಲೇ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸಿದರು. ಈ ಮೂಲಕ ಇಡೀ ಜಗತ್ತೆ ಅಹಿಂಸಾ ಮಾರ್ಗದತ್ತ ಸಾಗಲು ಪ್ರೇರಕರಾದವರು ಗಾಂಧಿ. ಮಹಾತ್ಮರ ತ್ಯಾಗ, ಸೇವೆ ಹಾಗೂ ಅವರ ಸತ್ಯ ಮಾರ್ಗವನ್ನು ಈ ಜಗತ್ತು ಎಂದೂ ಮರೆಯದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.