ETV Bharat / state

ಶಿಕ್ಷಣ ಇಲಾಖೆಯ ಐವರು ಉಪ ನಿರ್ದೇಶಕರು ಹಾಗೂ 14 ಅಧಿಕಾರಿಗಳ ವರ್ಗಾವಣೆ - Government

5 ಉಪ ನಿರ್ದೇಶಕರು ಹಾಗೂ 14 ಶಿಕ್ಷಣಾಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶಿಕ್ಷಣ ಇಲಾಖೆ
author img

By

Published : Sep 25, 2019, 4:10 AM IST

ಬೆಂಗಳೂರು: ಐಎಎಸ್, ಐಪಿಎಸ್ ಬಳಿಕ ಇದೀಗ ಶಿಕ್ಷಣ ಇಲಾಖೆಗೆ ಸರ್ಕಾರದಿಂದ ಸರ್ಜರಿ ನಡೆದಿದ್ದು, 5 ಉಪ ನಿರ್ದೇಶಕರು ಹಾಗೂ 14 ಶಿಕ್ಷಣಾಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

transfer
ಶಿಕ್ಷಣ ಇಲಾಖೆ ಉಪ ನಿರ್ದೇಶಕರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ‌ ಸರ್ಕಾರ

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಲಾಗಿದೆ.

ಯಾದಗಿರಿ ಜಿಲ್ಲೆಯ ಶ್ರೀ ಶೈಲ ಶಾಂತಪ್ಪ ಬಿರಾದಾರ, ಬಿ.ಹೆಚ್.ಗೋನಾಳ, ನಂಜಯ್ಯ, ಕಾಮಕ್ಷಿ, ನಾಗಮಣಿ ಸೇರಿದಂತೆ ಹಲವರನ್ನು ವರ್ಗಾವಣೆ ಮಾಡಲಾಗಿದೆ.

Intro:ಶಿಕ್ಷಣ ಇಲಾಖೆ ಉಪ ನಿರ್ದೇಶಕರ ವರ್ಗಾವಣೆಗೊಳಿ ಆದೇಶ ಹೊರಡಿಸಿದ‌ ಸರ್ಕಾರ..

ಬೆಂಗಳೂರು: ಐಎಎಸ್,ಐಪಿಎಸ್ ಬಳಿಕ ಇದೀಗ ಶಿಕ್ಷಣ ಇಲಾಖೆಗೆ ಸರ್ಕಾರದಿಂದ ಸರ್ಜರಿ ನಡೆದಿದ್ದು,5 ಉಪ ನಿರ್ದೇಶಕರ ಹಾಗೂ 14 ಶಿಕ್ಷಣಾಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ..‌

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತ ದೃಷ್ಟಿಯಿಂದ ಈ ಕೂಡಲೇ ಜಾರಿ ಬರುವಂತೆ ಹಾಗೂ ಮುಂದಿನ ಆದೇಶ ದವರೆಗೆ ವರ್ಗಾವಣೆ ಮಾಡಲಾಗಿದೆ..

ಯಾದಗಿರಿ ಜಿಲ್ಲೆಯ ಶ್ರೀ ಶೈಲ ಶಾಂತಪ್ಪ ಬಿರಾದಾರ, ಬಿ ಹೆಚ್ ಗೋನಾಳ, ನಂಜಯ್ಯ,ಕಾಮಕ್ಷಿ, ನಾಗಮಣಿ ಸೇರಿದಂತ ಹಲವರನ್ನು ವರ್ಗಾವಣೆ ಮಾಡಲಾಗಿದೆ...

KN_BNG_05_BEO_transfer_SCRIPT 7201801
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.