ETV Bharat / state

ಲಾಕ್​​ಡೌನ್ ಸಡಿಲಿಕೆ ಬಳಿಕ ಹೆಚ್ಎಎಲ್ ಅಧಿಕೃತ ಕಾರ್ಯಾರಂಭ - ಕೇಂದ್ರ ಸರ್ಕಾರದ ಕೆಲವು ಮಾರ್ಗಸೂಚಿ

ಲಾಕ್​ಡೌನ್​​ ಸಡಿಲಿಕೆ ಮಾಡಿದ ಹಿನ್ನೆಲೆ ಎಚ್​​ಎಎಲ್ ಇಂದಿನಿಂದ ಕೆಲಸವನ್ನು ಪ್ರಾರಂಭಿಸಿದೆ. ಸಾಮಾಜಿಕ ಅಂತರ ಹಾಗೂ ಕೇಂದ್ರ ಸರ್ಕಾರದ ಕೆಲವು ಮಾರ್ಗಸೂಚಿಗಳನ್ನ ಪಾಲಿಸುವ ಮೂಲಕ ಈ ಸಂಸ್ಥೆ ಕಾರ್ಯವನ್ನು ಪ್ರಾರಂಭಿಸಿದೆ.

ಹೆಚ್ಎಎಲ್ ಅಧಿಕೃತ ಕಾರ್ಯಾರಂಭ
ಹೆಚ್ಎಎಲ್ ಅಧಿಕೃತ ಕಾರ್ಯಾರಂಭ
author img

By

Published : May 8, 2020, 12:45 PM IST

ಬೆಂಗಳೂರು: ಲಾಕ್​ಡೌನ್​​​ ಸಡಿಲಿಕೆ ಬಳಿಕ ಎಚ್​​ಎಎಲ್ ಸಿಬ್ಬಂದಿ ಶುಕ್ರವಾರದಿಂದ ಕೆಲಸಕ್ಕೆ ಹಾಜರಾಗುತ್ತಿದ್ದು, ಗುರುವಾರ ನಗರದ ಮಿನ್ಸ್ಕ್ ಸ್ಕ್ವೇರ್​​​​​​ನ ಕಚೇರಿಯಲ್ಲಿ ಸಾನಿಟೈಸ್ ಸಿಂಪಡಣೆ ಮಾಡಲಾಗಿದೆ.

ಹೆಚ್ಎಎಲ್ ಅಧಿಕೃತ ಕಾರ್ಯಾರಂಭ
ಹೆಚ್ಎಎಲ್ ಅಧಿಕೃತ ಕಾರ್ಯಾರಂಭ

ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿದ ಬಳಿಕ ಕೆಲಸಕ್ಕೆ ಅವಕಾಶ ನೀಡಲಾಯಿತು. ಲಾಕ್​​ಡೌನ್​ನಿಂದ ಎಚ್​​ಎಎಲ್ ಸಂಸ್ಥೆ ಕಾರ್ಯ ಸ್ಥಗಿತಗೊಳಿಸಿತ್ತು. ಆದರೆ, ಇಂದಿನಿಂದ ಸಾಮಾಜಿಕ ಅಂತರ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ ಕಾರ್ಯಾರಂಭಗೊಳಿಸಿದೆ.

ಹೆಚ್ಎಎಲ್ ಅಧಿಕೃತ ಕಾರ್ಯಾರಂಭ
ಹೆಚ್ಎಎಲ್ ಅಧಿಕೃತ ಕಾರ್ಯಾರಂಭ

ಸಿಬ್ಬಂದಿ ವರ್ಗಕ್ಕೆ ಮಾಸ್ಕ್ ಹಾಗೂ ಗ್ಲೌಸ್​​​​ಗಳನ್ನು ಎಚ್​ಎಎಲ್ ನೀಡಿದ್ದು, ಕೆಲಸಕ್ಕೆ ಹಾಜರಾಗುವ ಮುನ್ನ ಕೈಗಳನ್ನು ಸಾನಿಟೈಸರ್​ನಿಂದ ಶುಚಿಗೊಳಿಸಿ ಥರ್ಮಲ್ ಸ್ಕ್ರೀನಿಂಗ್​​ಗೆ ಒಳಪಡಬೇಕು. ಅಲ್ಲದೇ ಸಾಮಾಜಿಕ ಅಂತರ ಕಾಪಾಡಲು ಸಂಸ್ಥೆ ಮೀಟಿಂಗ್​​ಗಳಿಗೆ ವಿಡಿಯೋ ಕಾನ್ಫರೆನ್ಸ್ ಹಾಗೂ ಇ -ಅಪ್ಲಿಕೇಶನ್ ಪ್ರಾರಂಭಿಸಿದೆ ಎಂದು ಎಚ್​​ಎಎಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.