ETV Bharat / state

ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ದೇವೇಗೌಡರು

author img

By

Published : Jan 1, 2021, 7:31 AM IST

ಮಾನವ ಜೀವನವನ್ನೇ ಅಲುಗಾಡಿಸಿದ 2020ರ ಕಹಿ ನೆನಪುಗಳು ಮರುಕಳಿಸದಿರಲಿ. 2021ರ ಈ ಹೊಸ ಸಂವತ್ಸರ ನಿಮ್ಮ ಕುಟುಂಬಕ್ಕೆ ಸಂತೋಷ, ಸಮೃದ್ಧಿ, ಯಶಸ್ಸು ತರಲಿ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

h d Deve Gowda wished for New Year
ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ದೇವೇಗೌಡರು

ಬೆಂಗಳೂರು: ಎಲ್ಲೆಡೆ ಇಂದು ಹೊಸ ವರ್ಷದ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆ, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ನಾಡಿನ ಸಮಸ್ತರಿಗೂ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

h d devegowda tweet
ಹೆಚ್.ಡಿ. ದೇವೇಗೌಡ ಟ್ವೀಟ್​​

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾನವ ಜೀವನವನ್ನೇ ಅಲುಗಾಡಿಸಿದ 2020ರ ಕಹಿ ನೆನಪುಗಳು ಮರುಕಳಿಸದಿರಲಿ. 2021ರ ಈ ಹೊಸ ಸಂವತ್ಸರ ನಿಮ್ಮ ಕುಟುಂಬಕ್ಕೆ ಸಂತೋಷ, ಸಮೃದ್ಧಿ, ಯಶಸ್ಸು ತರಲಿ ಎಂದು ಹಾರೈಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಹೊಸ ವರ್ಷದ ಸಂಭ್ರಮದಲ್ಲಿ ಪಶುಸಂಗೋಪನಾ ಸಚಿವರ ಸಖತ್ ಡ್ಯಾನ್ಸ್.!

ವಿಪತ್ತುಗಳಿಂದ ಹೊರಬರಲು ನವ ಚೈತನ್ಯ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.