ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆ್ಯಂಜಿಯೋಪ್ಲಾಸ್ಟ್ಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಬೇಗ ಗುಣಮುಖರಾಗಲಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ದೊಡ್ಡ ಗೌಡರು, ಸಿದ್ದರಾಮಯ್ಯ ಹೃದಯ ಚಿಕಿತ್ಸೆಗೆ ಒಳಗಾದರೆಂಬ ವಿಷಯ ತಿಳಿಯಿತು. ಬಹುಕಾಲದ ನನ್ನ ಒಡನಾಡಿಯಾಗಿದ್ದ ಅವರು, ಶೀಘ್ರ ಗುಣಮುಖರಾಗಲೆಂದು ಟ್ವೀಟ್ ಮಾಡಿದ್ದಾರೆ.
-
ಸಿದ್ದರಾಮಯ್ಯ ಹೃದಯ ಚಿಕಿತ್ಸೆಗೆ ಒಳಗಾದರೆಂಬ ವಿಷಯ ತಿಳಿಯಿತು. ಬಹುಕಾಲದ ನನ್ನ ಒಡನಾಡಿಯಾಗಿದ್ದ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ.@siddaramaiah
— H D Devegowda (@H_D_Devegowda) December 12, 2019 " class="align-text-top noRightClick twitterSection" data="
">ಸಿದ್ದರಾಮಯ್ಯ ಹೃದಯ ಚಿಕಿತ್ಸೆಗೆ ಒಳಗಾದರೆಂಬ ವಿಷಯ ತಿಳಿಯಿತು. ಬಹುಕಾಲದ ನನ್ನ ಒಡನಾಡಿಯಾಗಿದ್ದ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ.@siddaramaiah
— H D Devegowda (@H_D_Devegowda) December 12, 2019ಸಿದ್ದರಾಮಯ್ಯ ಹೃದಯ ಚಿಕಿತ್ಸೆಗೆ ಒಳಗಾದರೆಂಬ ವಿಷಯ ತಿಳಿಯಿತು. ಬಹುಕಾಲದ ನನ್ನ ಒಡನಾಡಿಯಾಗಿದ್ದ ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ.@siddaramaiah
— H D Devegowda (@H_D_Devegowda) December 12, 2019
ಈ ಹಿಂದೆ ಜೆಡಿಎಸ್ನಲ್ಲಿದ್ದ ಸಿದ್ದರಾಮಯ್ಯ, ದೇವೇಗೌಡರಿಗೆ ಆಪ್ತರಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಿಂದ ಜೆಡಿಎಸ್ ತೊರೆದು ಅವರು ಕಾಂಗ್ರೆಸ್ ಸೇರಿದರು. ಅಂದಿನಿಂದ ಇಬ್ಬರು ರಾಜಕೀಯ ಬದ್ಧ ವೈರಿಗಳೆಂಬಂತೆ ಬಿಂಬಿತವಾಗಿದ್ದಾರೆ. ಆದರೆ ರಾಜಕೀಯದಲ್ಲಿ ಏನೇ ಇದ್ದರೂ, ವಯಕ್ತಿಕವಾಗಿ ವೈರಿಗಳಲ್ಲ ಎಂಬುದಕ್ಕೆ ದೇವೇಗೌಡರು ಮಾಡಿರುವ ಟ್ವೀಟ್ ಸಾಕ್ಷಿಯಾಗಿದೆ.