ETV Bharat / state

ಖಾಸಗಿ ಲ್ಯಾಬ್​​ಗಳಲ್ಲಿನ ಕೋವಿಡ್ ಟೆಸ್ಟ್ ಶುಲ್ಕ ಪರಿಷ್ಕರಿಸಿ ಸರ್ಕಾರ ಆದೇಶ

author img

By

Published : Oct 17, 2020, 6:58 AM IST

ಖಾಸಗಿ ಲ್ಯಾಬ್​ಗಳಲ್ಲಿನ ಕೋವಿಡ್ ಟೆಸ್ಟ್ ಶುಲ್ಕವನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ.

Covid test fee, revised of Covid test fee, Government revised of Covid test fee, Covid test fee news, ಕೋವಿಡ್ ಟೆಸ್ಟ್ ಶುಲ್ಕ ಪರಿಷ್ಕರಣೆ, ಕೋವಿಡ್ ಟೆಸ್ಟ್ ಶುಲ್ಕ ಪರಿಷ್ಕರಿಸಿ ಸರ್ಕಾರ ಆದೇಶ, ಕೋವಿಡ್ ಟೆಸ್ಟ್ ಶುಲ್ಕ, ಕೋವಿಡ್ ಟೆಸ್ಟ್ ಶುಲ್ಕ ಸುದ್ದಿ,
ಖಾಸಗಿ ಲ್ಯಾಬ್ ಗಳಲ್ಲಿನ ಕೋವಿಡ್ ಟೆಸ್ಟ್ ಶುಲ್ಕ ಪರಿಷ್ಕರಿಸಿ ಸರ್ಕಾರ ಆದೇಶ

ಬೆಂಗಳೂರು: ಖಾಸಗಿ ಲ್ಯಾಬ್​ಗಳಲ್ಲಿ ಕೋವಿಡ್ ಟೆಸ್ಟ್ ದರವನ್ನು ಮರು ಪರಿಷ್ಕರಿಸಿ‌ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಕೋವಿಡ್ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದೆ. ತಾಂತ್ರಿಕ ಸಲಹಾ ಸಮಿತಿ ವಿವಿಧ ಕೋವಿಡ್ ಪರೀಕ್ಷೆಯ ದರ ಪರಿಷ್ಕರಿಸಲು ನಿರ್ಧರಿಸಿದೆ.

Covid test fee, revised of Covid test fee, Government revised of Covid test fee, Covid test fee news, ಕೋವಿಡ್ ಟೆಸ್ಟ್ ಶುಲ್ಕ ಪರಿಷ್ಕರಣೆ, ಕೋವಿಡ್ ಟೆಸ್ಟ್ ಶುಲ್ಕ ಪರಿಷ್ಕರಿಸಿ ಸರ್ಕಾರ ಆದೇಶ, ಕೋವಿಡ್ ಟೆಸ್ಟ್ ಶುಲ್ಕ, ಕೋವಿಡ್ ಟೆಸ್ಟ್ ಶುಲ್ಕ ಸುದ್ದಿ,
ಖಾಸಗಿ ಲ್ಯಾಬ್​​ಗಳಲ್ಲಿನ ಕೋವಿಡ್ ಟೆಸ್ಟ್ ಶುಲ್ಕ ಪರಿಷ್ಕರಿಸಿ ಸರ್ಕಾರ ಆದೇಶ

ಶುಲ್ಕ ಪರಿಷ್ಕರಣೆ ಎಷ್ಟು?

  • ಸ್ಯಾಂಪಲ್ ಸಂಗ್ರಹ ಹಾಗೂ ಸರ್ಕಾರಿ ಮತ್ತು ಖಾಸಗಿ ಸ್ಯಾಂಪಲ್ ಲ್ಯಾಬ್​ಗಳಿಗೆ ಸಾಗಾಣೆ- ಪ್ರತಿ ಟೆಸ್ಟ್​ಗೆ 400 ರೂ.
  • ಸರ್ಕಾರ ಶಿಫಾರಸು ಮಾಡಿರುವ ಆರ್​ಟಿ-ಪಿಸಿಆರ್ ಟೆಸ್ಟ್- ಪ್ರತಿ ಟೆಸ್ಟ್​ಗೆ 800 ರೂ.
  • ಖಾಸಗಿ ಲ್ಯಾಬ್​ಗಳಿಗೆ ನೀಡಿದ ಸ್ಯಾಂಪಲ್​ಗಳ ಆರ್​ಇ-ಪಿಸಿಆರ್ ಟೆಸ್ಟ್​ಗೆ 1,200 ರೂ.
  • ಸ್ಯಾಂಪಲ್​​ಗಳನ್ನು ಮನೆಯಿಂದ ಸಂಗ್ರಹಿಸಿ, ಖಾಸಗಿಯಾಗಿ ಖಾಸಗಿ ಲ್ಯಾಬ್​ಗೆ ನೀಡಿರುವ ಸ್ಯಾಂಪಲ್​ಗಳ ಆರ್​ಟಿ-ಪಿಸಿಆರ್ ಟೆಸ್ಟ್​ಗೆೆ 1,600 ರೂ.
  • ಖಾಸಗಿಯಾಗಿ ಖಾಸಗಿ ಲ್ಯಾಬ್​ಗಳಿಗೆ ನೀಡಿದ ಸ್ಯಾಂಪಲ್​ನ TRU-NAT ಟೆಸ್ಟ್​ಗೆ 2,200 ರೂ.
  • ಸ್ಯಾಂಪಲ್​ಗಳನ್ನು ಮನೆಯಿಂದ ಸಂಗ್ರಹಿಸಿ, ಖಾಸಗಿಯಾಗಿ ಖಾಸಗಿ ಲ್ಯಾಬ್​​ಗೆ ನೀಡರುವ ಸ್ಯಾಂಪಲ್​ಗಳ TRU-NAT ಟೆಸ್ಟ್​ಗೆ 2,600 ರೂ.
  • ಖಾಸಗಿಯಾಗಿ ಖಾಸಗಿ ಲ್ಯಾಬ್​ಗಳಿಗೆ ನೀಡಿದ ಸ್ಯಾಂಪಲ್​ಗಳ CB-NAAT ಟೆಸ್ಟ್​ಗೆ 3,800 ರೂ.
  • ಸ್ಯಾಂಪಲ್​ಗಳನ್ನು ಮನೆಯಿಂದ ಸಂಗ್ರಹಿಸಿ, ಖಾಸಗಿಯಾಗಿ ಖಾಸಗಿ ಲ್ಯಾಬ್​ಗೆ ನೀಡಿರುವ ಸ್ಯಾಂಪಲ್​ಗಳ CB-NAAT ಟೆಸ್ಟ್​ಗೆ 4,200 ರೂ.
  • ಖಾಸಗಿಯಾಗಿ ಖಾಸಗಿ ಲ್ಯಾಬ್​ಗಳಿಗೆ ನೀಡಿದ ಸ್ಯಾಂಪಲ್‌ಗಳ ರ್ಯಾಪಿಡ್ ಆ್ಯಂಟಿ ಬಾಡಿ ಟೆಸ್ಟ್​ಗೆ 500 ರೂ.
  • ಖಾಸಗಿಯಾಗಿ ಖಾಸಗಿ ಲ್ಯಾಬ್​ಗಳಿಗೆ ನೀಡಿದ ಸ್ಯಾಂಪಲ್‌ಗಳ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್​ಗೆ 700 ರೂ.

ಹೀಗೆ ಸರ್ಕಾರ ಕೋವಿಡ್ ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.