ETV Bharat / state

ಕೊರೊನಾ ಸೋಂಕಿತರ ನೆರವಿಗಾಗಿ ಹೆಲ್ಪ್​ಲೈನ್​ ಬಿಡುಗಡೆ ಮಾಡಿದ ಸರ್ಕಾರ - ಬೆಂಗಳೂರು ಕೊರೊನಾ ಹೆಲ್ಪ್​ಲೈನ್​

ಕೊರೊನಾ ಸೋಂಕಿತರ ಸಹಾಯಕ್ಕಾಗಿ ಸರ್ಕಾರ ಹೆಲ್ಪ್​ಲೈನ್​ ಬಿಡುಗಡೆ ಮಾಡಿದ್ದು, ಯಾವುದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸಿದ್ರೆ 1912 ಗೆ ಕರೆ ಮಾಡುವಂತೆ ತಿಳಿಸಿದೆ.

Govt released a helpline to corona patients
ಹೆಲ್ಪ್​ಲೈನ್​ ಬಿಡುಗಡೆ ಮಾಡಿದ ಸರ್ಕಾರ
author img

By

Published : Jul 6, 2020, 1:56 PM IST

ಬೆಂಗಳೂರು: ಕೊರೊನಾ ಸೋಂಕಿತರ ಸಹಾಯಕ್ಕಾಗಿ ಸರ್ಕಾರ ಹೆಲ್ಪ್​ಲೈನ್​ ಬಿಡುಗಡೆ ಮಾಡಿದೆ.

Policy Commissioner tweet
ಪಾಲಿಕೆ ಆಯುಕ್ತರು ಟ್ವೀಟ್​ ಮಾಡಿರುವುದು

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ನೆರವಿಗೆ ಮುಂದಾಗಿದ್ದು, ಹೆಲ್ಪ್​ಲೈನ್​ ಬಿಡುಗಡೆ ಮಾಡಿದೆ.

ಯಾವುದೇ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದ್ರೆ 1912 ಗೆ ಕರೆ ಮಾಡಲು ಹೆಲ್ಪ್ ಲೈನ್ ಬಿಡುಗಡೆ ಮಾಡಿದೆ. ತುರ್ತು ಹಾಗೂ ಕೋವಿಡ್-19 ಸಂಬಂಧಿತ ತುರ್ತು ವೈದ್ಯಕೀಯ ನೆರವಿಗೆ 108 ಕ್ಕೆ ಕರೆ ಮಾಡಿ ಎಂದು ಸರ್ಕಾರ ಹಾಗೂ ಬಿಬಿಎಂಪಿಯಿಂದ ಪ್ರಕಟಣೆ ಹೊರಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.